ಹುಬ್ಬಳ್ಳಿ/ಮೈಸೂರು/ಶಿವಮೊಗ್ಗ: ರಾಜ್ಯದ ವಿವಿಧೆಡೆಯ ಮಾರುಕಟ್ಟೆಗಳಲ್ಲಿ ಇಂದು ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿಯೇ ಮುಂದುವರೆದಿದೆ. ಈರುಳ್ಳಿ, ಟೊಮೆಟೊ, ಸೌತೆಕಾಯಿ ಸೇರಿದಂತೆ ಅನೇಕ ತರಕಾರಿಗಳ ದರ ಪಟ್ಟಿ ಇದೆ.
ಶಿವಮೊಗ್ಗ ತರಕಾರಿ ದರ: (ಪ್ರತಿ ಕೆ.ಜಿ)
ಮೆಣಸಿನ ಕಾಯಿ- 40ರೂ.
M.Z ಬಿನ್ಸ್- 40 ರೂ.
ರಿಂಗ್ ಬಿನ್ಸ್-50 ರೂ.
ಎಲೆಕೋಸು ಚೀಲಕ್ಕೆ-12 ರೂ.
ಬಿಟ್ ರೂಟ್-30 ರೂ.
ಹೀರೆಕಾಯಿ-40 ರೂ.
ಬೆಂಡೆಕಾಯಿ-20 ರೂ.
ಹಾಗಲಕಾಯಿ-24 ರೂ.
ಎಳೆ ಸೌತೆ-20 ರೂ.
ಬಣ್ಣದ ಸೌತೆ-16 ರೂ.
ಜವಳಿಕಾಯಿ-30 ರೂ.
ತೊಂಡೆಕಾಯಿ-40 ರೂ.
ನವಿಲುಕೋಸು-40 ರೂ.
ಮೂಲಂಗಿ- 20 ರೂ.
ದಪ್ಪಮೆಣಸು-50 ರೂ.
ಕ್ಯಾರೇಟ್-60 ರೂ.
ನುಗ್ಗೆಕಾಯಿ-100
ಹೂ ಕೋಸು-400 ರೂ ಚೀಲಕ್ಕೆ.
ಟೊಮೊಟೊ -10-20 ರೂ.
ನಿಂಬೆಹಣ್ಣು 100 ಕ್ಕೆ 200 ರೂ.
ಈರುಳ್ಳಿ-20 ರೂ.
ಆಲೂಗೆಡ್ಡೆ-26 ರೂ.
ಬೆಳ್ಳುಳ್ಳಿ-50 ರೂ.
ಸೀಮೆ ಬದನೆಕಾಯಿ-26 ರೂ.
ಬದನೆಕಾಯಿ-16 ರೂ.
ಪಡುವಲಕಾಯಿ-26 ರೂ.
ಕುಂಬಳಕಾಯಿ-16ರೂ.
ಹಸಿ ಶುಂಠಿ-20 ರೂ.
ಸೂಪ್ಪಿನ ದರ:
ಕೂತ್ತಂಬರಿ ಸೊಪ್ಪು 100 ಕ್ಕೆ- 200 ರೂ.
ಸಬ್ಬಾಸಿಕೆ ಸೊಪ್ಪು100 ಕ್ಕೆ -160 ರೂ.
ಮೆಂತೆಸೊಪ್ಪು100 ಕ್ಕೆ -300 ರೂ.
ಪಾಲಕ್ ಸೊಪ್ಪು-100 ಕ್ಕೆ 160 ರೂ
ಪುದಿನ ಸೊಪ್ಪು100 ಕ್ಕೆ - 200 ರೂ.
ಮೈಸೂರಲ್ಲಿ ತರಕಾರಿ ದರ :
ಬೀನ್ಸ್ - 52ರೂ.
ಟೊಮೆಟೊ -26ರೂ.