ಬೆಂಗಳೂರು:ರಾಜ್ಯದಲ್ಲಿನ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಕೆ.ಆರ್. ಸಾಗರದ ಇಂದಿನ ನೀರಿನ ಮಟ್ಟ
- ನೀರಿನ ಮಟ್ಟ : 124.80 ಅಡಿ
- ಒಳಹರಿವು : 17,279 ಕ್ಯೂಸೆಕ್
- ಹೊರಹರಿವು : 19,401 ಕ್ಯೂಸೆಕ್
- ಸಂಗ್ರಹ : 49.452 ಟಿಎಂಸಿ
- ಒಟ್ಟು ನೀರಿನ ಮಟ್ಟ: ಶೇ.97
ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 2,922.00 ಅಡಿ
- ಇಂದಿನ ಮಟ್ಟ : 2,921.45 (36.57 ಟಿಎಂಸಿ)
- ಒಳಹರಿವು : 8,173 ಕ್ಯೂಸೆಕ್
- ನದಿಗೆ ಬಿಟ್ಟ ನೀರು : 2,000
- ಒಟ್ಟು ಹೊರಹರಿವು : 6,100 ಕ್ಯೂಸೆಕ್
- ಒಟ್ಟು ನೀರಿನ ಮಟ್ಟ: ಶೇ. 97
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 84 ಅಡಿ
- ಇಂದಿನ ಮಟ್ಟ: 83.79 ಅಡಿ
- ಒಳ ಹರಿವು : 6,409 ಕ್ಯೂಸೆಕ್
- ಹೊರಹರಿವು : 3,708 ಕ್ಯೂಸೆಕ್
- ಒಟ್ಟು ನೀರಿನ ಮಟ್ಟ: ಶೇ 96
ಶಿವಮೊಗ್ಗ ಜಿಲ್ಲಾ ಜಲಾಶಯಗಳ ನೀರಿನ ಮಟ್ಟ
ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 186 ಅಡಿ
- ಇಂದಿನ ಮಟ್ಟ : 185.2 ಅಡಿ
- ಒಳಹರಿವು : 8.319 ಕ್ಯೂಸೆಕ್
- ಹೊರಹರಿವು : 5,900 ಕ್ಯೂಸೆಕ್
- ಒಟ್ಟು ನೀರಿನ ಮಟ್ಟ: ಶೇ 90
ಲಿಂಗನಮಕ್ಕಿ ಜಲಾಶಯ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 1,819 ಅಡಿ
- ಇಂದಿನ ಮಟ್ಟ : 1815.40 ಅಡಿ
- ಒಳ ಹರಿವು : 14,102 ಕ್ಯೂಸೆಕ್
- ಹೊರ ಹರಿವು : 5,064
- ಒಟ್ಟು ನೀರಿನ ಮಟ್ಟ: ಶೇ 85
ತುಂಗಾ ಜಲಾಶಯ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 588.24.ಮೀಟರ್
- ಇಂದಿನ ಮಟ್ಟ : 588.24. ಮೀಟರ್
- ಒಳ ಹರಿವು : 10,534 ಕ್ಯೂಸೆಕ್
- ಹೊರಹರಿವು : 9,785.33 ಕ್ಯೂಸೆಕ್
ಮಾಣಿ ಜಲಾಶಯ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 594 ಮೀಟರ್
- ಇಂದಿನ ಮಟ್ಟ : 586.80 ಮೀಟರ್
- ಒಳ ಹರಿವು : 1,650 ಕ್ಯೂಸೆಕ್
- ಹೊರ ಹರಿವು : ಇಲ್ಲ
- ಇಂದಿನ ನೀರಿನ ಮಟ್ಟ: ಶೇ. 94
ತುಂಗಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 1,633 ಅಡಿ
- ಇಂದಿನ ಮಟ್ಟ : 1,633.00 ಅಡಿ
- ನೀರಿನ ಸಂಗ್ರಹ : 100.855 ಟಿಎಂಸಿ
- ಒಳಹರಿವು : 51,197 ಕ್ಯೂಸೆಕ್
- ಹೊರ ಹರಿವು : 50,597 ಕ್ಯೂಸೆಕ್
- ಇಂದು ಸಂಗ್ರಹವಾಗಿರುವ ಒಟ್ಟು ನೀರಿನ ಮಟ್ಟ: ಶೇ. 94
ಆಲಮಟ್ಟಿ ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 1704.81 ಅಡಿ
- ಒಟ್ಟು ನೀರಿನ ಮಟ್ಟ: ಶೇ. 85
ಬೆಳಗಾವಿ ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ
ಘಟಪ್ರಭಾ (ಹಿಡಕಲ್) ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 2,175.00 ಅಡಿ
- ಇಂದಿನ ಮಟ್ಟ : 2,174.81 ಅಡಿ
- ಒಳಹರಿವು : 5,087 ಕ್ಯೂಸೆಕ್
- ಹೊರಹರಿವು : 2,090 ಕ್ಯೂಸೆಕ್
- ಒಟ್ಟು ನೀರಿನ ಮಟ್ಟ: 99 ಶೇಕಡ
ಮಲಪ್ರಭಾ ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 2,079.50 ಅಡಿ
- ಇಂದಿನ ಮಟ್ಟ : 2,079.20 ಅಡಿ
- ಒಳಹರಿವು : 4,705 ಕ್ಯೂಸೆಕ್
- ಹೊರಹರಿವು : 1,464 ಕ್ಯೂಸೆಕ್
- ಒಟ್ಟು ನೀರಿನ ಮಟ್ಟ: ಶೇ. 92
ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 2,859 ಅಡಿ
- ಇಂದಿನ ಮಟ್ಟ : 2,857.76 ಅಡಿ
- ಒಳ ಹರಿವು : 3,570 ಕ್ಯುಸೆಕ್
- ಹೊರ ಹರಿವು : 2,636 ಕ್ಯುಸೆಕ್
- ಒಟ್ಟು ನೀರಿನ ಮಟ್ಟ:ಶೇ 86