ಕರ್ನಾಟಕ

karnataka

ETV Bharat / state

ತರಕಾರಿ ಮಾರುಕಟ್ಟೆ ಮಾಹಿತಿ: ಇಂದಿನ ಬೆಲೆ ಹೀಗಿದೆ.. - Karnataka Vegetable price

ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿ, ಹಣ್ಣುಗಳ ಬೆಲೆ ಸ್ಥಿರವಾಗಿದ್ದು, ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ದರ ಎಷ್ಟಿದೆ ಅಂತಾ ತಿಳಿಯೋಣ ಬನ್ನಿ.

Karnataka Vegetable price
ಕರ್ನಾಟಕ ತರಕಾರಿ ದರ

By

Published : Jul 8, 2022, 12:26 PM IST

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 30ರೂ.
  • ಎಂಝೆಡ್ ಬೀನ್ಸ್- 40ರೂ.
  • ರಿಂಗ್ ಬೀನ್ಸ್- 50ರೂ.
  • ಎಲೆಕೋಸು ಚೀಲಕ್ಕೆ- 12ರೂ.
  • ಬೀಟ್ ರೂಟ್- 30ರೂ.
  • ಹೀರೆಕಾಯಿ- 20ರೂ.
  • ಬೆಂಡೆಕಾಯಿ- 20ರೂ.
  • ಹಾಗಲಕಾಯಿ- 30ರೂ.
  • ಎಳೆ ಸೌತೆ- 10ರೂ.
  • ಬಣ್ಣದ ಸೌತೆ- 10ರೂ.
  • ಜವಳಿಕಾಯಿ- 30ರೂ.
  • ತೊಂಡೆಕಾಯಿ- 40ರೂ.
  • ನವಿಲುಕೋಸು- 30ರೂ.
  • ಮೂಲಂಗಿ- 20ರೂ.
  • ದಪ್ಪಮೆಣಸು- 40ರೂ.
  • ಕ್ಯಾರೆಟ್- 60ರೂ.
  • ನುಗ್ಗೆಕಾಯಿ- 20ರೂ.
  • ಹೂ ಕೋಸು ಚೀಲಕ್ಕೆ- 300ರೂ.
  • ಟೊಮೊಟೊ- 10-12ರೂ.
  • ನಿಂಬೆಹಣ್ಣು 100ಕ್ಕೆ- 300ರೂ.
  • ಈರುಳ್ಳಿ- 16-20ರೂ.
  • ಆಲೂಗೆಡ್ಡೆ- 24ರೂ.
  • ಬೆಳ್ಳುಳ್ಳಿ- 20-30ರೂ.
  • ಸೀಮೆ ಬದನೆಕಾಯಿ- 20ರೂ.
  • ಬದನೆಕಾಯಿ- 10ರೂ.
  • ಪಡುವಲಕಾಯಿ- 20ರೂ.
  • ಕುಂಬಳಕಾಯಿ- 16ರೂ.
  • ಹಸಿ ಶುಂಠಿ- 24ರೂ.

ಸೂಪ್ಪಿನ ದರ ಇಳಿಕೆ:

  • ಕೂತ್ತಂಬರಿ ಸೊಪ್ಪು 100ಕ್ಕೆ- 60ರೂ.
  • ಸಬ್ಬಾಸಿಕೆ ಸೊಪ್ಪು 100ಕ್ಕೆ- 80ರೂ.
  • ಮೆಂತೆಸೊಪ್ಪು100ಕ್ಕೆ- 60ರೂ.
  • ಪಾಲಕ್ ಸೂಪ್ಪು-100ಕ್ಕೆ- 80ರೂ.
  • ಸೊಪ್ಪು100ಕ್ಕೆ- 100ರೂ.
  • ಪುದೀನಸೊಪ್ಪು100ಕ್ಕೆ- 200ರೂ.

ಮೈಸೂರು ತರಕಾರಿ ದರ:

  • ಬೀನ್ಸ್- 35ರೂ.
  • ಟೊಮೊಟೊ- 9ರೂ.
  • ಬೆಂಡೆಕಾಯಿ- 12ರೂ.
  • ಸೌತೆಕಾಯಿ- 15ರೂ.
  • ಗುಂಡು ಬದನೆ- 7ರೂ.
  • ಕುಂಬಳಕಾಯಿ- 8ರೂ.
  • ಹೀರೆಕಾಯಿ- 12ರೂ.
  • ಪಡವಲಕಾಯಿ- 10ರೂ.
  • ತೊಂಡೆಕಾಯಿ- 18ರೂ.
  • ಹಾಗಲಕಾಯಿ- 18ರೂ.
  • ದಪ್ಪ ಮೆಣಸು- 36ರೂ.
  • ಸೋರೆಕಾಯಿ- 10ರೂ.
  • ಬದನೆಕಾಯಿ ವೈಟ್- 8ರೂ.
  • ಕೋಸು- 14ರೂ.
  • ಸೀಮೆಬದನೆ- 17ರೂ.
  • ಬಜ್ಜಿ ಮೆಣಸಿನಕಾಯಿ- 45ರೂ.
  • ಮೆಣಸಿನಕಾಯಿ- 20ರೂ.
  • ಹೂಕೋಸು- 20ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್- 40ರೂ.
  • ಎಲೆಕೋಸು- 25ರೂ.
  • ಬೀಟ್ ರೂಟ್- 45ರೂ.
  • ಸೊರೆಕಾಯಿ- 30ರೂ.
  • ಬದನೆಕಾಯಿ- 40ರೂ.
  • ಅವರೆಕಾಯಿ- 40ರೂ.
  • ಎಲೆಕೋಸು- 30ರೂ.
  • ಕ್ಯಾಪ್ಸಿಕಂ- 55ರೂ.
  • ಕ್ಯಾರೆಟ್- 50ರೂ.
  • ಹಸಿ ಮೆಣಸಿನಕಾಯಿ- 30ರೂ.
  • ಈರುಳ್ಳಿ- 25ರೂ.
  • ಮೂಲಂಗಿ- 30ರೂ.
  • ಟೊಮೊಟೊ- 15ರೂ.
  • ಬೆಂಡೆಕಾಯಿ- 20ರೂ.
  • ಹೀರೆಕಾಯಿ- 30ರೂ.
  • ಹಾಗಲಕಾಯಿ- 28ರೂ.
  • ಎಳೆ ಸೌತೆ- 16ರೂ.
  • ತೊಂಡೆಕಾಯಿ- 20ರೂ.
  • ನವಿಲುಕೋಸು- 50ರೂ.
  • ಆಲೂಗಡ್ಡೆ- 25ರೂ.
  • ಬೆಳ್ಳುಳ್ಳಿ- 30-60ರೂ.
  • ಸೀಮೆ ಬದನೆಕಾಯಿ- 35ರೂ.

ಇದನ್ನೂ ಓದಿ:ದೇಶ, ರಾಜ್ಯದ ಇಂದಿನ ತೈಲ ದರ: ಮಂಗಳೂರಿನಲ್ಲಿ 68 ಪೈಸೆ ಪೆಟ್ರೋಲ್ ಬೆಲೆ ಹೆಚ್ಚಳ

ABOUT THE AUTHOR

...view details