ಬೆಂಗಳೂರು:ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಹಾಗೂ ಖ್ಯಾತ ಉದ್ಯಮಿ ವಿ.ಜಿ.ಸಿದ್ಧಾರ್ಥ ದಿಢೀರ್ ನಾಪತ್ತೆ ಸದ್ಯ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು ಟ್ವಿಟರ್ನಲ್ಲೂ ಇದೇ ವಿಚಾರ ಟ್ರೆಂಡಿಂಗ್ನಲ್ಲಿದೆ.
ನಿನ್ನೆಯೇ ಪತ್ರ ಬರೆದಿದ್ದ ಸಿದ್ಧಾರ್ಥ್; ಸ್ಫೋಟಕ ಮಾಹಿತಿ ಹೊರ ಹಾಕಿದ ಅವರ ಸೆಕ್ರೆಟರಿ

ಸೋಮವಾರ ಸಂಜೆ ವೇಳೆ ಮಂಗಳೂರಿನಲ್ಲಿ ಕಣ್ಮರೆಯಾದ ಕೆಫೆ ಕಾಫಿ ಡೇ ಮಾಲೀಕನ ನಾಪತ್ತೆ ಬಗ್ಗೆ ಟ್ವಿಟರ್ನಲ್ಲಿ ಸಾವಿರಾರು ಟ್ವೀಟ್ಗಳು ಉಲ್ಲೇಖವಾಗಿವೆ. ಪ್ರಸ್ತುತ ಟ್ವಿಟರ್ನಲ್ಲಿ #VGSiddhartha ಟ್ರೆಂಡಿಂಗ್ನಲ್ಲಿ ಎರಡನೇ ಸ್ಥಾನದಲ್ಲಿದ್ದು #Cafe Coffee Day ನಾಲ್ಕನೇ ಸ್ಥಾನದಲ್ಲಿದೆ.
90ರ ದಶಕದಲ್ಲಿ ಕಾಫಿ ಡೇ ಅನ್ನು ಆರಂಭಿಸಿ ನಂತರದಲ್ಲಿ ಉಳಿದ ಉದ್ಯಮಗಳತ್ತ ಹೊರಳಿದ ವಿ.ಜಿ.ಸಿದ್ಧಾರ್ಥ ಉದ್ಯಮ ವಲಯದಲ್ಲಿ ದೊಡ್ಡ ಹೆಸರು ಸಂಪಾದಿಸಿದ್ದರು.
ಸಿದ್ಧಾರ್ಥ್ ಕಾರು ಚಾಲಕನಿಂದ ದೂರು ದಾಖಲು.. ಈಟಿವಿ ಭಾರತ್ಕ್ಕೆ ಕಂಪ್ಲೇಟ್ ಕಾಪಿ ಲಭ್ಯ