ಬೆಂಗಳೂರು/ಶಿವಮೊಗ್ಗ: ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿ, ಹಣ್ಣುಗಳ ಬೆಲೆ ಸ್ಥಿರವಾಗಿದೆ.
ಶಿವಮೊಗ್ಗ ತರಕಾರಿ ದರ
- ಮೆಣಸಿನ ಕಾಯಿ- 30ರೂ.
- ಎಂಝೆಡ್ ಬೀನ್ಸ್- 60ರೂ.
- ರಿಂಗ್ ಬೀನ್ಸ್- 60ರೂ.
- ಎಲೆಕೋಸು ಚೀಲಕ್ಕೆ- 12ರೂ.
- ಬೀಟ್ ರೂಟ್- 30ರೂ.
- ಹೀರೆಕಾಯಿ- 36ರೂ.
- ಬೆಂಡೆಕಾಯಿ- 36ರೂ.
- ಹಾಗಲಕಾಯಿ- 40ರೂ.
- ಎಳೆ ಸೌತೆ- 16ರೂ.
- ಬಣ್ಣದ ಸೌತೆ- 10ರೂ.
- ಜವಳಿಕಾಯಿ- 40ರೂ.
- ತೊಂಡೆಕಾಯಿ- 30ರೂ.
- ನವಿಲುಕೋಸು- 24ರೂ.
- ಮೂಲಂಗಿ- 16ರೂ.
- ದಪ್ಪಮೆಣಸು- 70ರೂ.
- ಕ್ಯಾರೆಟ್- 60ರೂ.
- ನುಗ್ಗೆಕಾಯಿ- 20ರೂ.
- ಹೂ ಕೋಸು ಚೀಲಕ್ಕೆ- 300ರೂ.
- ಟೊಮೆಟೋ- 10ರೂ.
- ನಿಂಬೆಹಣ್ಣು 100ಕ್ಕೆ- 200ರೂ.
- ಈರುಳ್ಳಿ- 16-24ರೂ.
- ಆಲೂಗೆಡ್ಡೆ- 26ರೂ.
- ಬೆಳ್ಳುಳ್ಳಿ- 20-50ರೂ.
- ಸೀಮೆ ಬದನೆಕಾಯಿ- 30ರೂ.
- ಬದನೆಕಾಯಿ- 20ರೂ.
- ಪಡುವಲಕಾಯಿ- 30ರೂ.
- ಕುಂಬಳಕಾಯಿ- 16ರೂ.
- ಹಸಿ ಶುಂಠಿ- 30ರೂ.
ಸೊಪ್ಪಿನ ದರ
- ಕೊತ್ತಂಬರಿ ಸೊಪ್ಪು 100ಕ್ಕೆ- 120ರೂ.
- ಸಬ್ಬಾಸಿಕೆ ಸೊಪ್ಪು100ಕ್ಕೆ- 200ರೂ.
- ಮೆಂತೆ ಸೊಪ್ಪು 100ಕ್ಕೆ- 200ರೂ.
- ಪಾಲಕ್ ಸೊಪ್ಪು100ಕ್ಕೆ- 160ರೂ.
- ಸೊಪ್ಪು100ಕ್ಕೆ- 200ರೂ.
- ಪುದೀನಸೊಪ್ಪು100ಕ್ಕೆ- 260ರೂ.
ಮೈಸೂರು ತರಕಾರಿ ದರ:
- ಬೀನ್ಸ್- 40ರೂ.
- ಟೊಮೆಟೋ- 5ರೂ.
- ಬೆಂಡೆಕಾಯಿ- 14ರೂ.
- ಸೌತೆಕಾಯಿ- 4ರೂ.
- ಗುಂಡು ಬದನೆ- 14ರೂ.
- ಕುಂಬಳಕಾಯಿ- 6ರೂ.
- ಹೀರೆಕಾಯಿ- 28ರೂ.
- ಪಡವಲಕಾಯಿ- 27ರೂ.
- ತೊಂಡೆಕಾಯಿ- 35ರೂ.
- ಹಾಗಲಕಾಯಿ- 22ರೂ.
- ದಪ್ಪ ಮೆಣಸು- 55ರೂ.
- ಸೋರೆಕಾಯಿ- 12ರೂ.
- ಬದನೆಕಾಯಿ ವೈಟ್- 20ರೂ.
- ಕೋಸು- 17ರೂ.
- ಸೀಮೆಬದನೆ- 20ರೂ.
- ಬಜ್ಜಿ ಮೆಣಸಿನಕಾಯಿ- 55ರೂ.
- ಮೆಣಸಿನಕಾಯಿ- 30ರೂ.
- ಹೂಕೋಸು- 10ರೂ.
ದಾವಣಗೆರೆ ತರಕಾರಿ ದರ
- ಟೊಮೆಟೋ-10ರೂ.
- ಬೀನ್ಸ್- 50ರೂ.
- ದಪ್ಪ ಮೆಣಸಿನಕಾಯಿ- 60ರೂ.
- ಎಲೆಕೋಸು- 5-10ರೂ.
- ಕಡ್ಡಿ ಮೆಣಸಿನಕಾಯಿ- 30ರೂ.
- ಬೀಟ್ ರೂಟ್- 20-30ರೂ.
- ಬೆಂಡೆಕಾಯಿ- 40ರೂ.
- ಹೀರೆಕಾಯಿ- 35ರೂ.
- ಹಾಗಲಕಾಯಿ- 30ರೂ.
- ಜವಳಿಕಾಯಿ- 40ರೂ.
- ತೊಂಡೆಕಾಯಿ- 20-30ರೂ.
- ಸೌತೆಕಾಯಿ- 20ರೂ.
- ಕ್ಯಾರೆಟ್- 50ರೂ.
- ನವಿಲುಕೋಸು- 20ರೂ.
- ಮೂಲಂಗಿ- 15-20ರೂ.
- ದೊಡ್ಡ ಈರುಳ್ಳಿ- 20ರೂ.
- ನುಗ್ಗೆಕಾಯಿ- 20ರೂ.
- ನಿಂಬೆಹಣ್ಣು 100ಕ್ಕೆ- 250ರೂ.
- ಬದನೆಕಾಯಿ- 22ರೂ.
- ಬೆಳ್ಳುಳ್ಳಿ- 25ರೂ.
- ಸೀಮೆ ಬದನೆಕಾಯಿ- 20-30ರೂ.
- ಆಲೂಗೆಡ್ಡೆ- 25ರೂ.
- ಹೂ ಕೋಸು- 10ರೂ.
- ಹಸಿ ಶುಂಠಿ- 25ರೂ.
ಹುಬ್ಬಳ್ಳಿ ತರಕಾರಿ ದರ
- ಬೀನ್ಸ್- 40ರೂ.
- ಎಲೆಕೋಸು- 25ರೂ.
- ಬೀಟ್ ರೂಟ್- 40ರೂ.
- ಸೊರೆಕಾಯಿ- 20ರೂ.
- ಬದನೆಕಾಯಿ- 25ರೂ.
- ಅವರೆಕಾಯಿ- 40ರೂ.
- ಎಲೆಕೋಸು- 30ರೂ.
- ಕ್ಯಾಪ್ಸಿಕಂ- 55ರೂ.
- ಕ್ಯಾರೆಟ್- 50ರೂ.
- ಹಸಿ ಮೆಣಸಿನಕಾಯಿ- 30ರೂ.
- ಈರುಳ್ಳಿ- 25ರೂ.
- ಮೂಲಂಗಿ- 30ರೂ.
- ಟೊಮೆಟೋ- 10ರೂ.
- ಬೆಂಡೆಕಾಯಿ- 20ರೂ.
- ಹೀರೆಕಾಯಿ- 30ರೂ.
- ಹಾಗಲಕಾಯಿ- 28ರೂ.
- ಎಳೆ ಸೌತೆ- 16ರೂ.
- ತೊಂಡೆಕಾಯಿ- 20ರೂ.
- ನವಿಲುಕೋಸು- 40ರೂ.
- ಆಲೂಗೆಡ್ಡೆ- 25ರೂ.
- ಬೆಳ್ಳುಳ್ಳಿ- 30-60ರೂ.
- ಸೀಮೆ ಬದನೆಕಾಯಿ- 35ರೂ.
ಇದನ್ನೂ ಓದಿ:ದೇಶ, ರಾಜ್ಯಾದ್ಯಂತ ತೈಲ ಬೆಲೆ ಎಷ್ಟಿದೆ? ಇಲ್ಲಿ ಗಮನಿಸಿ