ಕರ್ನಾಟಕ

karnataka

ETV Bharat / state

ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯ ಸ್ಥಿತಿ ಬಗ್ಗೆ ಮಗ ಹೇಳಿದ್ದೇನು? - Siddaramaiah admitted Hospistal

ತಂದೆಯವರಿಗೆ ಹೃದಯ ಸಮಸ್ಯೆ ಇತ್ತು. ಡಾ. ರಮೇಶ್ ಅವರು ಮೊದಲಿನಿಂದ ನೋಡಿಕೊಳ್ಳುತ್ತಿದ್ದರು. ಈ ಹಿಂದೆ ಇದೇ ರೀತಿ ಆಂಜಿಯೋಪ್ಲ್ಯಾಸ್ಟ್ ಆಗಿತ್ತು ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಮಗ ಯತೀಂದ್ರ , Yathindra siddaramaiah reaction about his father health problem
ಸಿದ್ದರಾಮಯ್ಯ ಮಗ ಯತೀಂದ್ರ

By

Published : Dec 12, 2019, 5:21 AM IST

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಹಿನ್ನೆಲೆ ತಮ್ಮ ತಂದೆಯ ಆರೋಗ್ಯ ಸ್ಥಿತಿ ಬಗ್ಗೆ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ
ಮಾಹಿತಿ ನೀಡಿದ್ದಾರೆ.

ತಂದೆಯವರಿಗೆ ಹೃದಯ ಸಮಸ್ಯೆ ಇತ್ತು. ಡಾ. ರಮೇಶ್ ಅವರು ಮೊದಲಿನಿಂದ ನೋಡಿಕೊಳ್ಳುತ್ತಿದ್ದರು. ಈ ಹಿಂದೆ ಇದೇ ರೀತಿ ಆಂಜಿಯೋಪ್ಲ್ಯಾಸ್ಟ್ ಆಗಿತ್ತು ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಮಗ ಯತೀಂದ್ರ

ಹೃದಯಕ್ಕೆ ರಕ್ತ ಪರಿಚಲನೆ ಸರಿಯಾಗಿ ಆಗುತ್ತಿಲ್ಲ ಎಂಬುದನ್ನು ವೈದ್ಯರು ತಪಾಸಣೆ ವೇಳೆ ತಿಳಿಸಿದ್ದಾರೆ. ಅಂಜಿಯೋ ಗ್ರಾಂ ಮಾಡಬೇಕೆಂದು ವೈದ್ಯರ ಸಲಹೆ ಮೇರೆಗೆ ಆಂಜಿಯೋಪ್ಲ್ಯಾಸ್ಟ್ ಚಿಕಿತ್ಸೆಗೆ ತಂದೆಯವರು ಒಳಗಾಗಿದ್ದಾರೆ ಎಂದ ಅವರು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದರು.

ABOUT THE AUTHOR

...view details