ಕರ್ನಾಟಕ

karnataka

ETV Bharat / state

25 ಡಿವೈಎಸ್ಪಿಗಳ ವರ್ಗಾವಣೆಗೆ ರಾಜ್ಯ ಸರ್ಕಾರ ಆದೇಶ - Transfer order ofDYSP

ಒಟ್ಟು 25 ಡಿವೈಎಸ್ಪಿ ಗಳ ವರ್ಗಾವಣೆ ಮಾಡಲಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

By

Published : Jan 19, 2021, 6:49 AM IST

ಬೆಂಗಳೂರು: 25 ಡಿವೈಎಸ್ಪಿಗಳ ವರ್ಗಾವಣೆಗೊಳಿಸಬೇಕೆಂದು ಸರ್ಕಾರ ಆದೇಶ ನೀಡಿದೆ.

ಶಿವಾನಂದ ಮದರಖಂಡಿ ಡಿವೈಎಸ್ಪಿ ಅವರನ್ನು ರಾಜ್ಯ ಗುಪ್ತವಾರ್ತೆಯಿಂದ ಶಿಕಾರಿಪುರ ಉಪ‌ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಕೆ.ಶ್ರೀಕಾಂತ್, ಭ್ರಷ್ಟಾಚಾರ ನಿಗ್ರಹ ದಳದಿಂದ ಕುಂದಾಪುರ ಉಪ ಪೊಲೀಸ್ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.

ಇದನ್ನೂ ಓದಿ:ಪೆಟ್ರೋಲ್​ ಬಂಕ್​​ನಲ್ಲಿ ನೀರು ಮಿಶ್ರಿತ ಪೆಟ್ರೋಲ್​​: ಸಿಬ್ಬಂದಿ ವಿರುದ್ಧ ಗ್ರಾಹಕರ ಆಕ್ರೋಶ

ಹೆಚ್.ಎನ್ ಧರ್ಮೇಂದ್ ವಿಧಾನಸೌಧ ಭದ್ರತೆಯಿಂದ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಪೃಥ್ವಿ ಎಂ.ಮಳವಳ್ಳಿ ಡಿವೈಎಸ್ಪಿಯಿಂದ ಸಿಐಡಿಗೆ ವರ್ಗಾವಣೆಗೊಂಡಿದ್ದು, ಒಟ್ಟು 25 ಡಿವೈಎಸ್ಪಿ ಗಳ ವರ್ಗಾವಣೆ ಮಾಡಲಾಗಿದೆ.

ABOUT THE AUTHOR

...view details