ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ರದ್ದುಗೊಳಿಸಿದ ಬಳಿಕ ಅದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲ ಡಿವೈಎಸ್ಪಿ ಹಾಗೂ ಇನ್‌ಸ್ಪೆಕ್ಟರ್‌ಗಳನ್ನು ಕರ್ನಾಟಕ ಲೋಕಾಯುಕ್ತ ಹಾಗೂ ಇತರೆ ವಿಭಾಗಗಳಿಗೆ ವರ್ಗಾವಣೆಗೊಳಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಡಿವೈಎಸ್ಪಿಗಳ ವರ್ಗಾವಣೆ:ಪ್ರಮೋದ್ ಕುಮಾರ್(ಲೋಕಾಯುಕ್ತಕ್ಕೆ ವರ್ಗಾವಣೆ), ಎಂ.ಹೆಚ್.ಸತೀಶ್(ಲೋಕಾಯುಕ್ತ), ಬಸವರಾಜ್ ಮುಗದಮ್(ಲೋಕಾಯುಕ್ತ), ವಿಜಯ ಹಡಗಲಿ(ಲೋಕಾಯುಕ್ತ), ಪ್ರಕಾಶ್ ರೆಡ್ಡಿ (ಲೋಕಾಯುಕ್ತ), ಬಿ.ಕೆ.ಮಂಜಯ್ಯ(ಎಎನ್‌ಎಫ್ ಕಾರ್ಕಳ), ಕೆ.ಎಂ.ರಮೇಶ್(ಮೈಸೂರು ಪೊಲೀಸ್ ಅಕಾಡೆಮಿ), ಚಿಕ್ಕಸ್ವಾಮಿ, ಎಂ.ಆರ್.ಗಿರಿಜಾ, ಶಂಕರನಾರಾಯಣ (ಪೊಲೀಸ್ ಪ್ರಧಾನ ಕಚೇರಿ), ವಿಜಯ್ ಬಿರಾದಾರ್(ಹು-ಧಾ,ಸಿಸಿಆರ್‌ಬಿ), ಬಾಬಾ ಸಾಹೇಬ್ ಹುಲ್ಲಣ್ಣನವರ್(ರಾಜ್ಯ ಗುಪ್ತವಾರ್ತೆ) ಅವರನ್ನು ವರ್ಗಾವಣೆ ಮಾಡಲಾಗಿದೆ.