ಕರ್ನಾಟಕ

karnataka

ETV Bharat / state

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ ನೋಡಿ... - state dam water report

ಕಳೆದ ವಾರದಿಂದ ನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳು ಅಲ್ಪ-ಸ್ವಲ್ಪ ಭರ್ತಿಯಾಗುತ್ತಿವೆ. ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ಯಾವ ಜಲಾಶಯ ಎಷ್ಟು ಪ್ರಮಾಣದಲ್ಲಿ ತುಂಬಿದೆ? ಎಷ್ಟು ಒಳ ಹರಿವು ಇದೆ? ವಿವಿಧ ಜಲಾಶಯಗಳ ನೀರಿನ ಮಟ್ಟದ ಕುರಿತ ಮಾಹಿತಿ ಇಲ್ಲಿದೆ ನೋಡಿ.

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ..

By

Published : Jul 26, 2019, 12:28 PM IST

ಆಲಮಟ್ಟಿ ಜಲಾಶಯದ

  • ಗರಿಷ್ಠ ಮಟ್ಟ-519.60ಮೀ.
  • ಇಂದಿನ ಮಟ್ಟ-519.24 ಮೀ.
  • ಒಟ್ಟು ಟಿಎಂಸಿ-123.081
  • ಇಂದಿನ ಟಿಎಂಸಿ-116.869
  • ಒಳಹರಿವು-11,679 ಕ್ಯೂಸೆಕ್​
  • ಹೊರಹರಿವು-128 ಕ್ಯೂಸೆಕ್​

ಕೆ.ಆರ್.ಎಸ್​ ಜಲಾಶಯ

  • ನೀರಿನ ಮಟ್ಟ-88.40
  • ಗರಿಷ್ಠ ಮಟ್ಟ-124.80 ಅಡಿ
  • ಒಳಹರಿವು-7220 ಕ್ಯೂಸೆಕ್
  • ಹೊರಹರಿವು-7010 ಕ್ಯೂಸೆಕ್
  • ಇಂದಿನ ಸಂಗ್ರಹ-15.007 ಟಿಎಂಸಿ

ತುಂಗಭದ್ರಾ ಜಲಾಶಯ

  • ಇಂದಿನ ನೀರಿನ ಮಟ್ಟ-1601.15 ಅಡಿಗಳು
  • ಗರಿಷ್ಠ ಮಟ್ಟ-1633 ಅಡಿಗಳು
  • ನೀರಿನ ಸಂಗ್ರಹ-21.094 ಟಿಎಂಸಿ
  • ಒಳಹರಿವು-16,211ಕ್ಯೂಸೆಕ್​
  • ಹೊರ ಹರಿವು-1801ಕ್ಯೂಸೆಕ್

ಕಬಿನಿ ಜಲಾಶಯ

  • ಗರಿಷ್ಠಮಟ್ಟ-84 ಅಡಿಗಳು
  • ಇಂದಿನ ಮಟ್ಟ-73.16 ಅಡಿಗಳು
  • ಕಳೆದ ವರ್ಷಇದೇ ದಿನ-82.77ಅಡಿಗಳು
  • ಒಳ ಹರಿವು-6165 ಕ್ಯೂಸೆಕ್​
  • ಹೊರಹರಿವು-6500 ಕ್ಯೂಸೆಕ್​

ಕೊಡಗು ಜಿಲ್ಲೆಯ ಮಳೆ ವಿವರ ಹಾಗೂ ಜಲಾಶಯದ ನೀರಿನ ಮಟ್ಟ

  • ಕೊಡಗು ಜಿಲ್ಲೆಯಲ್ಲಿ-ಸರಾಸರಿ ಮಳೆ 13.29 ಮಿ.ಮೀ.
  • ಕಳೆದ ವರ್ಷ ಇದೇ ದಿನ- 42.09 ಮಿ.ಮೀ. ಮಳೆಯಾಗಿತ್ತು.
  • ಜನವರಿಯಿಂದ ಇಲ್ಲಿವರೆಗಿನ ಮಳೆ- 891.28 ಮಿ.ಮೀ.
  • ಕಳೆದ ವರ್ಷ ಇದೇ ಅವಧಿಯಲ್ಲಿ 2506.41 ಮಿ.ಮೀ. ಮಳೆಯಾಗಿತ್ತು.

ಹಾರಂಗಿ ಜಲಾಶಯ

  • ಗರಿಷ್ಠ ಮಟ್ಟ-2,859 ಅಡಿಗಳು
  • ಇಂದಿನ ನೀರಿನ ಮಟ್ಟ-2832.55 ಅಡಿಗಳು
  • ಕಳೆದ ವರ್ಷ ಇದೇ ದಿನ-2857.35 ಅಡಿಗಳು
  • ಹಾರಂಗಿಯಲ್ಲಿ ಬಿದ್ದ ಮಳೆ-2.40 ಮಿ.ಮೀ.
  • ಕಳೆದ ವರ್ಷ ಇದೇ ದಿನ-19.60 ಮಿ.ಮೀ
  • ನೀರಿನ ಒಳಹರಿವು-1441 ಕ್ಯೂಸೆಕ್
  • ಕಳೆದ ವರ್ಷ ಇದೇ ದಿನ ಒಳಹರಿವು-17,387 ಕ್ಯೂಸೆಕ್
  • ಇಂದಿನ ನೀರಿನ ಹೊರಹರಿವು ನದಿಗೆ- 30, ನಾಲೆಗೆ-925 ಕ್ಯೂಸೆಕ್
  • ಕಳೆದ ವರ್ಷ ಇದೇ ದಿನ ನದಿಗೆ-13,337,ನಾಲೆಗೆ-800 ಕ್ಯೂಸೆಕ್

ಸೂಪಾ ಜಲಾಶಯ

  • ಗರಿಷ್ಠ ಮಟ್ಟ-564 ಮೀ.ಮೀ.
  • ಇಂದಿನ ಮಟ್ಟ-542.70 ಮೀ.ಮೀ.
  • ಕಳೆದ ವರ್ಷ-551.75 ಮೀ.ಮೀ.
  • ಒಳಹರಿವು-7868.21ಕ್ಯೂಸೆಕ್​
  • ಹೊರಹರಿವು-723.174 ಕ್ಯೂಸೆಕ್​​

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ-186 ಅಡಿಗಳು
  • ಇಂದಿನ ಮಟ್ಟ-141.2 ಅಡಿಗಳು
  • ಒಳಹರಿವು-6,220 ಕ್ಯೂಸೆಕ್​
  • ಹೊರಹರಿವು-213
  • ನದಿಗೆ ನಾಲೆಗೆ,150 ಕ್ಯೂಸೆಕ್​
  • ಹಿಂದಿನ ವರ್ಷ- 184.5 ಅಡಿಗಳು

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ-1819 ಅಡಿಗಳು
  • ಇಂದಿನ ಮಟ್ಟ-1771.55 ಅಡಿಗಳು
  • ಒಳಹರಿವು-12.773 ಕ್ಯೂಸೆಕ್​
  • ಹೊರ ಹರಿವು-1.967.47 ಕ್ಯೂಸೆಕ್​

ತುಂಗಾ ಜಲಾಶಯ

  • ಗರಿಷ್ಠ ಮಟ್ಟ-588.24 ಮೀ.ಮೀ.
  • ಇಂದಿನ ನೀರಿನ ಮಟ್ಟ-588.24 ಮೀ.ಮೀ.
  • ಒಳ ಹರಿವು-10.453.11ಕ್ಯೂಸೆಕ್​
  • ಹೊರಹರಿವು- 9.154 ಕ್ಯೂಸೆಕ್​
  • ಹಿಂದಿನ ವರ್ಷ-588.24 ಅಡಿಗಳು

ಮಾಣಿ ಜಲಾಶಯ

  • ಗರಿಷ್ಟ ಮಟ್ಟ-594 ಮೀ.ಮೀ
  • ಇಂದಿನ ನೀರಿನ ಮಟ್ಟ: 576.96 ಮೀ.ಮೀ
  • ಒಳ ಹರಿವು-4,736 ಕ್ಯೂಸೆಕ್​​

For All Latest Updates

ABOUT THE AUTHOR

...view details