ಬೆಂಗಳೂರು:ಸಾಲದ ವಿಚಾರವಾಗಿ ತಾಯಿಯನ್ನೇ ಮಗಳು ಕೊಲೆ ಮಾಡಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹತ್ಯೆ ಪ್ರಕರಣಕ್ಕೆ ಸಿಸಿಟಿವಿ ದೃಶ್ಯ ರೋಚಕ ತಿರುವು ಕೊಟ್ಟಿದೆ.
ಹೆಚ್ಚಿನ ಓದಿಗಾಗಿ: ಸಾಲದ ವಿಚಾರ: ತಾಯಿಗೆ ಚಾಕು ಇರಿದ ಮಗಳು... ತಮ್ಮನನ್ನೂ ಬಿಡಲ್ಲ ಅಂದಳು! ಕಾರಣ?

ತಾಯಿ ಹತ್ಯೆಯ ಹಿಂದೆ ಪ್ರೇಮ್ ಕಹಾನಿ ಇದೆಯಾ ಎಂಬ ಅನುಮಾನ ವ್ಯಕ್ತವಾಗಿದ್ದು, ಕೊಲೆ ಬಳಿಕ ಮನೆಯಿಂದ ಹೊರಟ ಯುವತಿಯನ್ನು ಯುವಕನೊಬ್ಬ ಕರೆದುಕೊಂಡು ಹೋಗಿದ್ದಾನೆ. ಪಲ್ಸರ್ ಬೈಕ್ನಲ್ಲಿ ಬಂದು ಯುವಕನೊಬ್ಬ ಕಾದು ಕುಳಿತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯುವಕನೊಂದಿಗೆ ಬೈಕ್ ಏರಿ ಅಮೃತಾ ಪರಾರಿಯಾಗಿದ್ದಾಳೆ.
ಸಾಲದ ವಿಚಾರವಾಗಿ ಕೆ.ಆರ್.ಪುರಂನ ಅಕ್ಷಯ್ ನಗರದಲ್ಲಿ ತಾಯಿಯನ್ನೇ ಮಗಳು ಕೊಲೆ ಮಾಡಿರುವ ಘಟನೆ ನಡೆದಿದೆ. ಫೆಬ್ರವರಿ 1ರಂದು ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಮಲಗಿದ್ದ ತಾಯಿಗೆ ಚಾಕು ಇರಿದು ಅಮೃತಾ(33) ಎಂಬುವಳು, ತಮ್ಮ ಹರೀಶ್ನನ್ನೂ ಕೊಲ್ಲಲು ಯತ್ನಿಸಿದ್ದಳು ಎನ್ನಲಾಗಿದೆ.
TAGGED:
ತಾಯಿಗೆ ಚಾಕು ಇರಿದ ಮಗಳು