ಕರ್ನಾಟಕ

karnataka

ETV Bharat / state

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ..

ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ತರಕಾರಿ ಬೆಲೆ ಈ ರೀತಿಯಾಗಿದೆ.

vegetables price today in Karnataka
ಇಂದಿನ ತರಕಾರಿ ಬೆಲೆ

By

Published : Jun 21, 2022, 2:16 PM IST

Updated : Jun 21, 2022, 2:42 PM IST

ಬೆಂಗಳೂರು ತರಕಾರಿ ದರ: ಹುರುಳೀಕಾಯಿ- 58ರೂ., ಬೀಟ್‍ರೂಟ್- 54ರೂ., ಹಾಗಲಕಾಯಿ- 50ರೂ., ಸೌತೆಕಾಯಿ- 28ರೂ., ದಪ್ಪ ಮೆಣಸಿನಕಾಯಿ- 65ರೂ., ಹಸಿಮೆಣಸಿನಕಾಯಿ- 55ರೂ., ತೆಂಗಿನ ಕಾಯಿ ದಪ್ಪ- 32ರೂ., ನುಗ್ಗೇಕಾಯಿ- 76ರೂ., ಕ್ಯಾರೆಟ್- 60ರೂ., ಈರುಳ್ಳಿ ಮಧ್ಯಮ- 24ರೂ., ಸಾಂಬಾರ್ ಈರುಳ್ಳಿ- 47ರೂ., ಆಲೂಗಡ್ಡೆ- 42 ರೂ., ಮೂಲಂಗಿ- 33ರೂ., ಟೊಮೆಟೋ- 52ರೂ., ಬೆಳ್ಳುಳ್ಳಿ- 90ರೂ., ನಿಂಬೆಹಣ್ಣು- 125ರೂ., ಬೆಟ್ಟದ ನೆಲ್ಲಿಕಾಯಿ- 62 ರೂ., ಶುಂಠಿ- 48ರೂ. ಇದೆ.

ಹಣ್ಣುಗಳ ದರ:ಸೇಬು- 158ರೂ., ಪಚ್ ಬಾಳೆಹಣ್ಣು- 42ರೂ., ಏಲಕ್ಕಿ ಬಾಳೆಹಣ್ಣು- 86ರೂ., ಸಪೋಟ- 70ರೂ., ಸೀಬೆಹಣ್ಣು- 83ರೂ., ರಸಪುರಿ ಮಾವಿನಹಣ್ಣು- 105ರೂ., ಮೂಸಂಬಿ- 90ರೂ. ಇದೆ.

ಶಿವಮೊಗ್ಗ ತರಕಾರಿ ದರ: ಇಂದು ನಗರದಲ್ಲಿ ತರಕಾರಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ. ಮೆಣಸಿನ ಕಾಯಿ- 30ರೂ., ಎಂಝೆಡ್ ಬೀನ್ಸ್- 30ರೂ., ರಿಂಗ್ ಬೀನ್ಸ್- 40ರೂ., ಎಲೆಕೋಸು ಚೀಲಕ್ಕೆ- 24ರೂ., ಬೀಟ್ ರೂಟ್- 26ರೂ., ಹೀರೇಕಾಯಿ- 26ರೂ., ಬೆಂಡೆಕಾಯಿ- 20ರೂ., ಹಾಗಲಕಾಯಿ- 26ರೂ., ಎಳೆ ಸೌತೆ- 20ರೂ., ಬಣ್ಣದ ಸೌತೆ- 10ರೂ., ಜವಳಿಕಾಯಿ- 30ರೂ., ತೊಂಡೆಕಾಯಿ- 20ರೂ., ನವಿಲುಕೋಸು- 30ರೂ.,. ಮೂಲಂಗಿ- 20ರೂ., ದಪ್ಪಮೆಣಸು- 50ರೂ., ಕ್ಯಾರೆಟ್- 60ರೂ., ನುಗ್ಗೆಕಾಯಿ- 50ರೂ., ಹೂ ಕೋಸು(ಚೀಲಕ್ಕೆ)- 500ರೂ., ಟೊಮೆಟೋ- 32-40ರೂ., ನಿಂಬೆಹಣ್ಣು 100ಕ್ಕೆ- 400ರೂ.,. ಈರುಳ್ಳಿ- 16-20ರೂ., ಆಲೂಗೆಡ್ಡೆ- 24ರೂ., ಬೆಳ್ಳುಳ್ಳಿ- 25-50ರೂ., ಸೀಮೆ ಬದನೆಕಾಯಿ- 26ರೂ., ಬದನೆಕಾಯಿ- 16ರೂ., ಪಡುವಲಕಾಯಿ- 24ರೂ., ಕುಂಬಳಕಾಯಿ- 12ರೂ., ಹಸಿ ಶುಂಠಿ- 16ರೂ., ಮಾವಿನಕಾಯಿ- 20ರೂ. ಇದೆ.

ಸೊಪ್ಪಿನ ದರ:ಸೊಪ್ಪಿನ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಕೊತ್ತಂಬರಿ ಸೊಪ್ಪು 100ಕ್ಕೆ- 240 ರೂ., ಸಬ್ಬಸಿಗೆ ಸೊಪ್ಪು100ಕ್ಕೆ- 200ರೂ., ಮೆಂತೆಸೊಪ್ಪು100ಕ್ಕೆ - 300 ರೂ., ಪಾಲಕ್ ಸೂಪ್ಪು100ಕ್ಕೆ- 160 ರೂ., ಸೊಪ್ಪು100ಕ್ಕೆ- 160 ರೂ., ಪುದೀನ ಸೊಪ್ಪು100ಕ್ಕೆ- 160 ರೂ., ಮೆಂತೆಸೊಪ್ಪು100ಕ್ಕೆ- 200 ರೂ. ಇದೆ.

ದಾವಣಗೆರೆ ತರಕಾರಿ ದರ: ಟೊಮೆಟೋ- 40ರೂ., ಬೀನ್ಸ್- 60ರೂ., ದಪ್ಪ ಮೆಣಸಿನ ಕಾಯಿ- 30ರೂ., ಎಲೆಕೋಸು- 25ರೂ., ಕಡ್ಡಿ ಮೆಣಸಿನಕಾಯಿ- 30ರೂ., ಬೀಟ್ ರೂಟ್- 25ರೂ., ಬೆಂಡೆಕಾಯಿ- 20ರೂ., ಹೀರೆಕಾಯಿ- 15ರೂ., ಹಾಗಲಕಾಯಿ- 25ರೂ., ಜವಳಿಕಾಯಿ- 20ರೂ., ತೊಂಡೆಕಾಯಿ- 25ರೂ., ಸೌತೆಕಾಯಿ- 15ರೂ., ಕ್ಯಾರೆಟ್- 50ರೂ., ನವಿಲುಕೋಸು- 40ರೂ., ಮೂಲಂಗಿ- 30ರೂ., ಈರುಳ್ಳಿ- 22ರೂ., ನುಗ್ಗೆಕಾಯಿ- 50ರೂ., ನಿಂಬೆಹಣ್ಣು 100ಕ್ಕೆ- 200ರೂ., ಕುಂಬಳಕಾಯಿ- 20ರೂ., ಬೆಳ್ಳುಳ್ಳಿ- 40ರೂ., ಸೀಮೆ ಬದನೆಕಾಯಿ- 40ರೂ., ಆಲೂಗಡ್ಡೆ-23ರೂ., ಹೂ ಕೋಸು- 20ರೂ., ಹಸಿ ಶುಂಠಿ-30ರೂ. ಇದೆ.

ಇದನ್ನೂ ಓದಿ:ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್​, ಡೀಸೆಲ್​ ಬೆಲೆ ಹೀಗಿದೆ

ಹುಬ್ಬಳ್ಳಿ ತರಕಾರಿ ದರ:ಬೀನ್ಸ್- 80ರೂ., ಎಲೆಕೋಸು- 40ರೂ., ಬೀಟ್ ರೂಟ್- 45ರೂ., ಸೋರೆಕಾಯಿ- 20ರೂ., ಬದನೆಕಾಯಿ- 40ರೂ., ಅವರೆಕಾಯಿ- 40ರೂ., ಕ್ಯಾಬೆಜ್- 30ರೂ., ಕ್ಯಾಪ್ಸಿಕಂ- 55ರೂ., ಕ್ಯಾರೆಟ್- 50ರೂ., ಹಸಿ ಮೆಣಸಿನಕಾಯಿ- 50ರೂ., ಈರುಳ್ಳಿ- 25ರೂ., ಮೂಲಂಗಿ- 30ರೂ., ಟೊಮೊಟೊ- 45ರೂ., ಬೆಂಡೆಕಾಯಿ- 35ರೂ., ಹೀರೆಕಾಯಿ- 40ರೂ., ಹಾಗಲಕಾಯಿ- 38ರೂ., ಎಳೆ ಸೌತೆ- 16ರೂ., ತೊಂಡೆಕಾಯಿ- 16ರೂ., ನವಿಲುಕೋಸು- 50ರೂ., ಆಲೂಗೆಡ್ಡೆ- 25ರೂ., ಬೆಳ್ಳುಳ್ಳಿ- 30-60ರೂ., ಸೀಮೆ ಬದನೆಕಾಯಿ- 35ರೂ., ಕುಂಬಳಕಾಯಿ- 15-30ರೂ. ಇದೆ.

Last Updated : Jun 21, 2022, 2:42 PM IST

ABOUT THE AUTHOR

...view details