ದೊಡ್ಡಬಳ್ಳಾಪುರ :ಚಲಿಸುತ್ತಿದ್ದಾಗ ಚಾಲಕನನಿಯಂತ್ರಣ ತಪ್ಪಿದ್ರಿಂದ ಟ್ರ್ಯಾಕ್ಟರ್ ಪಲ್ಟಿಯಾಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ವಾಪಸಂದ್ರ ಗ್ರಾಮದಲ್ಲಿ ನಡೆದಿದೆ.
ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಟ್ರ್ಯಾಕ್ಟರ್ ಅಡಿಯೊಳಗೆ ಸಿಲುಕಿ ಯುವಕ ಸಾವು - dhoddaballapura crime news
ಕೃಷಿ ಕಾರ್ಯಕ್ಕೆಂದು ಜಮೀನಿಗೆ ಹೊರಟಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿದ್ದರಿಂದ ಹಳ್ಳಕ್ಕೆ ಉರುಳಿದೆ. ಯುವಕ ಟ್ರ್ಯಾಕ್ಟರ್ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ..
ಸಾವನ್ನಪ್ಪಿದ ಯುವಕ
ಪಾಪಸಂದ್ರದ ನಿವಾಸಿ ಪಿ. ಪ್ರವೀಣ್ ಎಂಬ ಯುವಕ ಮೃತ ದುರ್ದೈವಿ. ಕೃಷಿ ಕಾರ್ಯಕ್ಕೆಂದು ಜಮೀನಿಗೆ ಹೊರಟಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿದ್ದರಿಂದ ಹಳ್ಳಕ್ಕೆ ಉರುಳಿದೆ.
ಯುವಕ ಟ್ರ್ಯಾಕ್ಟರ್ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.