ಕರ್ನಾಟಕ

karnataka

ETV Bharat / state

ಕರುನಾಡ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ - ಕಬಿನಿ ಜಲಾಶಯ

ರಾಜ್ಯದಲ್ಲಿ ಹೆಚ್ಚಿನ ಮಳೆಯಿಂದಾಗಿ ಜಲಾಶಯಗಳು ತುಂಬಿವೆ. ನೀರಿನ ಒಳಹರಿವು ಹೆಚ್ಚಾಗಿದೆ. ಯಾವ ಜಲಾಶಯದಲ್ಲಿ ಎಷ್ಟು ಪ್ರಮಾಣದ ನೀರಿದೆ? ಜಲಾಶಯಗಳ ನೀರಿನ ಮಟ್ಟದ ಕುರಿತ ಮಾಹಿತಿ ಇಲ್ಲಿದೆ.

ಕರುನಾಡ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

By

Published : Aug 17, 2019, 3:21 PM IST

ಬೆಂಗಳೂರು: ರಾಜ್ಯದಲ್ಲಿನ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಶಿವಮೊಗ್ಗ ಜಿಲ್ಲಾ ಜಲಾಶಯಗಳ ನೀರಿನ ಮಟ್ಟ:

ಭದ್ರಾ ಜಲಾಶಯದ ಇಂದಿನ ಮಟ್ಟ

  • ಗರಿಷ್ಠ ಮಟ್ಟ : 186 ಅಡಿ
  • ಇಂದಿನ ಮಟ್ಟ : 184.6 ಅಡಿ.
  • ಒಳಹರಿವು : 11.655 ಕ್ಯೂಸೆಕ್
  • ಹೊರಹರಿವು : 3.565
  • ನದಿಗೆ : 150 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ ಇಂದಿನ ಮಟ್ಟ

  • ಗರಿಷ್ಟ ಮಟ್ಟ : 1819 ಅಡಿ
  • ಇಂದಿನ ಮಟ್ಟ : 1814.40 ಅಡಿ
  • ಒಳ ಹರಿವು : 23.558 ಕ್ಯೂಸೆಕ್
  • ಹೊರ ಹರಿವು : 3.572.79
  • ಹಿಂದಿನ ವರ್ಷ : 1817.70 ಅಡಿ

ತುಂಗಾ ಜಲಾಶಯ ಇಂದಿನ ಮಟ್ಟ

  • ಗರಿಷ್ಟ ಮಟ್ಟ : 588.24.ಮೀಟರ್
  • ಇಂದಿನ ನೀರಿನ ಮಟ್ಟ : 588.24. ಮೀಟರ್
  • ಒಳ ಹರಿವು : 18.487 ಕ್ಯೂಸೆಕ್
  • ಹೊರಹರಿವು : 18.439.3 ಕ್ಯೂಸೆಕ್
  • ಹಿಂದಿನ ವರ್ಷ : 588.24 ಅಡಿ

ಮಾಣಿ ಜಲಾಶಯ ಇಂದಿನ ನೀರಿನ ಮಟ್ಟ

  • ಗರಿಷ್ಟ ಮಟ್ಟ : 594. ಮೀಟರ್
  • ಇಂದಿನ ನೀರಿನ ಮಟ್ಟ : 587.70 ಮೀಟರ್
  • ಒಳ ಹರಿವು : 17.654 ಕ್ಯೂಸೆಕ್
  • ಹೊರ ಹರಿವು : ಇಲ್ಲ
  • ಹಿಂದಿನ ವರ್ಷ : 592.58 ಮೀಟರ್

ಬೆಳಗಾವಿ ಜಿಲ್ಲೆಯ ಇಂದಿನ ಜಲಾಶಯ ಮಟ್ಟ

ಘಟಪ್ರಭಾ (ಹಿಡಕಲ್) ಜಲಾಶಯ

  • ಗರಿಷ್ಠ ಮಟ್ಟ : 2175.00 ಅಡಿ
  • ಇಂದಿನ ಮಟ್ಟ : 2174.25 ಅಡಿ
  • ಒಳಹರಿವು : 17784 ಕ್ಯೂಸೆಕ್
  • ಹೊರಹರಿವು : 18267 ಕ್ಯೂಸೆಕ್

ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ

  • ಗರಿಷ್ಠ ಮಟ್ಟ : 2922.00 ಅಡಿ ( 37.103 ಟಿಎಂಸಿ)
  • ಇಂದಿನ ಮಟ್ಟ : 2921.50 (36.62 ಟಿಎಂಸಿ)
  • ಒಳಹರಿವು : 10493 ಕ್ಯೂಸೆಕ್
  • ನದಿಗೆ ಬಿಟ್ಟ ನೀರು : 7600
  • ಎಡದಂಡೆ ನಾಲೆಗೆ : 3100
  • ಒಟ್ಟು ಹೊರಹರಿವು : 11550 ಕ್ಯೂಸೆಕ್

ಮಲಪ್ರಭಾ ಜಲಾಶಯದ ಇಂದಿನ ನೀರಿನ ಮಟ್ಟ

  • ಗರಿಷ್ಠ ಮಟ್ಟ : 2079.50 ಅಡಿ
  • ಇಂದಿನ‌ ಮಟ್ಟ : 2078.70 ಅಡಿ
  • ಒಳಹರಿವು : 4636 ಕ್ಯೂಸೆಕ್
  • ಹೊರಹರಿವು : 1464 ಕ್ಯೂಸೆಕ್

ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ

  • ಗರಿಷ್ಠ ಮಟ್ಟ : 84 ಅಡಿ
  • ಇಂದಿನ ಮಟ್ಟ : 83.73 ಅಡಿ
  • ಒಳ ಹರಿವು : 9899 ಕ್ಯೂಸೆಕ್
  • ಹೊರಹರಿವು : 7875 ಕ್ಯೂಸೆಕ್
  • ಕಳೆದ ವರ್ಷಹೊರ ಹರಿವು : 78125

ಕೊಡಗು ಜಿಲ್ಲೆಯ ಮಳೆ ವಿವರ ಹಾಗೂ ನೀರಿನ ಮಟ್ಟ

ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ

  • ಗರಿಷ್ಠ ನೀರಿನ ಮಟ್ಟ : 2,859 ಅಡಿ
  • ಇಂದಿನ ನೀರಿನ ಮಟ್ಟ : 2857.93 ಅಡಿ
  • ಕಳೆದ ವರ್ಷ : 2854.87 ಅಡಿ

ಕೆ.ಆರ್.ಸಾಗರ​ ಇಂದಿನ ನೀರಿನ ಮಟ್ಟ

  • ನೀರಿನ ಮಟ್ಟ : 124.80 ಅಡಿ
  • ಗರಿಷ್ಟ ಮಟ್ಟ : 124.80 ಅಡಿ
  • ಒಳಹರಿವು : 21954 ಕ್ಯೂಸೆಕ್
  • ಹೊರಹರಿವು : 21746 ಕ್ಯೂಸೆಕ್
  • ಸಂಗ್ರಹ : 49.452 ಟಿಎಂಸಿ

ABOUT THE AUTHOR

...view details