ಬೆಂಗಳೂರು :ನಮ್ಮ ಮೆಟ್ರೋ ಕಾಮಗಾರಿ ಚುರುಕುಗೊಂಡಿದೆ. ಕಂಟೋನ್ಮೆಂಟ್ನಿಂದ ಶಿವಾಜಿನಗರ ಮೆಟ್ರೋ ನಿಲ್ದಾಣದವರೆಗಿನ ಸುರಂಗ ಮಾರ್ಗ ಕೊರೆದು ಎರಡನೇ ಯಂತ್ರ ಹೊರ ಬಂದಿದೆ.
855 ಮೀಟರ್ ಸುರಂಗ ಕೊರೆದು ಶಿವಾಜಿನಗರದಲ್ಲಿ ಹೊರ ಬಂದ ವಿಂದ್ಯಾಯಂತ್ರ - ನಮ್ಮ ಮೆಟ್ರೋ ಕಾಮಗಾರಿ ಕೊರೆದ ಊರ್ಜಾ ಯಂತ್ರ
ಮುಂದವರೆದಂತೆ ವಿಂದ್ಯಾ ಯಂತ್ರವನ್ನು ಶಿವಾಜಿನಗರ ನಿಲ್ದಾಣದಲ್ಲಿ ವಿಂಗಡಿಸಿ ಕಂಟೋನ್‌ಮೆಂಟ್ ನಿಲ್ದಾಣದಲ್ಲಿ ಮರುಜೋಡಣೆ ಮಾಡಲಾಗುತ್ತದೆ. ಬಳಿಕ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದವರೆಗೆ ಸುರಂಗ ಕೊರೆಯಲು ನಿಯೋಜಿಸಲಾಗುತ್ತದೆ..
ಊರ್ಜಾ ಯಂತ್ರ
ಸುರಂಗ ಕೊರೆಯುವ ವಿಂದ್ಯಾ ಹೆಸರಿನ ಯಂತ್ರ ಕಂಟೋನ್‌ಮೆಂಟ್ ನಿಲ್ದಾಣದಿಂದ ಶಿವಾಜಿನಗರವರೆಗೆ 855 ಮೀಟರ್ ಸುರಂಗವನ್ನು ಕೊರೆದು ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿಂದು ಹೊರ ಬಂದಿದೆ. ವಿಂದ್ಯಾವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.
ಮುಂದವರೆದಂತೆ ವಿಂದ್ಯಾ ಯಂತ್ರವನ್ನು ಶಿವಾಜಿನಗರ ನಿಲ್ದಾಣದಲ್ಲಿ ವಿಂಗಡಿಸಿ ಕಂಟೋನ್‌ಮೆಂಟ್ ನಿಲ್ದಾಣದಲ್ಲಿ ಮರುಜೋಡಣೆ ಮಾಡಲಾಗುತ್ತದೆ. ಬಳಿಕ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದವರೆಗೆ ಸುರಂಗ ಕೊರೆಯಲು ನಿಯೋಜಿಸಲಾಗುತ್ತದೆ.
Last Updated : Oct 13, 2021, 11:00 PM IST