ಬೆಂಗಳೂರು: ನಗರದ ಪೀಣ್ಯದ ಎರಡನೇ ಹಂತದ ರಸ್ತೆ ಬಳಿ ಮನೆ ಮುಂದೆ ನಿಲ್ಲಿಸಿದ ಕಾರು, ಟಾಟಾ ಏಸ್ ವಾಹನಗಳ ಗಾಜುಗಳನ್ನು ಕಲ್ಲು, ಲಾಂಗ್, ಮಚ್ಚುಗಳಿಂದ ದುಷ್ಕರ್ಮಿಗಳು ಜಖಂ ಮಾಡಿದ್ದಾರೆ.
ಮಧ್ಯರಾತ್ರಿ ಪುಂಡರ ಅಟ್ಟಹಾಸ: ವಾಹನಗಳ ಗಾಜು ಪುಡಿ ಪುಡಿ - bangalore news today
ಬೆಂಗಳೂರಿನ ಪೀಣ್ಯದ ಎರಡನೇ ಹಂತದ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರು, ಟಾಟಾ ಏಸ್ ವಾಹನಗಳ ಗ್ಲಾಸ್ಗಳನ್ನು ಬೈಕ್ನಲ್ಲಿ ಬಂದ ಪುಡಾರಿಗಳು ಪುಡಿ ಮಾಡಿ ಪರಾರಿಯಾಗಿದ್ದಾರೆ.
ಟಾಟಾ ಏಸ್ ವಾಹನ ಜಖಂಗೊಂಡಿರುವುದು
ನಾಲ್ಕು ಬೈಕ್ಗಳಲ್ಲಿ ಬಂದ ಪುಡಾರಿಗಳು ಈ ಕೃತ್ಯ ಏಸಗಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬಾಡರಹಳ್ಳಿ ಪೊಲೀಸರು, ಸ್ಥಳದ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ್ದಾರೆ.