ಬೆಂಗಳೂರು/ಮೈಸೂರು: ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿ, ಹಣ್ಣುಗಳ ಬೆಲೆ ಸ್ಥಿರವಾಗಿದ್ದು, ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ದರ ಎಷ್ಟಿದೆ ಅಂತಾ ತಿಳಿಯೋಣ..
ಹುಬ್ಬಳ್ಳಿಯಲ್ಲಿ ತರಕಾರಿ ದರ: (ಪ್ರತಿ ಕೆ.ಜಿ ದರ)
- ಬೀನ್ಸ್- 35ರೂ.
- ಎಲೆಕೋಸು- 25ರೂ.
- ಬೀಟ್ ರೂಟ್- 40ರೂ.
- ಸೋರೆಕಾಯಿ- 20ರೂ.
- ಬದನೆಕಾಯಿ- 25ರೂ.
- ಅವರೆಕಾಯಿ- 40ರೂ.
- ಕ್ಯಾಪ್ಸಿಕಂ- 55ರೂ.
- ಕ್ಯಾರೆಟ್- 50ರೂ.
- ಹಸಿ ಮೆಣಸಿನಕಾಯಿ- 30ರೂ.
- ಈರುಳ್ಳಿ- 25ರೂ.
- ಮೂಲಂಗಿ- 30ರೂ.
- ಟೊಮೆಟೋ- 10ರೂ.
- ಬೆಂಡೆಕಾಯಿ- 20ರೂ.
- ಹೀರೆಕಾಯಿ- 30ರೂ.
- ಹಾಗಲಕಾಯಿ- 28ರೂ.
- ಎಳೆ ಸೌತೆ- 16ರೂ.
- ತೊಂಡೆಕಾಯಿ- 20ರೂ.
- ನವಿಲುಕೋಸು- 40 ರೂ.
- ಆಲೂಗೆಡ್ಡೆ- 25ರೂ.
- ಬೆಳ್ಳುಳ್ಳಿ- 30-60ರೂ.
- ಸೀಮೆ ಬದನೆಕಾಯಿ- 35ರೂ.