ಕರ್ನಾಟಕ

karnataka

ETV Bharat / state

ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣುಗಳ ದರ ಹೀಗಿದೆ

ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.

vegetables-price-in-karnataka-today
ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣುಗಳ ದರ ಹೀಗಿದೆ

By

Published : Jun 29, 2022, 10:34 AM IST

ಬೆಂಗಳೂರು ತರಕಾರಿ ದರ: ಬೀಟ್‍ರೂಟ್ 52 ರೂ.(ಇಳಿಕೆ), ಹಾಗಲಕಾಯಿ 48 ರೂ. (ಏರಿಕೆ), ಸೋರೆಕಾಯಿ 40 ರೂ. (ಇಳಿಕೆ), ಸೌತೆಕಾಯಿ 32 ರೂ. (ಏರಿಕೆ), ದಪ್ಪಮೆಣಸಿನಕಾಯಿ 53 ರೂ., ಹಸಿಮೆಣಸಿನಕಾಯಿ 60 ರೂ., ತೆಂಗಿನಕಾಯಿ ದಪ್ಪ 32 ರೂ., ನುಗ್ಗೇಕಾಯಿ 69 ರೂ. (ಇಳಿಕೆ), ಊಟಿ ಕ್ಯಾರೆಟ್ 75 ರೂ., ಈರುಳ್ಳಿ ಮಧ್ಯಮ 24 ರೂ., ಸಾಂಬಾರ್ ಈರುಳ್ಳಿ 47 ರೂ., ಆಲೂಗಡ್ಡೆ 42 ರೂ., ಮೂಲಂಗಿ 28 ರೂ., ಟೊಮೆಟೊ 36 ರೂ. (ಇಳಿಕೆ), ಬೆಳ್ಳುಳ್ಳಿ 90 ರೂ., ನಿಂಬೆಹಣ್ಣು 122 ರೂ., ಬೆಟ್ಟದ ನೆಲ್ಲಿಕಾಯಿ 62 ರೂ., ಊಟಿ ಶುಂಠಿ 38 ರೂ., ನಾಟಿ ಟೊಮೆಟೊ 44 ರೂ., ಬಜ್ಜಿ ಮೆಣಸಿನಕಾಯಿ 64 ರೂ., ಬದನೆಕಾಯಿ (ಬಿಳಿ) 42 ರೂ., ಬದನೆಕಾಯಿ (ಗುಂಡು) 33 ರೂ., ಬೆಂಡೆಕಾಯಿ 38 ರೂ., ತೊಂಡೆಕಾಯಿ 46 ಏರಿಕೆ, ಹೀರೆಕಾಯಿ 46 ಇಳಿಕೆ ರೂ., ಚಪ್ಪರದ ಅವರೆಕಾಯಿ 58 ರೂ., ನವಿಲುಕೋಸು 46 ರೂ., ಸೀಮೆ ಬದನೆಕಾಯಿ 32 ರೂ., ಎಲೆಕೋಸು 38 ಇಳಿಕೆ ರೂ., ಹೂ ಕೋಸು ದಪ್ಪ ಒಂದಕ್ಕೆ 34 ರೂ., ಬೂದು ಗುಂಬಳ 22 ರೂ., ಸಿಹಿ ಕುಂಬಳ 20 ರೂ. ಹಾಗೂ ಅವರೇಕಾಯಿ 50 ರೂ.ಗಳಿಗೆ ಲಭ್ಯವಾಗುತ್ತಿದೆ.

ಹಣ್ಣುಗಳ ದರ:ಸೇಬು 158 ರೂ., ಪಚ್ ಬಾಳೆಹಣ್ಣು 44 ರೂ., ಏಲಕ್ಕಿ ಬಾಳೆಹಣ್ಣು 86 ರೂ., ಸಪೋಟ 72 ರೂ. (ಏರಿಕೆ), ಸೀಬೆಹಣ್ಣು 83 ರೂ., ಮೂಸಂಬಿ 90 ರೂ. ಹಾಗೂ ಸೀತಾಫಲ 40 ರೂ. ಇದೆ.

ಶಿವಮೊಗ್ಗ ತರಕಾರಿ ದರ:ಮೆಣಸಿನ ಕಾಯಿ 30 ರೂ. M.Z ಬಿನ್ಸ್ 60 ರೂ., ರಿಂಗ್ ಬಿನ್ಸ್ 60 ರೂ., ಎಲೆಕೋಸು ಚೀಲಕ್ಕೆ 16 ರೂ., ಬೀಟ್​ರೂಟ್ 30 ರೂ., ಹೀರೆಕಾಯಿ 20 ರೂ., ಬೆಂಡೆಕಾಯಿ 20 ರೂ., ಹಾಗಲಕಾಯಿ 30 ರೂ., ಎಳೆ ಸೌತೆ 20 ರೂ., ಬಣ್ಣದ ಸೌತೆ 10 ರೂ., ಚವಳಿಕಾಯಿ 30 ರೂ., ತೊಂಡೆಕಾಯಿ 30 ರೂ., ನವಿಲುಕೋಸು 30 ರೂ., ಮೂಲಂಗಿ 16 ರೂ., ದಪ್ಪಮೆಣಸು 50 ರೂ., ಕ್ಯಾರೇಟ್ 60 ರೂ., ನುಗ್ಗೆಕಾಯಿ 40 ರೂ., ಹೂ ಕೋಸು 400 ರೂ. ಚೀಲಕ್ಕೆ., ಟೊಮೆಟೊ 20 ರೂ., ನಿಂಬೆಹಣ್ಣು 100ಕ್ಕೆ 300 ರೂ., ಈರುಳ್ಳಿ 12ರಿಂದ 20 ರೂ., ಆಲೂಗಡ್ಡೆ 24 ರೂ., ಬೆಳ್ಳುಳ್ಳಿ 20ರಿಂದ 40 ರೂ., ಸೀಮೆ ಬದನೆಕಾಯಿ 20 ರೂ., ಬದನೆಕಾಯಿ,16 ರೂ., ಪಡುವಲಕಾಯಿ 20 ರೂ., ಕುಂಬಳಕಾಯಿ 20 ರೂ., ಹಸಿ ಶುಂಠಿ 20 ರೂ., ಮಾವಿನಕಾಯಿ 20 ರೂ. ಇದೆ.

ಶಿವಮೊಗ್ಗ ಸೊಪ್ಪಿನ ದರ ಇಳಿಕೆ:ಕೊತ್ತಂಬರಿ ಸೊಪ್ಪು 100 ಕ್ಕೆ 300 ರೂ., ಸಬ್ಬಸಿಕೆ ಸೊಪ್ಪು100ಕ್ಕೆ 240 ರೂ., ಮೆಂತೆ ಸೊಪ್ಪು 100ಕ್ಕೆ 140 ರೂ., ಪಾಲಕ್ ಸೊಪ್ಪು 100ಕ್ಕೆ 120 ರೂ. ಹಾಗೂ ಪುದೀನ ಸೊಪ್ಪು 100ಕ್ಕೆ 240 ರೂ.ಗಳಿಗೆ ಮಾರಾಟವಾಗುತ್ತಿದೆ.

ಹುಬ್ಬಳ್ಳಿ ತರಕಾರಿ ದರ:ಬಿನ್ಸ್ ಕೆಜಿ 45ರೂ., ಎಲೆಕೋಸು 40 ರೂ., ಬಿಟ್ ರೂಟ್ 35 ರೂ., ಸೋರೆಕಾಯಿ 20, ಬದನೆಕಾಯಿ 40, ಅವರೆಕಾಯಿ 40, ಕ್ಯಾಬಿಜ್ 30, ಕ್ಯಾಪ್ಸಿಕಂ 55 ರೂ., ಕ್ಯಾರೆಟ್ 50 ರೂ., ಹಸಿ ಮೆಣಸಿನಕಾಯಿ 50 ರೂ., ಈರುಳ್ಳಿ 25 ರೂ., ಮೂಲಂಗಿ 30 ರೂ., ಟೊಮೆಟೊ 40 ರೂ., ಬೆಂಡಿಕಾಯಿ 35 ರೂ., ಹೀರೆಕಾಯಿ 40 ರೂ., ಹಾಗಲಕಾಯಿ 38 ರೂ., ಎಳೆ ಸೌತೆ 16 ರೂ., ತೊಂಡೆಕಾಯಿ 20 ರೂ., ನವಿಲುಕೋಸು 50 ರೂ., ಆಲೂಗಡ್ಡೆ 25 ರೂ., ಬೆಳ್ಳುಳ್ಳಿ 30ರಿಂದ 60 ರೂ., ಸೀಮೆ ಬದನೆಕಾಯಿ 35 ರೂ. ಹಾಗೂ ಕುಂಬಳಕಾಯಿ 15ರಿಂದ 30 ರೂ. ಇದೆ.

ಇದನ್ನೂ ಓದಿ:ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ

ABOUT THE AUTHOR

...view details