ಬೆಂಗಳೂರು:ಕೇತುಗ್ರಸ್ತ ಸೂರ್ಯಗ್ರಹಣದ ಭೀತಿ ಇಂದು ವಿಧಾನಸೌಧಕ್ಕೂ ತಟ್ಟಿತ್ತು. ಇತ್ತ ಕಂದಾಯ ಸಚಿವ ಆರ್.ಅಶೋಕ್ ಕಚೇರಿಯಲ್ಲಿ ಧೂಪ ಹಾಕಿ ಪೂಜೆ ನೆರವೇರಿಸಲಾಯಿತು.
ಗ್ರಹಣ ನಿಮ್ಮಿತ್ತ ಸಚಿವ ಆರ್.ಅಶೋಕ್ ಕಚೇರಿಗೆ ಧೂಪ!?
ಬೆಂಗಳೂರು:ಕೇತುಗ್ರಸ್ತ ಸೂರ್ಯಗ್ರಹಣದ ಭೀತಿ ಇಂದು ವಿಧಾನಸೌಧಕ್ಕೂ ತಟ್ಟಿತ್ತು. ಇತ್ತ ಕಂದಾಯ ಸಚಿವ ಆರ್.ಅಶೋಕ್ ಕಚೇರಿಯಲ್ಲಿ ಧೂಪ ಹಾಕಿ ಪೂಜೆ ನೆರವೇರಿಸಲಾಯಿತು.
ವಿಧಾನಸೌಧ ಮೂರನೇ ಮಹಡಿಯಲ್ಲಿರುವ ಕಂದಾಯ ಸಚಿವರ ಚೇಂಬರ್ನಿಂದ ಭರ್ಜರಿ ಸಾಂಬ್ರಾಣಿ ಧೂಪ ಹೊರ ಬರುತ್ತಿತ್ತು. ಹೀಗಾಗಿ ವಿಕಾಸಸೌಧ ಮೂರನೇ ಮಹಡಿಯಲ್ಲಿ ಕಾರಿಡಾರ್ ನಲ್ಲಿ ಧೂಪದ ಹೊಗೆ ಆವರಿಸಿತ್ತು.