ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಹೆದ್ದಾರಿ ಮೇಲ್ಸೇತುವೆ ಮೇಲಿಂದ ಬಿದ್ದು ಬೈಕ್ ಸವಾರ ಮತ್ತು ಯುವತಿ ದಾರುಣವಾಗಿ ಸಾವಿಗೀಡಾಗಿದ್ದಾರೆ.
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲಿಂದ ಬಿದ್ದು ಯುವತಿ ಸೇರಿ ಇಬ್ಬರ ದುರ್ಮರಣ - ಎಲೆಕ್ಟ್ರಾನಿಕ್ ಸಿಟಿ ಹೆದ್ದಾರಿ ಮೇಲ್ಸೇತುವೆ
ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲೆ ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಆಯತಪ್ಪಿ ಬೈಕ್ ಸವಾರ ಮತ್ತು ಓರ್ವ ಯುವತಿ ಮೇಲಿಂದ ಕೆಳಗೆ ಬಿದ್ದು ಸಾವಿಗೀಡಾಗಿದ್ದಾರೆ.
ಮೇಲ್ಸೇತುವೆ ಮೇಲಿಂದ ಬಿದ್ದು ಇಬ್ಬರು ಸವಾರರ ದಾರುಣ ಸಾವು
ಮೇಲ್ಸೇತುವೆ ಮೇಲೆ ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಯತಪ್ಪಿ ಬೈಕ್ ಸವಾರ ಮತ್ತು ಓರ್ವ ಯುವತಿ ಮೇಲಿಂದ ಕೆಳಗೆ ಹಾರಿ ಹೆದ್ದಾರಿ ಮೇಲೆ ಬಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದ ಇಬ್ಬರ ಚಹರೆ ಪತ್ತೆಯಾಗಬೇಕಿದೆ. ಕಾರು ಮೇಲ್ಸೇತುವೆ ಅಂಚಿಗೆ ಸಿಲುಕಿದೆ. ಸ್ಥಳಕ್ಕೆ ಮೇಲ್ಸೇತುವೆ ಪೆಟ್ರೋಲಿಂಗ್ ಸಿಬ್ಬಂದಿ ದೌಡಾಯಿಸಿದ್ದು ಪರಿಶೀಲನೆಯಲ್ಲಿ ತೊಡಗಿದ್ದಾರೆ.
Last Updated : Sep 14, 2021, 10:50 PM IST