ಬೆಂಗಳೂರಲ್ಲಿ ತರಕಾರಿ ದರ:ಬೀಟ್‍ರೂಟ್ 52 ರೂ., ಹಾಗಲಕಾಯಿ 48 ರೂ., ಸೋರೆಕಾಯಿ 40 ರೂ., ಸೌತೆಕಾಯಿ 32 ರೂ., ದಪ್ಪಮೆಣಸಿನಕಾಯಿ 53 ರೂ., ಹಸಿಮೆಣಸಿನಕಾಯಿ 60 ರೂ., ತೆಂಗಿನಕಾಯಿ ದಪ್ಪ 32 ರೂ., ನುಗ್ಗೇಕಾಯಿ 48 ಇಳಿಕೆ ರೂ., ಊಟಿ ಕ್ಯಾರೆಟ್ 72 ರೂ. (ಇಳಿಕೆ), ಈರುಳ್ಳಿ ಮಧ್ಯಮ 24 ರೂ., ಸಾಂಬಾರ್ ಈರುಳ್ಳಿ 52 ರೂ. (ಏರಿಕೆ), ಆಲೂಗಡ್ಡೆ 42 ರೂ., ಮೂಲಂಗಿ 28 ರೂ., ಟೊಮೆಟೊ 30 ರೂ. (ಇಳಿಕೆ), ಬೆಳ್ಳುಳ್ಳಿ 90 ರೂ., ನಿಂಬೆಹಣ್ಣು 122 ರೂ., ಬೆಟ್ಟದ ನೆಲ್ಲಿಕಾಯಿ 62 ರೂ., ಊಟಿ ಶುಂಠಿ 38 ರೂ., ನಾಟಿ ಟೊಮ್ಯಾಟೋ 28 ರೂ.(ಇಳಿಕೆ), ಬಜ್ಜಿ ಮೆಣಸಿನಕಾಯಿ 72 ರೂ., ಬದನೆಕಾಯಿ (ಬಿಳಿ) 42 ರೂ., ಬದನೆಕಾಯಿ (ಗುಂಡು) 33 ರೂ., ಬೆಂಡೆಕಾಯಿ 36 ರೂ. (ಇಳಿಕೆ), ತೊಂಡೆಕಾಯಿ 32 ರೂ., ಹೀರೆಕಾಯಿ 32 ರೂ., ಚಪ್ಪರದ ಅವರೆಕಾಯಿ 63 ರೂ.(ಏರಿಕೆ), ನವಿಲುಕೋಸು 43 ರೂ., ಸೀಮೆ ಬದನೆಕಾಯಿ 33 ರೂ., ಎಲೆಕೋಸು 38 ರೂ., ಹೂ ಕೋಸು ದಪ್ಪ ಒಂದಕ್ಕೆ 38 ರೂ.(ಏರಿಕೆ). ಬೂದು ಗುಂಬಳ 22 ರೂ., ಸಿಹಿ ಕುಂಬಳ 18 ರೂ.(ಇಳಿಕೆ) ಹಾಗೂ ಅವರೇಕಾಯಿ 48 ರೂ. (ಇಳಿಕೆ) ಗೆ ಲಭ್ಯವಾಗುತ್ತಿದೆ.
ಬೆಂಗಳೂರಲ್ಲಿ ಹಣ್ಣುಗಳು:ಸೇಬು 158 ರೂ., ಪಚ್ ಬಾಳೆಹಣ್ಣು 44 ರೂ., ಏಲಕ್ಕಿ ಬಾಳೆಹಣ್ಣು 86 ರೂ., ಸಪೋಟ 76 ಏರಿಕೆ ರೂ., ಸೀಬೆಹಣ್ಣು 83 ರೂ., ಮೂಸಂಬಿ 88 ರೂ. (ಇಳಿಕೆ) ಹಾಗೂ ಸೀತಾಫಲ 40 ರೂ. ಇದೆ.
ಮೈಸೂರಲ್ಲಿ ಇಂದಿನ ತರಕಾರಿ ದರ:ಬೀನ್ಸ್ 40 ರೂ., ಟೊಮೆಟೊ 8 ರೂ., ಬೆಂಡೆಕಾಯಿ 13 ರೂ., ಸೌತೆಕಾಯಿ 13 ರೂ., ಗುಂಡು ಬದನೆ 7 ರೂ., ಕುಂಬಳಕಾಯಿ 9 ರೂ., ಹೀರೆಕಾಯಿ 16 ರೂ., ಪಡವಲಕಾಯಿ 12 ರೂ., ತೊಂಡೆಕಾಯಿ 28 ರೂ., ಹಾಗಲಕಾಯಿ 15 ರೂ., ದಪ್ಪ ಮೆಣಸು 40 ರೂ., ಸೋರೆಕಾಯಿ 8 ರೂ., ಬದನೆಕಾಯಿ ವೈಟ್ 6 ರೂ., ಕೋಸು 19 ರೂ., ಸೀಮೆಬದನೆ 13 ರೂ., ಬಜ್ಜಿ 45 ರೂ., ಮೆಣಸಿನಕಾಯಿ 18 ರೂ., ಕಾಲಿಪ್ಲವರ್ 20 ರೂ. ಇದೆ.
ಹುಬ್ಬಳ್ಳಿ ತರಕಾರಿ ದರ:ಬೀನ್ಸ್ ಕೆಜಿ 40 ರೂ., ಎಲೆಕೋಸು 25 ರೂ., ಬೀಟ್‍ರೂಟ್ 35 ರೂ., ಸೋರೆಕಾಯಿ 15 ರೂ., ಬದನೆಕಾಯಿ 40 ರೂ., ಅವರೆಕಾಯಿ 40 ರೂ., ಕ್ಯಾಬಿಜ್ 30 ರೂ., ಕ್ಯಾಪ್ಸಿಕಂ 55 ರೂ., ಕ್ಯಾರೆಟ್ 50 ರೂ., ಹಸಿ ಮೆಣಸಿನಕಾಯಿ 50 ರೂ., ಈರುಳ್ಳಿ 25 ರೂ., ಮೂಲಂಗಿ 30 ರೂ., ಟೊಮೆಟೊ 20 ರೂ., ಬೆಂಡೆಕಾಯಿ 20 ರೂ., ಹೀರೆಕಾಯಿ 40 ರೂ., ಹಾಗಲಕಾಯಿ 38 ರೂ., ಎಳೆ ಸೌತೆ 16 ರೂ., ತೊಂಡೆಕಾಯಿ 20 ರೂ., ನವಿಲುಕೋಸು 50 ರೂ., ಆಲೂಗೆಡ್ಡೆ 25 ರೂ., ಬೆಳ್ಳುಳ್ಳಿ 30ರಿಂ 60 ರೂ., ಸೀಮೆ ಬದನೆಕಾಯಿ 35 ರೂ., ಕುಂಬಳಕಾಯಿ 15ರಿಂದ 30 ರೂ.ಗೆ ಮಾರಾಟವಾಗುತ್ತಿದೆ.