ಕರ್ನಾಟಕ

karnataka

ETV Bharat / state

ಅಕಾಲಿಕ ಮಳೆ: ದುಬಾರಿಯಾಗುತ್ತಿದೆ ತರಕಾರಿ; ಹೀಗಿದೆ ಇಂದಿನ ದರ.. - ಇಂದಿನ ಕಾಯಿಪಲ್ಲೆ ದರ

ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ಕಳೆದುಕೊಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆ ಕೆಲ ತರಕಾರಿ ಬೆಲೆಗಳು ಗಗನಕ್ಕೇರಿವೆ.

Market price, Karnataka market rate, Karnataka hopcoms rate, Vegetable rate today,  Bangalore hopcoms rate today, ಮಾರಕಟ್ಟೆ ಬೆಲೆ, ಕರ್ನಾಟಕ ಮಾರುಕಟ್ಟೆ ಬೆಲೆ, ಕರ್ನಾಟಕ ತರಕಾರಿ ದರ, ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ, ಇಂದಿನ ಕಾಯಿಪಲ್ಲೆ ದರ,
ತರಕಾರಿ ದರ

By

Published : May 23, 2022, 9:52 AM IST

ಬೆಂಗಳೂರು:ರಾಜ್ಯದಲ್ಲಿತರಕಾರಿ ದರದಲ್ಲಿ ನಿತ್ಯ ಏರಿಳಿತ ಇರುತ್ತದೆ. ಅಕಾಲಿಕ ಮಳೆಯಿಂದಾಗಿ ಕಾಯಿಪಲ್ಲೆ ಬೆಲೆ ಹೆಚ್ಚುತ್ತಿದ್ದು, ಗ್ರಾಹಕರಿಗೆ ಬಿಸಿ ಮುಟ್ಟಿಸುತ್ತಿದೆ. ಟೊಮೆಟೊ, ಮೆಣಸಿನಕಾಯಿ, ನಿಂಬೆಹಣ್ಣು ಸೇರಿದಂತೆ ಕೆಲವು ತರಕಾರಿ ದುಬಾರಿಯಾಗಿವೆ.

ಬೆಂಗಳೂರು (ಪ್ರತಿ ಕೆಜಿಗೆ): ಹುರುಳೀಕಾಯಿ-110 ರೂ., ಬಿಳಿ ಬದನೆಕಾಯಿ-48 ರೂ., ಗುಂಡು ಬದನೆಕಾಯಿ-40 ರೂ., ಬೀಟ್‍ರೂಟ್-35 ರೂ., ಹಾಗಲಕಾಯಿ-54 ರೂ., ಸೌತೆಕಾಯಿ-41 ರೂ., ದಪ್ಪಮೆಣಸಿನಕಾಯಿ-72 ರೂ., ಹಸಿಮೆಣಸಿನಕಾಯಿ -58 ರೂ., ತೆಂಗಿನಕಾಯಿ ದಪ್ಪ-35 ರೂ., ನುಗ್ಗೇಕಾಯಿ-128 ರೂ., ಈರುಳ್ಳಿ-20 ರೂ., ಸಾಂಬಾರ್ ಈರುಳ್ಳಿ-44 ರೂ., ಆಲೂಗಡ್ಡೆ-37 ರೂ., ಮೂಲಂಗಿ-36 ರೂ., ಟೊಮೆಟೋ-115 ರೂ., ಕೊತ್ತಂಬರಿ ಸೊಪ್ಪು-99 ರೂ., ಕರಿಬೇವು-64 ರೂ., ಬೆಳ್ಳುಳ್ಳಿ-96 ರೂ., ನಿಂಬೆಹಣ್ಣು-190 ರೂ., ಪುದೀನ-52 ರೂ., ಪಾಲಾಕ್ ಸೊಪ್ಪು-87 ರೂ., ಮೆಂತ್ಯೆ ಸೊಪ್ಪು-164 ರೂ., ಸಬ್ಬಕ್ಕಿ ಸೊಪ್ಪು-194 ರೂ., ಬಸಳೆಸೊಪ್ಪು-38 ರೂ., ನವಿಲುಕೋಸು-50 ರೂ.

ಇದನ್ನೂ ಓದಿ:ಇಂದಿನ ತರಕಾರಿ ಮಾರುಕಟ್ಟೆ ಮಾಹಿತಿ: ಕಾಯಿಪಲ್ಯೆ ದರ ಹೀಗಿದೆ...

ಶಿವಮೊಗ್ಗ (ಪ್ರತಿ ಕೆಜಿಗೆ): ಮೆಣಸಿನ ಕಾಯಿ-20 ರೂ., M.Z ಬಿನ್ಸ್- 70 ರೂ, ರಿಂಗ್ ಬಿನ್ಸ್-70 ರೂ., ಎಲೆಕೋಸು ಚೀಲಕ್ಕೆ-14 ರೂ., ಬಿಟ್ ರೂಟ್-14 ರೂ., ಹೀರೆಕಾಯಿ-30 ರೂ., ಬೆಂಡೆಕಾಯಿ-30 ರೂ., ಹಾಗಲಕಾಯಿ-30 ರೂ., ಎಳೆ ಸೌತೆ-20 ರೂ., ಬಣ್ಣದ ಸೌತೆ-10 ರೂ., ಜವಳಿಕಾಯಿ/ಚವಳಿಕಾಯಿ-30 ರೂ., ತೊಂಡೆಕಾಯಿ-30 ರೂ., ನವಿಲುಕೋಸು-40 ರೂ., ಮೂಲಂಗಿ-20 ರೂ., ದಪ್ಪಮೆಣಸು-50 ರೂ., ಕ್ಯಾರೆಟ್-40 ರೂ., ನುಗ್ಗೆಕಾಯಿ-40 ರೂ., ಹೂ ಕೋಸು-450 ರೂ ಚೀಲಕ್ಕೆ, ಟೊಮೆಟೊ-80 ರೂ., ನಿಂಬೆಹಣ್ಣು 100 ಕ್ಕೆ 300- 500 ರೂ., ಈರುಳ್ಳಿ-12-16 ರೂ., ಆಲೂಗೆಡ್ಡೆ-24 ರೂ., ಬೆಳ್ಳುಳ್ಳಿ-30-60 ರೂ., ಸೀಮೆ ಬದನೆಕಾಯಿ 26 ರೂ., ಬದನೆಕಾಯಿ-16 ರೂ., ಕುಂಬಳಕಾಯಿ-16ರೂ., ಹಸಿ ಶುಂಠಿ-20 ರೂ., ಮಾವಿನಕಾಯಿ-20 ರೂ., ಕೂತ್ತಂಬರಿಸೊಪ್ಪು 100 ಕ್ಕೆ 320 ರೂ., ಸಬ್ಬಾಸಿಕೆ ಸೊಪ್ಪು100 ಕ್ಕೆ -260 ರೂ., ಮೆಂತೆಸೊಪ್ಪು100 ಕ್ಕೆ -300 ರೂ., ಪಾಲಕ್ ಸೂಪ್ಪು-100 ಕ್ಕೆ 200 ರೂ., ಪುದಿನಸೊಪ್ಪು100 ಕ್ಕೆ - 200 ರೂ.

ABOUT THE AUTHOR

...view details