ಬೆಂಗಳೂರು :ದಕ್ಷಿಣ ರೈಲ್ವೆಯ ಕನ್ಯಾಕುಮಾರಿ-ನಾಗರಕೋಯಿಲ್-ತ್ರಿವೇಂದ್ರಂ ವಿಭಾಗಗಳಲ್ಲಿ ಭೂಕುಸಿತದ ಕಾರಣದಿಂದಾಗಿ ಇಂದು ಕೆಎಸ್‌ಆರ್ ಬೆಂಗಳೂರಿನಿಂದ ಹೊರಡಬೇಕಿದ್ದ ರೈಲು ಸೇವೆ ರದ್ದಾ(Railway service cancel)ಗಿದೆ.
ರೈಲು ನಂ. 06526 ಕೆಎಸ್‌ಆರ್ ಬೆಂಗಳೂರು-ಕನ್ಯಾಕುಮಾರಿ ಎಕ್ಸ್‌ಪ್ರೆಸ್ ವಿಶೇಷ ರೈಲು ಕೊಲ್ಲಾಮ್-ಕನ್ಯಾಕುಮಾರಿ ನಡುವೆ ಮತ್ತೆ ಸಂಚಾರ ರದ್ದುಗೊಳಿಸಲಾಗಿದೆ.