ಬೆಂಗಳೂರು/ಶಿವಮೊಗ್ಗ:ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿ, ಹಣ್ಣುಗಳ ಬೆಲೆ ಸ್ಥಿರವಾಗಿದೆ.
ಬೆಂಗಳೂರಲ್ಲಿ ತರಕಾರಿ ದರ:
- ಬೀಟ್‍ರೂಟ್ - 56ರೂ
- ಹಾಗಲಕಾಯಿ 45
- ಸೋರೆಕಾಯಿ 38 ಇಳಿಕೆ
- ಸೌತೆಕಾಯಿ 32
- ದಪ್ಪಮೆಣಸಿನಕಾಯಿ 54
- ಹಸಿಮೆಣಸಿನಕಾಯಿ 64
- ನುಗ್ಗೇಕಾಯಿ 65 ಇಳಿಕೆ
- ಊಟಿ ಕ್ಯಾರೆಟ್ 75 ಏರಿಕೆ
- ಈರುಳ್ಳಿ ಮಧ್ಯಮ 26
- ಸಾಂಬಾರ್ ಈರುಳ್ಳಿ 47
- ಆಲೂಗಡ್ಡೆ 44
- ಮೂಲಂಗಿ 27 ಇಳಿಕೆ
- ಟೊಮ್ಯಾಟೋ 43 ಏರಿಕೆ
- ಬೆಳ್ಳುಳ್ಳಿ 86
- ನಿಂಬೆಹಣ್ಣು 124
- ಬೆಟ್ಟದ ನೆಲ್ಲಿಕಾಯಿ 64
- ಊಟಿ ಶುಂಠಿ 34
- ನಾಟಿ ಟೊಮ್ಯಾಟೋ 46
- ಬಜ್ಜಿ ಮೆಣಸಿನಕಾಯಿ 64
- ಬದನೆಕಾಯಿ (ಬಿಳಿ) 43 ಇಳಿಕೆ
- ಬದನೆಕಾಯಿ (ಗುಂಡು) 37
- ಬೆಂಡೆಕಾಯಿ 35
- ತೊಂಡೆಕಾಯಿ 47 ಏರಿಕೆ
- ಹೀರೆಕಾಯಿ 45
- ಚಪ್ಪರದ ಅವರೆಕಾಯಿ 58
- ನವಿಲುಕೋಸು 45
- ಸೀಮೆ ಬದನೆಕಾಯಿ 34
- ಎಲೆಕೋಸು 40 ಇಳಿಕೆ
- ಹೂ ಕೋಸು ದಪ್ಪ ಒಂದಕ್ಕೆ 36
- ಬೂದು ಗುಂಬಳ 26
- ಸಿಹಿ ಕುಂಬಳ 24
ಶಿವಮೊಗ್ಗ ತರಕಾರಿ ದರ:(ಕೆ.ಜಿಗೆ)
- ಮೆಣಸಿನಕಾಯಿ- 26ರೂ.
- ಎಂಝೆಡ್ ಬೀನ್ಸ್- 35ರೂ.
- ರಿಂಗ್ ಬೀನ್ಸ್- 60ರೂ.
- ಎಲೆಕೋಸು ಚೀಲಕ್ಕೆ- 40ರೂ.
- ಬೀಟ್ ರೂಟ್- 30ರೂ.
- ಹೀರೆಕಾಯಿ- 26ರೂ.
- ಬೆಂಡೆಕಾಯಿ- 26ರೂ.
- ಹಾಗಲಕಾಯಿ- 30ರೂ.
- ಎಳೆ ಸೌತೆ- 16ರೂ.
- ಬಣ್ಣದ ಸೌತೆ- 10ರೂ.
- ಜವಳಿಕಾಯಿ- 30ರೂ.
- ತೊಂಡೆಕಾಯಿ- 26ರೂ.
- ನವಿಲುಕೋಸು- 20ರೂ.
- ಮೂಲಂಗಿ- 20ರೂ.
- ದಪ್ಪಮೆಣಸು- 50ರೂ.
- ಕ್ಯಾರೆಟ್- 60ರೂ.
- ನುಗ್ಗೆಕಾಯಿ- 30ರೂ.
- ಹೂಕೋಸು ಚೀಲಕ್ಕೆ- 400ರೂ .
- ಟೊಮೆಟೊ- 6-8ರೂ.
- ನಿಂಬೆಹಣ್ಣು100ಕ್ಕೆ- 300ರೂ.
- ಈರುಳ್ಳಿ- 16-24ರೂ.
- ಆಲೂಗಡ್ಡೆ- 24ರೂ.
- ಬೆಳ್ಳುಳ್ಳಿ- 20-50ರೂ.
- ಸೀಮೆ ಬದನೆಕಾಯಿ- 20ರೂ.
- ಬದನೆಕಾಯಿ- 16ರೂ.
- ಪಡುವಲಕಾಯಿ- 24ರೂ.
- ಕುಂಬಳಕಾಯಿ- 16ರೂ.
- ಹಸಿ ಶುಂಠಿ- 26ರೂ.