ಬೆಂಗಳೂರು/ಶಿವಮೊಗ್ಗ:ರಾಜ್ಯದ ಮಾರುಕಟ್ಟೆಗಳಲ್ಲಿ ತರಕಾರಿ ದರದಲ್ಲಿ ಇಂದು ಕೊಂಚ ಏರಿಳಿತವಾಗಿದೆ. ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ವಿವಿಧ ತರಕಾರಿಗಳ ಬೆಲೆ ಈ ಕೆಳಗಿನಂತಿದೆ.
ಬೆಂಗಳೂರಿನಲ್ಲಿ ತರಕಾರಿ ದರ:ಸೌತೆಕಾಯಿ 32 ರೂ., ಈರುಳ್ಳಿ 20 ರೂ., ಆಲೂಗಡ್ಡೆ 30 ರೂ., ಟೊಮೆಟೋ 77 ರೂ., ನಾಟಿ ಟೊಮೆಟೋ 70 ರೂ., ಮೂಲಂಗಿ 30 ರೂ., ದೊಡ್ಡ ಮೆಣಸಿನಕಾಯಿ 59 ರೂ., ಬೀಟ್ರೂಟ್ 34 ರೂ., ನವಿಲು ಕೋಸು 33 ರೂ., ಹಾಗಲಕಾಯಿ 40 ರೂ., ಬದನೆ (ನಾಗಪುರ) 34 ರೂ., ಬದನೆಕಾಯಿ 34 ರೂ., ದೊಡ್ಡ ಬದನೆ 27 ರೂ., ಮೆಣಸಿನಕಾಯಿ 49 ರೂ., ಬೀಟ್ರೂಟ್ 34 ರೂ., ನವಿಲುಕೋಸು 33 ರೂ., ಚಪ್ಪರದ ಅವರೆಕಾಯಿ 68 ರೂ., ಹಸಿರುಬದನೆ 39 ರೂ., ಸೋರೆಕಾಯಿ 29 ರೂ., ಬೆಂಡೆಕಾಯಿ 33 ರೂ., ಹೀರೆಕಾಯಿ 53 ರೂ., ಹುರಳಿಕಾಯಿ 116 ರೂ., ಕ್ಯಾರೆಟ್ 42 ರೂ., ಸ್ವೀಟ್ ಪೊಟ್ಯಾಟೋ 40 ರೂ., ಬೆಟ್ಟದ ನೆಲ್ಲಿಕಾಯಿ 40 ರೂ., ಮದ್ರಾಸ್ ಸೌತೆಕಾಯಿ 11 ರೂ., ಕುಂಬಳಕಾಯಿ 28 ರೂ., ಸೌತೆಕಾಯಿ 39 ರೂ., ಶುಂಠಿ 35 ರೂ., ಬೆಳ್ಳುಳ್ಳಿ 78 ರೂ. ಇದೆ.
ಬೆಂಗಳೂರಿನಲ್ಲಿ ಸೊಪ್ಪಿನ ದರ (ಒಂದು ಕಟ್ಟಿಗೆ):ದಂಟಿನ ಸೊಪ್ಪು 10 ರೂ., ದಂಟಿನ ಸೊಪ್ಪು ಕೆಂಪು 10 ರೂ., ಕರಿಬೇವು 03 ರೂ., ಕೊತ್ತಂಬರಿ 09 ರೂ., ಸಬ್ಬಕ್ಕಿ 11 ರೂ., ಮೆಂತೆ 13 ರೂ., ಪುದೀನ 5 ರೂ., ಪಾಲಕ್ 5 ರೂ., ಈರುಳ್ಳಿ ಸೊಪ್ಪು 14 ರೂ., ಗೋಂಗುರ 6 ರೂ., ಬಸಳೆ ಸೊಪ್ಪು 09 ರೂ. ಇದೆ.
ಬೆಂಗಳೂರಿನಲ್ಲಿ ಹಣ್ಣಿನ ದರ:ಮಾವಿನ ಹಣ್ಣು- ಬಂಗಾನಪಲ್ಲಿ 69 ರೂ., ರಸಪುರಿ 82 ರೂ., ಸಿಂಧೂರ 65 ರೂ., ತೋತಾಪುರಿ 26 ರೂ., ಮಲ್ಲಿಕಾ 99 ರೂ., ಬಾದಾಮಿ 99 ರೂ., ಮಲಗೋವಾ 109 ರೂ. ಇದೆ. ಇನ್ನುಳಿದಂತೆ ಪಚ್ ಬಾಳೆಹಣ್ಣು ರೂ 30., ದ್ರಾಕ್ಷಿ 95 ರೂ., ಪಪ್ಪಾಯ 40 ರೂ., ದಾಳಿಂಬೆ 230 ರೂ., ಮೂಸಂಬಿ 75 ರೂ., ಸೇಬು 229 ರೂ., ಸೇಬು ಫುಜಿ 260 ರೂ.ಗೆ ಮಾರಾಟವಾಗುತ್ತಿದೆ.
ಶಿವಮೊಗ್ಗ ತರಕಾರಿ ದರ:ಮೆಣಸಿನಕಾಯಿ 30 ರೂ., M.Z ಬೀನ್ಸ್ 80 ರೂ., ರಿಂಗ್ ಬಿನ್ಸ್ 80 ರೂ., ಎಲೆಕೋಸು ಚೀಲಕ್ಕೆ-16 ರೂ., ಬೀಟ್ರೂಟ್ 10 ರೂ., ಹೀರೆಕಾಯಿ 30 ರೂ., ಬೆಂಡೆಕಾಯಿ 30 ರೂ., ಹಾಗಲಕಾಯಿ 30 ರೂ., ಎಳೆ ಸೌತೆ 20 ರೂ., ಬಣ್ಣದ ಸೌತೆ 16 ರೂ., ಚವಳಿಕಾಯಿ 30 ರೂ., ತೊಂಡೆಕಾಯಿ 30 ರೂ., ನವಿಲುಕೋಸು 40 ರೂ., ಮೂಲಂಗಿ 20 ರೂ., ದಪ್ಪಮೆಣಸು 60 ರೂ., ಕ್ಯಾರೆಟ್ 30 ರೂ., ನುಗ್ಗೇಕಾಯಿ 40 ರೂ., ಹೂಕೋಸು 600 ರೂ. ಚೀಲಕ್ಕೆ, ಟೊಮೆಟೋ 66 ರೂ., ನಿಂಬೆಹಣ್ಣು 100ಕ್ಕೆ 600 ರೂ., ಈರುಳ್ಳಿ 10ರಿಂದ 16 ರೂ., ಆಲೂಗಡ್ಡೆ 24 ರೂ., ಬೆಳ್ಳುಳ್ಳಿ 30ರಿಂದ 60 ರೂ., ಸೀಮೆ ಬದನೆಕಾಯಿ 20 ರೂ., ಬದನೆಕಾಯಿ 30 ರೂ., ಪಡುವಲಕಾಯಿ ರೂ., ಕುಂಬಳಕಾಯಿ 10 ರೂ., ಹಸಿ ಶುಂಠಿ 20 ರೂ., ಮಾವಿನಕಾಯಿ 20 ರೂ., ಕೊತ್ತಂಬರಿ ಸೊಪ್ಪು 100 ಕ್ಕೆ 340 ರೂ., ಪಾಲಕ್ ಸೂಪ್ಪು 100ಕ್ಕೆ 300 ರೂ. ಹಾಗೂ ಪುದೀನ ಸೊಪ್ಪು100ಕ್ಕೆ 200 ರೂ. ಇದೆ.
ಇದನ್ನೂ ಓದಿ:ತೈಲ ದರ ಸ್ಥಿರ: ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ ನೋಡಿ