ಕರ್ನಾಟಕ

karnataka

ETV Bharat / state

ಆರು ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ - Karnataka govt transfers 6 ias officers

ರಾಜ್ಯ ಸರ್ಕಾರವು ಆರು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

transfer of six ias officers
ಐಎಎಸ್ ಅಧಿಕಾರಿಗಳ ವರ್ಗಾವಣೆ

By

Published : Dec 8, 2022, 6:28 AM IST

ಬೆಂಗಳೂರು: ಆರು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕೆಳಕಂಡ ಹುದ್ದೆಗಳಿಗೆ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ:

  • ಸುಷ್ಮಾ ಗೋಡಬೊಲೆ - ಮುಖ್ಯ ಮೌಲ್ಯಮಾಪನಾಧಿಕಾರಿ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ.
  • ಜೆ. ಮಂಜುನಾಥ್- ಆಯುಕ್ತರು, ಆಯುಷ್ ಇಲಾಖೆ.
  • ಡಾ. ಅರುಂಧತಿ ಚಂದ್ರಶೇಖರ್ - ಆಯುಕ್ತರು, ಖಜಾನೆ ಇಲಾಖೆ.
  • ಡಾ. ಕೆ. ನಂದಿನಿದೇವಿ - ಕಾರ್ಯದರ್ಶಿ, ಕರ್ನಾಟಕ ಮಾಹಿತಿ ಆಯೋಗ.
  • ಡಾ. ವೈ.ನವೀನ್ ಭಟ್- ನಿರ್ದೇಶಕರು, ಆರೋಗ್ಯ ಅಭಿಯಾನ.
  • ಎ.ಬಿ. ಬಸವರಾಜ- ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕುಲಸಚಿವರನ್ನಾಗಿ ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶಿಸಿದೆ.

ಇದನ್ನೂ ಓದಿ:11 ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಬಡ್ತಿ: ಬೆಂಗಳೂರು ಸಿಟಿಗೆ ಮೊದಲ ಬಾರಿಗೆ ಸ್ಪೆಷಲ್‌ ಕಮಿಷನರ್ ಹುದ್ದೆ ಸೃಷ್ಟಿ

ABOUT THE AUTHOR

...view details