ಬೆಂಗಳೂರು/ಶಿವಮೊಗ್ಗ:ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ದರ ಹೇಗಿದೆ ನೋಡೋಣ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ- 30ರೂ.
- ಎಂಝೆಡ್ ಬೀನ್ಸ್- 50ರೂ.
- ರಿಂಗ್ ಬೀನ್ಸ್ - 50ರೂ.
- ಎಲೆ ಕೋಸು ಚೀಲಕ್ಕೆ- 12ರೂ.
- ಬೀಟ್ ರೂಟ್- 30ರೂ.
- ಹೀರೆ ಕಾಯಿ- 16ರೂ.
- ಬೆಂಡೆ ಕಾಯಿ- 20ರೂ.
- ಹಾಗಲ ಕಾಯಿ- 40ರೂ.
- ಎಳೆ ಸೌತೆ- 16ರೂ.
- ಬಣ್ಣದ ಸೌತೆ- 16ರೂ.
- ಜವಳಿ ಕಾಯಿ- 30ರೂ.
- ತೊಂಡೆ ಕಾಯಿ- 40ರೂ.
- ನವಿಲು ಕೋಸು- 20ರೂ.
- ಮೂಲಂಗಿ- 16ರೂ.
- ದಪ್ಪ ಮೆಣಸು- 40ರೂ.
- ಕ್ಯಾರೆಟ್- 60ರೂ.
- ನುಗ್ಗೆ ಕಾಯಿ- 30ರೂ.
- ಹೂ ಕೋಸು ಚೀಲಕ್ಕೆ- 400ರೂ.
- ಟೊಮೊಟೋ- 12ರೂ.
- ನಿಂಬೆ ಹಣ್ಣು 100 ಕ್ಕೆ- 300ರೂ.
- ಈರುಳ್ಳಿ- 16-20ರೂ.
- ಆಲೂಗೆಡ್ಡೆ- 24ರೂ.
- ಬೆಳ್ಳುಳ್ಳಿ- 20-50ರೂ.
- ಸೀಮೆ ಬದನೆಕಾಯಿ- 20ರೂ.
- ಬದನೆಕಾಯಿ- 16ರೂ.
- ಪಡುವಲಕಾಯಿ- 20ರೂ.
- ಕುಂಬಳ ಕಾಯಿ- 14ರೂ.
- ಹಸಿ ಶುಂಠಿ- 20ರೂ.
- ಮಾವಿನ ಕಾಯಿ- 30ರೂ
ಸೊಪ್ಪಿನ ದರ :
- ಕೂತ್ತಂಬರಿ ಸೊಪ್ಪು 100ಕ್ಕೆ- 120ರೂ.
- ಸಬ್ಬಾಸಿಕೆ ಸೊಪ್ಪು100ಕ್ಕೆ- 120ರೂ.
- ಮೆಂತೆ ಸೊಪ್ಪು100ಕ್ಕೆ- 160ರೂ.
- ಪಾಲಕ್ ಸೂಪ್ಪು-100ಕ್ಕೆ- 100ರೂ
- ಸೊಪ್ಪು 100ಕ್ಕೆ- 100ರೂ.
- ಪುದೀನಸೊಪ್ಪು100ಕ್ಕೆ- 160ರೂ.
ದಾವಣಗೆರೆ ತರಕಾರಿ ದರ:
- ಟೊಮೊಟೋ- 16ರೂ.
- ಬೀನ್ಸ್- 50ರೂ.
- ದಪ್ಪ ಮೆಣಸಿನ ಕಾಯಿ- 40ರೂ.
- ಎಲೆಕೋಸು- 10ರೂ.
- ಕಡ್ಡಿ ಮೆಣಸಿನಕಾಯಿ- 25ರೂ.
- ಬೀಟ್ ರೂಟ್- 25ರೂ.
- ಬೆಂಡೆ ಕಾಯಿ- 20ರೂ.
- ಹೀರೆ ಕಾಯಿ- 15ರೂ.
- ಹಾಗಲ ಕಾಯಿ- 30ರೂ.
- ಜವಳಿ ಕಾಯಿ- 25ರೂ.
- ತೊಂಡೆ ಕಾಯಿ- 30ರೂ.
- ಸೌತೆ ಕಾಯಿ- 15ರೂ.
- ಕ್ಯಾರೆಟ್- 50ರೂ.
- ಬಣ್ಣದ ಸೌತೆ- 10ರೂ.
- ನವಿಲು ಕೋಸು- 25ರೂ.
- ಮೂಲಂಗಿ- 20ರೂ.
- ದೊಡ್ಡ ಈರುಳ್ಳಿ- 22ರೂ.
- ನುಗ್ಗೆಕಾಯಿ- 40ರೂ.
- ನಿಂಬೆ ಹಣ್ಣು 100ಕ್ಕೆ- 300ರೂ.
- ಬದನೆ ಕಾಯಿ- 12ರೂ.
- ಕುಂಬಳ ಕಾಯಿ- 10ರೂ.
- ಬೆಳ್ಳುಳ್ಳಿ- 20-40ರೂ.
- ಸೀಮೆ ಬದನೆಕಾಯಿ- 20ರೂ.
- ಆಲೂಗೆಡ್ಡೆ- 22ರೂ.
- ಹೂ ಕೋಸು- 12ರೂ.
- ಹಸಿ ಶುಂಠಿ- 22ರೂ.
ಮೈಸೂರು ತರಕಾರಿ ದರ:
- ಬೀನ್ಸ್- 37ರೂ.
- ಟೊಮೆಟೋ- 10ರೂ.
- ಬೆಂಡೆಕಾಯಿ- 10ರೂ.
- ಸೌತೆ ಕಾಯಿ- 13ರೂ.
- ಗುಂಡು ಬದನೆ- 8ರೂ.
- ಕುಂಬಳ ಕಾಯಿ- 6ರೂ.
- ಹೀರೆ ಕಾಯಿ- 12ರೂ.
- ಪಡವಲ ಕಾಯಿ- 10ರೂ.
- ತೊಂಡೆ ಕಾಯಿ- 24ರೂ.
- ಹಾಗಲ ಕಾಯಿ- 18ರೂ.
- ದಪ್ಪ ಮೆಣಸು- 36ರೂ.
- ಸೋರೆ ಕಾಯಿ- 8ರೂ.
- ಬದನೆ ಕಾಯಿ ವೈಟ್- 8ರೂ.
- ಕೋಸು- 14ರೂ.
- ಸೀಮೆಬದನೆ- 16ರೂ.
- ಬಜ್ಜಿ ಮೆಣಸಿನಕಾಯಿ- 45ರೂ.
- ಮೆಣಸಿನಕಾಯಿ- 22ರೂ.
- ಹೂಕೋಸು- 20ರೂ.
ಹುಬ್ಬಳ್ಳಿ ತರಕಾರಿ ದರ:
- ಬೀನ್ಸ್ 40ರೂ.
- ಎಲೆಕೋಸು- 25ರೂ.
- ಬೀಟ್ ರೂಟ್- 45ರೂ.
- ಸೋರೆ ಕಾಯಿ- 30ರೂ.
- ಬದನೆ ಕಾಯಿ- 40ರೂ.
- ಅವರೆ ಕಾಯಿ- 40ರೂ.
- ಕ್ಯಾಬೆಜ್- 30ರೂ.
- ಕ್ಯಾಪ್ಸಿಕಂ- 55ರೂ.
- ಕ್ಯಾರೆಟ್- 50ರೂ.
- ಹಸಿ ಮೆಣಸಿನಕಾಯಿ- 30ರೂ.
- ಈರುಳ್ಳಿ 25ರೂ.
- ಮೂಲಂಗಿ- 30ರೂ.
- ಟೊಮೊಟೋ- 15ರೂ.
- ಬೆಂಡೆ ಕಾಯಿ- 20ರೂ.
- ಹೀರೆ ಕಾಯಿ- 30ರೂ.
- ಹಾಗಲ ಕಾಯಿ- 28 ರೂ.
- ಎಳೆ ಸೌತೆ- 16 ರೂ.
- ತೊಂಡೆ ಕಾಯಿ- 20ರೂ.
- ನವಿಲು ಕೋಸು- 50ರೂ.
- ಆಲೂಗೆಡ್ಡೆ- 25ರೂ.
- ಬೆಳ್ಳುಳ್ಳಿ- 30-60ರೂ.
- ಸೀಮೆ ಬದನೆಕಾಯಿ- 35ರೂ.
ಇದನ್ನೂ ಓದಿ:ದೇಶಾದ್ಯಂತ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ..