ಬೆಂಗಳೂರು: ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೋರಮಂಗಲದ ರೆಡ್ಡಿ ಜನಸಂಘ ಶಾಲೆಯಲ್ಲಿರುವ ಮತಗಟ್ಟೆಗೆ ತೆರಳಿಮತದಾನ ಮಾಡಿದರು.
ಮುಂದಿನ ಪ್ರಗತಿಗೆ ಸಹಕಾರಿಯಾಗುವಂತೆ ಮತ ಚಲಾಯಿಸಿ : ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ - Rajeev chandrashekar
ಇಂದು ಬಹಳ ಪ್ರಮುಖ ದಿನ. ಕಳೆದ 5 ವರ್ಷಗಳಲ್ಲಿ ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಮುಂದಿನ ಪ್ರಗತಿಗೂ ಸಹಕಾರಿಯಾಗುವಂತೆ ಮತ ಚಲಾಯಿಸಿ ಎಂದು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಕರೆ ನೀಡಿದರು.
ರಾಜೀವ್ ಚಂದ್ರಶೇಖರ್
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವದ ಹಬ್ಬ. ಎಲ್ಲರೂ ಬಂದು ವೋಟ್ ಮಾಡಿ. ಇಂದು ಬಹಳ ಪ್ರಮುಖ ದಿನ ಎಂದು ತಿಳಿಸಿದ ಅವರು, ಕಳೆದ 5 ವರ್ಷಗಳಲ್ಲಿ ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಮುಂದಿನ ಪ್ರಗತಿಗೂ ಸಹಕಾರಿಯಾಗುವಂತೆ ಮತ ಚಲಾಯಿಸಿ ಎಂದು ಕರೆ ನೀಡಿದರು.ರಾಜೀವ್ ಚಂದ್ರಶೇಖರ್ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಆಗಮಿಸಿ ಮತದಾನ ಮಾಡಿದರು.
TAGGED:
Rajeev chandrashekar