ಆನೇಕಲ್: ವಿಜಯದಶಮಿ ಹಬ್ಬದ ಪ್ರಯುಕ್ತ ಪ್ರವಾಸಿಗರ ಅನುಕೂಲಕ್ಕಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ರಜೆಯ ಬದಲಾಗಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಬನ್ನೇರುಘಟ್ಟ ಉದ್ಯಾನಕ್ಕಿಲ್ಲ ವಿಜಯದಶಮಿ ರಜೆ, ಮಂಗಳವಾರವಾದ್ರೂ ವೀಕ್ಷಣೆಗೆ ಅವಕಾಶ - ಇತ್ತೀಚಿನ ಬೆಂಗಳೂರು ಸುದ್ದಿ
ವಿಜಯದಶಮಿ ಹಬ್ಬದ ಪ್ರಯುಕ್ತ ಪ್ರವಾಸಿಗರ ಅನುಕೂಲಕ್ಕಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ರಜೆಯ ಬದಲಾಗಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ವಿಜಯದಶಮಿ ಹಬ್ಬದಂದು ಸಾಮಾನ್ಯ ರಜೆಯನ್ನು ಮೀರಿ ಬನ್ನೇರುಘಟ್ಟ ಉದ್ಯಾನವನ ವೀಕ್ಷಣೆಗೆ ಅವಕಾಶ
ಪ್ರತೀ ಮಂಗಳವಾರ ಈ ಉದ್ಯಾನವನಕ್ಕೆ ರಜೆ ಇರುತ್ತಿತ್ತು. ಆದರೆ ವಿಜಯದಶಮಿ ಹಬ್ಬದ ಅಂಗವಾಗಿ ಪ್ರವಾಸಿಗರನ್ನು ಸೆಳೆಯಲು ರಜೆ ರದ್ದುಮಾಡಿ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲು ಮುಂದಾಗಿದ್ದಾರೆ.
ವಿಜಯದಶಮಿ ಹಬ್ಬದಂದು ಸಾಮಾನ್ಯ ರಜೆಯನ್ನು ಮೀರಿ ಬನ್ನೇರುಘಟ್ಟ ಉದ್ಯಾನವನ ವೀಕ್ಷಣೆಗೆ ಅವಕಾಶ
ಎಂದಿನಂತೆ ಹಬ್ಬದ ದಿನವೂ ಉದ್ಯಾನವನದಲ್ಲಿ ಮೃಗಾಲಯ ಸಫಾರಿ ಮತ್ತು ಚಿಟ್ಟೆ ಉದ್ಯಾನವನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆಯರಂದು ಬನ್ನೇರುಘಟ್ಟ ಜೈವಿಕ ಕಾರ್ಯನಿರ್ವಹಣಾಧಿಕಾರಿ ವನಶ್ರೀ ತಿಳಿಸಿದ್ದಾರೆ.