ಕರ್ನಾಟಕ

karnataka

ETV Bharat / state

ಟೊಮೆಟೊ, ನುಗ್ಗೇಕಾಯಿ ದುಬಾರಿ: ರಾಜ್ಯದಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ.. - ಇಂದಿನ ಮಾರುಕಟ್ಟೆ ದರಗಳು

ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರ ಹೀಗಿದೆ.

vegetables-price-in-karnataka today
ರಾಜ್ಯದಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ

By

Published : May 19, 2022, 11:44 AM IST

Updated : May 20, 2022, 9:59 AM IST

ಬೆಂಗಳೂರು/ಶಿವಮೊಗ್ಗ:ರಾಜ್ಯದ ಮಾರುಕಟ್ಟೆಗಳಲ್ಲಿ ತರಕಾರಿ ದರದಲ್ಲಿ ಇಂದು ಕೊಂಚ ಏರಿಳಿತವಾಗಿದೆ. ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೊ, ಸೌತೆಕಾಯಿ ಹೀಗೆ ವಿವಿಧ ತರಕಾರಿಗಳ ಬೆಲೆ ಈ ಕೆಳಗಿನಿಂತಿದೆ.

ಬೆಂಗಳೂರಿನಲ್ಲಿ ತರಕಾರಿ ದರ ಹೀಗಿದೆ:ಹುರಳಿಕಾಯಿ 107 ರೂ., ಬದನಕಾಯಿ (ಬಿಳಿ) 46 ರೂ., ಬದನೆಕಾಯಿ (ಗುಂಡು) 39 ರೂ., ಬೀಟ್‍ರೂಟ್ 30 ರೂ., ಹಾಗಲಕಾಯಿ 54 ರೂ., ರೂ., ಸೌತೆಕಾಯಿ 41 ರೂ., ದಪ್ಪಮೆಣಸಿನಕಾಯಿ 69 ರೂ., ಹಸಿಮೆಣಸಿನಕಾಯಿ 53 ರೂ., ತೆಂಗಿನಕಾಯಿ ದಪ್ಪ 35 ರೂ., ನುಗ್ಗೇಕಾಯಿ 126 ರೂ., ಈರುಳ್ಳಿ ಮಧ್ಯಮ 20 ರೂ., ಸಾಂಬಾರ್ ಈರುಳ್ಳಿ 44 ರೂ., ಆಲೂಗಡ್ಡೆ 36 ರೂ., ಮೂಲಂಗಿ 36 ರೂ., ಟೊಮೆಟೋ 75 ರೂ., ಕೊತ್ತಂಬರಿ ಸೊಪ್ಪು 83 ರೂ., ಕರಿಬೇವು 64 ರೂ., ಬೆಳ್ಳುಳ್ಳಿ 93 ರೂ., ನಿಂಬೆಹಣ್ಣು 190 ರೂ., ಪುದೀನ 47 ರೂ., ಪಾಲಕ್ ಸೊಪ್ಪು 72 ರೂ., ಮೆಂತ್ಯೆ ಸೊಪ್ಪು 164 ರೂ., ಸಬ್ಬಕ್ಕಿ ಸೊಪ್ಪು160 ರೂ., ಬಸಳೆಸೊಪ್ಪು 38 ರೂ., ನವಿಲುಕೋಸು 47 ರೂ. ಇದೆ.

ಶಿವಮೊಗ್ಗ ತರಕಾರಿ ದರ:ಮೆಣಸಿನಕಾಯಿ 50 ರೂ., M.Z ಬಿನ್ಸ್ 80 ರೂ., ರಿಂಗ್ ಬಿನ್ಸ್ 100 ರೂ., ಎಲೆಕೋಸು ಚೀಲಕ್ಕೆ 16 ರೂ., ಬಿಟ್ ರೂಟ್ 12 ರೂ., ಹೀರೆಕಾಯಿ 30 ರೂ., ಬೆಂಡೆಕಾಯಿ 30 ರೂ., ಹಾಗಲಕಾಯಿ 36 ರೂ., ಎಳೆ ಸೌತೆ 20 ರೂ., ಬಣ್ಣದ ಸೌತೆ 12 ರೂ., ಚವಳಿಕಾಯಿ 30 ರೂ., ತೊಂಡೆಕಾಯಿ 30 ರೂ., ನವಿಲುಕೋಸು 30 ರೂ., ಮೂಲಂಗಿ 20 ರೂ., ದಪ್ಪಮೆಣಸು 50 ರೂ., ಕ್ಯಾರೆಟ್ 30 ರೂ., ನುಗ್ಗೆಕಾಯಿ 50 ರೂ., ಹೂಕೋಸು 500 ರೂ. ಚೀಲಕ್ಕೆ, ಟೊಮೊಟೊ 68 ರೂ., ನಿಂಬೆಹಣ್ಣು 100ಕ್ಕೆ 600 ರೂ., ಈರುಳ್ಳಿ 10ರಿಂದ 16 ರೂ., ಆಲೂಗೆಡ್ಡೆ 24 ರೂ., ಬೆಳ್ಳುಳ್ಳಿ 30ರಿಂದ 60 ರೂ., ಸೀಮೆ ಬದನೆಕಾಯಿ 20 ರೂ., ಬದನೆಕಾಯಿ 25 ರೂ., ಪಡುವಲಕಾಯಿ 24 ರೂ., ಕುಂಬಳಕಾಯಿ 12 ರೂ., ಹಸಿ ಶುಂಠಿ 20 ರೂ., ಮಾವಿನಕಾಯಿ 20 ರೂ., ಕೊತ್ತಂಬರಿ ಸೊಪ್ಪು 100ಕ್ಕೆ 300 ರೂ., ಸಬ್ಬಸಿಕೆ ಸೊಪ್ಪು 100ಕ್ಕೆ 200 ರೂ., ಮೆಂತೆಸೊಪ್ಪು 100ಕ್ಕೆ 200 ರೂ., ಸೊಪ್ಪು 100ಕ್ಕೆ 200 ರೂ., ಪುದೀನ ಸೊಪ್ಪು 100ಕ್ಕೆ 200 ರೂ. ಇದೆ.

ಇದನ್ನೂ ಓದಿ:ಗೃಹ, ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌​ ದರ ಮತ್ತೆ ಏರಿಕೆ

Last Updated : May 20, 2022, 9:59 AM IST

ABOUT THE AUTHOR

...view details