ಕರ್ನಾಟಕ

karnataka

ETV Bharat / state

ಪ್ರೇಮಿಗಳ ದಿನದ ನಿಮಿತ್ತ ಆಕರ್ಷಕ ಫ್ಯಾಷನ್ ಷೋ ಪ್ರದರ್ಶನ - ಆಕರ್ಷಕ ಫ್ಯಾಷನ್ ಷೋ ಪ್ರದರ್ಶನ

ಸಿಲಿಕಾನ್​ ಸಿಟಿಯಲ್ಲಿನ ರಿಚ್ಮಂಡ್ ರಸ್ತೆ ವುಡ್ ಸ್ಟ್ರೀಟ್​​ನಲ್ಲಿ ಪ್ರೇಮಿಗಳ ದಿನದ ನಿಮಿತ್ತ ಆಕರ್ಷಕ, ವಿಭಿನ್ನ ರೀತಿಯ ಫ್ಯಾಷನ್​ ಶೋ ನಡೆಯಿತು.

ಪ್ರೇಮಿಗಳ ದಿನದ ಅಂಗವಾಗಿ ಆಕರ್ಷಕ ಫ್ಯಾಷನ್ ಷೋ ಪ್ರದರ್ಶನ
Valentine Day special Fashion show in Bangalore

By

Published : Feb 15, 2021, 2:23 PM IST

ಬೆಂಗಳೂರು:ಪ್ರೇಮಿಗಳ ದಿನದ ನಿಮಿತ್ತ ಸಿಲಿಕಾನ್​ ಸಿಟಿಯಲ್ಲಿ ಆಕರ್ಷಕ, ವಿಭಿನ್ನ ರೀತಿಯ ಫ್ಯಾಷನ್​ ಶೋ ನಡೆಯಿತು.

ಪ್ರೇಮಿಗಳ ದಿನದ ಅಂಗವಾಗಿ ಆಕರ್ಷಕ ಫ್ಯಾಷನ್ ಷೋ ಪ್ರದರ್ಶನ

ರಿಚ್ಮಂಡ್ ರಸ್ತೆ ವುಡ್ ಸ್ಟ್ರೀಟ್​​ನಲ್ಲಿ ವಿಭಿನ್ನ ಮಾದರಿಯಲ್ಲಿ ಮಾಡೆಲ್​ಗಳು ಫ್ಯಾಷನ್​​ ಶೋ ಎಮರಾಲ್ಡ್ ಸ್ಟೋರ್ ಪ್ರಾಯೋಜಕತ್ವದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಖ್ಯಾತ ಡಿಸೈನರ್​​ ಅಂಜುಮ್ ಎಜ್ಜೆಜ್, ಫ್ಯಾಷನ್ ಡಿಸೈನರ್ ಅಲ್ಲಾಭಕ್ಷ್ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಲಾಕ್​ಡೌನ್​ನಿಂದ ಮನೆಯಲ್ಲೆ ಕುಳಿತು ಬೇಸರಗೊಂಡಿದ್ದ ಮಹಿಳೆಯರು ಫ್ಯಾಷನ್ ಶೋನಲ್ಲಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.

ಪ್ರೇಮಿಗಳ ದಿನದ ಅಂಗವಾಗಿ ಆಕರ್ಷಕ ಫ್ಯಾಷನ್ ಷೋ ಪ್ರದರ್ಶನ

ಕಾರ್ಯಕ್ರಮದಲ್ಲಿ ಮಾಡೆಲ್​​ಗಳಾದ ಪ್ರಿಯಾ ಪ್ರಶಾಂತ್, ಅನು ಪ್ರಸಾದ್, ಚೈತ್ರಾ, ಶ್ರದ್ಧಾ, ಮೈತ್ರಿ, ಸೋನಾಲಿ, ನಂದಿತಾ, ಗೌರಿ ದೀಪಕ್, ಅಂಕಿತಾ ರಾಂಪ್‌ ಮೇಲೆ ಹೆಜ್ಜೆ ಹಾಕಿದರು.

ಪ್ರೇಮಿಗಳ ದಿನದ ನಿಮಿತ್ತ ಆಕರ್ಷಕ ಫ್ಯಾಷನ್ ಷೋ ಪ್ರದರ್ಶನ

ABOUT THE AUTHOR

...view details