ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಅಂಗಾಂಗಗಳ ಕಸಿ ಪ್ರಕ್ರಿಯೆ ನಡೆಯುವುದು ಸಾಮಾನ್ಯವಾಗಿದೆ. ಆದರೆ ನಗರದಲ್ಲಿ ಹೃದಯ, ಶ್ವಾಸಕೋಶ ವೈಫಲ್ಯದಿಂದ ಬಳಲುತ್ತಿರುವವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯ ಕೊರತೆ ಇತ್ತು. ಇದೀಗ ಅದನ್ನ ಪೂರ್ಣ ಮಾಡಲು, ವಿಕ್ರಂ ಆಸ್ಪತ್ರೆ ಮುಂದಾಗಿದ್ದು, ಚೆನ್ನೈನ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಯೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ.
ಹೃದಯ- ಶ್ವಾಸಕೋಶ ವೈಫಲ್ಯದ ಗುಣಮಟ್ಟ ಚಿಕಿತ್ಸೆಗಾಗಿ ಎಂಜಿಎಂ ಆಸ್ಪತ್ರೆಯೊಂದಿಗೆ ವಿಕ್ರಂ ಆಸ್ಪತ್ರೆ ಸಹಭಾಗಿತ್ವ - MGM Hospital
ಬೆಂಗಳೂರಿನಲ್ಲಿ ಹೃದಯ- ಶ್ವಾಸಕೋಶ ಕಾಯಿಲೆಗಳಿಗೆ ಸ್ಪೆಷಲಿಸ್ಟ್ ವೈದ್ಯರು ಇಲ್ಲದ ಕಾರಣ, ತುರ್ತು ವೇಳೆ ಚಿಕಿತ್ಸೆ ದೊರಕದೇ ಸಾವು ಸಂಭವಿಸುತ್ತಿತ್ತು. ಇಲ್ಲಿನ ರೋಗಿಗಳು ಬೇರೆ ರಾಜ್ಯಕ್ಕೆ ಹೋಗಬೇಕಿತ್ತು. ಆದರೆ ಇದೀಗ ಈ ಸಹಭಾಗಿತ್ವದಿಂದಾಗಿ ಕರ್ನಾಟಕದ ರೋಗಿಗಳಿಗೆ ಇದು ವರದಾನವಾಗಲಿದೆ.
ಎಂಜಿಎಂ ಆಸ್ಪತ್ರೆಯೊಂದಿಗೆ ವಿಕ್ರಂ ಆಸ್ಪತ್ರೆ ಸಹಭಾಗಿತ್ವ