ಬೆಂಗಳೂರು: ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ನೋಟಿಸ್ಗೆ ವಕ್ಫ್ ಬೋರ್ಡ್ ದಾಖಲೆ ಕೊಟ್ಟಿಲ್ಲ. ಈ ಜಾಗ ನಮ್ಮದು ಬಿಬಿಎಂಪಿಯದ್ದು ಎಂಬುದಕ್ಕೆ ದಾಖಲೆಗಳಿವೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುವುದು ಅಸಮರ್ಪಕ ಎಂದು ಪಾಲಿಕೆ ವಿಶೇಷ ಆಯುಕ್ತ ದೀಪಕ್ ಹೇಳಿದರು. ಬಿಬಿಎಂಪಿ ನೋಟಿಸ್ಗೆ ಉತ್ತರಿಸಲು ವಕ್ಪ್ ಬೋರ್ಡ್ಗೆ ಇಂದು ಕಡೆಯ ದಿನವಾಗಿದೆ. ಉತ್ತರ ಕೊಡದಿದ್ದರೆ ಮತ್ತೆ ಸಮಯಾವಕಾಶ ಕೊಡಲಾಗುತ್ತದೆ ಎಂದು ಅವರು ತಿಳಿಸಿದರು.
ಈದ್ಗಾ ಮೈದಾನ ವಿವಾದ: ಬಿಬಿಎಂಪಿಗೆ ದಾಖಲೆ ಸಲ್ಲಿಸದ ವಕ್ಫ್ ಬೋರ್ಡ್ - Special Commissioner of BBMP deepak speak in bengaluru
ಈದ್ಗಾ ಮೈದಾನ ವಿಚಾರವಾಗಿ ಬಿಬಿಎಂಪಿ ನೋಟಿಸ್ಗೆ ವಕ್ಫ್ ಬೋರ್ಡ್ ಉತ್ತರ ನೀಡಿಲ್ಲ ಎಂದು ಪಾಲಿಕೆ ವಿಶೇಷ ಆಯುಕ್ತರು ತಿಳಿಸಿದ್ದಾರೆ.
ಪಾಲಿಕೆ ವಿಶೇಷ ಆಯುಕ್ತರಾದ ದೀಪಕ್
Last Updated : Jun 17, 2022, 3:20 PM IST