ಬೆಂಗಳೂರು: ರಾಜ್ಯದ ಕೆಲವೆಡೆ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯ ದರಗಳೇ ಇಂದೂ ಕೂಡ ಮುಂದುವರೆದಿವೆ. ಕಳೆದ ಕೆಲ ದಿನಗಳಿಂದ ಮಳೆ ಹಿನ್ನೆಲೆಯಲ್ಲಿ ಟೊಮೆಟೋ, ಅವರೆಕಾಯಿ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಕ್ಕೇರಿದೆ.
ಬೆಂಗಳೂರಿನಲ್ಲಿ ತರಕಾರಿ ದರ:ಹುರಳೀಕಾಯಿ 102 ರೂ., ಬದನೆಕಾಯಿ (ಬಿಳಿ) 64 ರೂ., ಬದನೆಕಾಯಿ (ಗುಂಡು) 45 ರೂ., ಬೀಟ್‍ರೂಟ್ 35 ರೂ., ಹಾಗಲಕಾಯಿ 56 ರೂ., ಸೌತೆಕಾಯಿ 48 ರೂ., ದಪ್ಪಮೆಣಸಿನಕಾಯಿ 74 ರೂ., ಹಸಿಮೆಣಸಿನಕಾಯಿ 60 ರೂ., ತೆಂಗಿನಕಾಯಿ (ದಪ್ಪ) 35 ರೂ., ನುಗ್ಗೇಕಾಯಿ 115 ರೂ., ನವಿಲುಕೋಸು 60 ರೂ., ಈರುಳ್ಳಿ ಮಧ್ಯಮ 20 ರೂ., ಸಾಂಬಾರ್ ಈರುಳ್ಳಿ 47 ರೂ., ಆಲೂಗಡ್ಡೆ 37 ರೂ., ಮೂಲಂಗಿ 36 ರೂ., ಟೊಮೆಟೋ 85 ರೂ., ಕೊತ್ತಂಬರಿ ಸೊಪ್ಪು 112 ರೂ., ಕರಿಬೇವು 64 ರೂ., ಬೆಳ್ಳುಳ್ಳಿ 96 ರೂ., ನಿಂಬೆಹಣ್ಣು 190 ರೂ., ಪುದೀನ ಸೊಪ್ಪು 54 ರೂ., ಪಾಲಕ್ ಸೊಪ್ಪು 82 ರೂ., ಮೆಂತ್ಯೆ ಸೊಪ್ಪು 142 ರೂ., ಸಬ್ಬಕ್ಕಿ ಸೊಪ್ಪು 200 ರೂ., ಬಸಳೆಸೊಪ್ಪು 38 ರೂ. ಇದೆ.
ಶಿವಮೊಗ್ಗ ತರಕಾರಿ ದರ:ಮೆಣಸಿನ ಕಾಯಿ 30 ರೂ., M.Z ಬಿನ್ಸ್ 70 ರೂ., ರಿಂಗ್ ಬಿನ್ಸ್ 100 ರೂ., ಎಲೆಕೋಸು ಚೀಲಕ್ಕೆ 20 ರೂ., ಬೀಟ್‍ರೂಟ್ 20 ರೂ., ಹೀರೆಕಾಯಿ 30 ರೂ., ಬೆಂಡೆಕಾಯಿ 30 ರೂ., ಹಾಗಲಕಾಯಿ 35 ರೂ., ಎಳೆ ಸೌತೆ 30 ರೂ., ಬಣ್ಣದ ಸೌತೆ 26 ರೂ., ಚವಳಿಕಾಯಿ 35 ರೂ., ತೊಂಡೆಕಾಯಿ 50 ರೂ., ನವಿಲುಕೋಸು 40 ರೂ., ಮೂಲಂಗಿ 30 ರೂ., ದಪ್ಪಮೆಣಸು 50 ರೂ., ಕ್ಯಾರೆಟ್ 40 ರೂ., ನುಗ್ಗೆಕಾಯಿ 80 ರೂ., ಹೂಕೋಸು 600 ರೂ. ಚೀಲಕ್ಕೆ, ಟೊಮೆಟೋ 76 ರೂ., ನಿಂಬೆಹಣ್ಣು 100ಕ್ಕೆ 500 ರೂ., ಈರುಳ್ಳಿ 12ರಿಂದ 16 ರೂ., ಆಲೂಗೆಡ್ಡೆ 24 ರೂ., ಬೆಳ್ಳುಳ್ಳಿ 30ರಿಂದ 60 ರೂ., ಸೀಮೆ ಬದನೆಕಾಯಿ 30 ರೂ., ಬದನೆಕಾಯಿ 20 ರೂ., ಕುಂಬಳಕಾಯಿ 14 ರೂ., ಹಸಿ ಶುಂಠಿ 26 ರೂ., ಕೊತ್ತಂಬರಿ ಸೊಪ್ಪು 100ಕ್ಕೆ 400 ರೂ., ಮೆಂತೆ ಸೊಪ್ಪು100ಕ್ಕೆ 300 ರೂ., ಪಾಲಕ್ ಸೊಪ್ಪು 100ಕ್ಕೆ 300 ರೂ., ಪುದಿನ ಸೊಪ್ಪು 100ಕ್ಕೆ 340 ರೂ. ಆಗಿದೆ.