ಕರ್ನಾಟಕ

karnataka

ETV Bharat / state

ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 10 ಡಿವೈಎಸ್ಪಿ, 11 ಇನ್ಸ್​ಪೆಕ್ಟರ್​​​ಗಳ ವರ್ಗಾವಣೆ - ಪೊಲೀಸ್ ಇಲಾಖೆಯಲ್ಲಿ ಮತ್ತೆ ಮೇಜರ್ ಸರ್ಜರಿ

ಪೊಲೀಸ್ ಇಲಾಖೆಯಲ್ಲಿ ಮತ್ತೆ ಮೇಜರ್ ಸರ್ಜರಿ. 10 ಡಿವೈಎಸ್ಪಿ ಹಾಗೂ 11ಇನ್ಸ್​​​ಪೆಕ್ಟರ್​​​ಗಳ ವರ್ಗಾವಣೆ ಮಾಡಿ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಆದೇಶಿಸಿದ್ದಾರೆ.

transfer-of-10-dysps-and-11-inspectors-in-police-depertment
ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು

By

Published : Dec 17, 2019, 10:43 PM IST

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮತ್ತೆ ಮೇಜರ್ ಸರ್ಜರಿ ನಡೆದಿದ್ದು, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಅವರು 10 ಡಿವೈಎಸ್ಪಿ ಹಾಗೂ 11ಇನ್ಸ್​​​ಪೆಕ್ಟರ್​​​ಗಳ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.ಆದೇಶದ ಪ್ರತಿ ಹೀಗಿದೆ.

ಆದೇಶ ಪ್ರತಿ
ಆದೇಶ ಪ್ರತಿ
ಆದೇಶ ಪ್ರತಿ

For All Latest Updates

TAGGED:

ABOUT THE AUTHOR

...view details