ಹಾರಂಗಿ ಜಲಾಶಯದ ನೀರಿನ ಮಟ್ಟ
- ಹಾರಂಗಿ ಜಲಾಶಯದ ಗರಿಷ್ಠ ಮಟ್ಟ : 2,859 ಅಡಿಗಳು
- ಇಂದಿನ ನೀರಿನ ಮಟ್ಟ : 2818.35 ಅಡಿಗಳು
- ಇಂದಿನ ನೀರಿನ ಒಳ ಹರಿವು : 616 ಕ್ಯೂಸೆಕ್
- ಇಂದಿನ ನೀರಿನ ಹೊರ ಹರಿವು ನದಿಗೆ :30 ಕ್ಯೂಸೆಕ್
- ನಾಲೆಗೆ : 20 ಕ್ಯೂಸೆಕ್
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 84 ಅಡಿ
- ಇಂದಿನ ನೀರಿನ ಮಟ್ಟ : 68.50 ಅಡಿ
- ಕಳೆದ ವರ್ಷ ಇದೇ ದಿನ : 82.27 ಅಡಿ
- ಒಳ ಹರಿವು :16261 ಕ್ಯೂಸೆಕ್
- ಹೊರ ಹರಿವು : 500 ಕ್ಯೂಸೆಕ್.
ಕೆ.ಆರ್.ಸಾಗರ ನೀರಿನ ಮಟ್ಟ-90.30 ಅಡಿ
- ಗರಿಷ್ಠ ಮಟ್ಟ : 124.80 ಅಡಿ
- ಒಳ ಹರಿವು : 3608 ಕ್ಯೂಸೆಕ್
- ಹೊರ ಹರಿವು : 403 ಕ್ಯೂಸೆಕ್
- ಸಂಗ್ರಹ : 16.118 ಟಿಎಂಸಿ
ಲಿಂಗನಮಕ್ಕಿ ಜಲಾಶಯ ಇಂದಿನ ಮಟ್ಟ
- ಗರಿಷ್ಟ ಮಟ್ಟ : 1819 ಅಡಿ
- ಇಂದಿನ ಮಟ್ಟ : 1765.45 ಅಡಿ
- ಒಳ ಹರಿವು :10.006 ಕ್ಯೂಸೆಕ್
- ಹೊರ ಹರಿವು : 3.347 ಕ್ಯೂಸೆಕ್ (ವಿದ್ಯುತ್ ಉತ್ಪಾದನೆಗೆ)
- ಹಿಂದಿನ ವರ್ಷ :1789.45 ಅಡಿ
ಮಾಣಿ ಜಲಾಶಯ ಇಂದಿನ ನೀರಿನ ಮಟ್ಟ
- ಗರಿಷ್ಟ ಮಟ್ಟ : 594. ಮೀಟರ್
- ಇಂದಿನ ನೀರಿನ ಮಟ್ಟ : 575.10 ಮೀಟರ್
- ಒಳ ಹರಿವು : 2.522 ಕ್ಯೂಸೆಕ್
- ಹೊರ ಹರಿವು : 0.744
- ಹಿಂದಿನ ವರ್ಷ : 580.05 ಮೀಟರ್