ಕರ್ನಾಟಕ

karnataka

ETV Bharat / state

ಕಳೆದ 24 ಗಂಟೆಗಳಲ್ಲಿ ಬೆಂಗಳೂರು ಟ್ರಾಫಿಕ್​ ಪೊಲೀಸರಿಂದ ಭಾರೀ ಮೊತ್ತದ ದಂಡ ವಸೂಲಿ - 38 lakh rupee

ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಹಿನ್ನೆಲೆಯಲ್ಲಿ ನಗರದಲ್ಲಿ ನಿಯಮ‌ ಉಲ್ಲಂಘಿಸಿದ ವಾಹನ ಸವಾರರಿಂದ ದಂಡ ಸಂಗ್ರಹಿಸಿರುವ ಸಂಚಾರಿ ಪೊಲೀಸರು, ಕಳೆದ 24 ಗಂಟೆಗಳಲ್ಲಿ ₹38 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ₹ 38 ಲಕ್ಷ ದಂಡ ಸಂಗ್ರಹಿಸಿದ ಟ್ರಾಫಿಕ್ ಪೊಲೀಸರು

By

Published : Sep 14, 2019, 4:22 PM IST

ಬೆಂಗಳೂರು:ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಹಿನ್ನೆಲೆಯಲ್ಲಿ ನಗರದಲ್ಲಿ ನಿಯಮ‌ ಉಲ್ಲಂಘಿಸಿದ ವಾಹನ ಸವಾರರಿಂದ ದಂಡ ಸಂಗ್ರಹಿಸಿರುವ ಸಂಚಾರಿ ಪೊಲೀಸರು, ಕಳೆದ 24 ಗಂಟೆಗಳಲ್ಲಿ ₹38 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ಒಟ್ಟು 10,974 ಪ್ರಕರಣಗಳನ್ನ ದಾಖಲಿಸಿರುವ ಸಂಚಾರಿ ಪೊಲೀಸರು ಈ ಪೈಕಿ‌ 2141 ಹೆಲ್ಮೆಟ್ ರಹಿತ ವಾಹನ ಚಾಲನೆ ಕೇಸ್​ಗಳಿಂದ ₹ 59,900 ದಂಡ, 1499 ಸಿಗ್ನಲ್ ಜಂಪ್ ಕೇಸ್ ₹ 2,65,900 ಹಾಗೂ ಹಿಂಬದಿ ಬೈಕ್ ಸವಾರ ಹೆಲ್ಮೆಟ್ ರಹಿತ ಚಾಲನೆ 1472 ಕೇಸ್​ಗಳಿಂದ ₹ 5,39,000 ದಂಡ ವಸೂಲಿ ಮಾಡಲಾಗಿದೆ.

ABOUT THE AUTHOR

...view details