ಕರ್ನಾಟಕ

karnataka

ETV Bharat / state

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ: ಹಿಟ್ ಅಂಡ್​​ ರನ್​ಗೆ ಇಬ್ಬರು ಬಲಿ

ಬೆಂಗಳೂರಿನ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಹಿಂಬದಿಯಿಂದ ಬಂದ ಅಪರಿಚಿತ ವಾಹನ ಹರಿಸು ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

two  died  in nice road accident at bangalore
ಹಿಟ್ ಅ್ಯಂಡ್ ರನ್​ಗೆ ಇಬ್ಬರು ಬಲಿ

By

Published : Jan 4, 2020, 7:20 PM IST

ಬೆಂಗಳೂರು: ಇಲ್ಲಿನ ನೈಸ್ ರಸ್ತೆಯಲ್ಲಿ ಹಿಟ್ ಅಂಡ್ ರನ್​ಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಮಾರಸ್ವಾಮಿ‌ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಿಟ್ ಅ್ಯಂಡ್ ರನ್​ಗೆ ಇಬ್ಬರು ಬಲಿ

ಪುಟ್ಟು ಮತ್ತು ಕುಮಾರ್ ಮೃತಪಟ್ಟಿದ್ದಾರೆ. ಇಂದು‌‌ ಮಧ್ಯಾಹ್ನ ನೈಸ್ ರಸ್ತೆ‌ಯ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ, ಹಿಂಬದಿಯಿಂದ ಅಪರಿಚಿತ ವಾಹನ ಹರಿದು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details