ಬೆಂಗಳೂರು: ವಿಶ್ವ ಯೋಗ ದಿನ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕಾವೇರಿ ನಿವಾಸದಲ್ಲಿ ಯೋಗಾಸನ ಮಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯರಿಂದ ಯೋಗಾ ಯೋಗ - Siddaramayya yoga
ಇಂದು ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕಾವೇರಿ ನಿವಾಸದಲ್ಲಿ ಯೋಗ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯರಿಂದ ಯೋಗ ದಿನ ಆಚರಣೆ
ವಿಶ್ವ ಯೋಗ ದಿನದ ಹಿನ್ನೆಲೆ ರಾಜಕೀಯ ನಾಯಕರು ಯೋಗಾಸನ ಮಾಡಿದ್ದು, ಸಿದ್ದರಾಮಯ್ಯ ಕೂಡ ಪ್ರಾಣಾಯಾಮ ಸೇರಿ ವಿವಿಧ ಆಸನಗಳನ್ನು ಸುಮಾರು ಒಂದು ಗಂಟೆಗಳ ಕಾಲ ಮಾಡುವ ಮೂಲಕ ಯೋಗ ದಿನ ಆಚರಣೆ ಮಾಡಿದರು.
TAGGED:
Siddaramayya yoga