ಬೆಂಗಳೂರು:ಹಿರಿಯ ಸಾಹಿತಿ, ಸಂಶೋಧಕ, ಕನ್ನಡಪರ ಅಗ್ರಗಣ್ಯ ಹೋರಾಟಗಾರ ಡಾ. ಎಂ. ಚಿದಾನಂದ ಮೂರ್ತಿ ಅವರು ಶನಿವಾರ ನಸುಕಿನ 4 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.
ಕನ್ನಡದ ಹಿರಿಯ ಸಂಶೋಧಕ ಡಾ. ಚಿದಾನಂದ ಮೂರ್ತಿ ನಿಧನ..! - chidananda murthy passed away
ಡಾ. ಎಂ. ಚಿದಾನಂದ ಮೂರ್ತಿ ಅವರು ನಾಡಿನ ಹಿರಿಯ ಸಾಹಿತಿ, ಹೋರಾಟಗಾರ, ಸಂಶೋಧಕ, ಇತಿಹಾಸಕಾರರಾಗಿದ್ದರು. ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಗಾಗಿ ದಶಕಗಳ ಕಾಲ ಹೋರಾಟ ಮಾಡಿಕೊಂಡು ಬಂದಿದ್ದರು. ವಯೋಸಹಜದಿಂದ ಶನಿವಾರ ನಸುಕಿನ ವೇಳೆ ಅಸ್ತಗಂತರಾಗಿದ್ದಾರೆ.

ಡಾ. ಚಿದಾನಂದ ಮೂರ್ತಿ
ನಾಡಿನ ಹಿರಿಯ ಸಾಹಿತಿ, ಹೋರಾಟಗಾರ, ಸಂಶೋಧಕ, ಇತಿಹಾಸಕಾರರಾಗಿದ್ದರು. ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಗಾಗಿ ದಶಕಗಳ ಕಾಲ ಹೋರಾಟ ಮಾಡಿಕೊಂಡು ಬಂದಿದ್ದರು. ವಯೋಸಹಜದಿಂದ ಶನಿವಾರ ನಸುಕಿನ ವೇಳೆ ಅಸ್ತಗಂತರಾಗಿದ್ದಾರೆ.
ಬೆಳಗ್ಗೆ 7 ಗಂಟೆಗೆ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಅವರ ನಿವಾಸಕ್ಕೆ ತರಲಾಗುವುದು. ನಂತರ ಸಾರ್ವಜನಿಕರ ದರ್ಶನ ಇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Last Updated : Jan 11, 2020, 8:16 AM IST