ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ:
- ಗರಿಷ್ಠ ಮಟ್ಟ: 84 ಅಡಿ.
- ಇಂದಿನ ಮಟ್ಟ: 83.86 ಅಡಿ.
- ಒಳ ಹರಿವು: 4875 ಕ್ಯೂಸೆಕ್
- ಹೊರಹರಿವು: 3000 ಕ್ಯೂಸೆಕ್
ಆಲಮಟ್ಟಿ ಜಲಾಶಯದ ಇಂದಿನ ನೀರಿನ ಮಟ್ಟ:
- ಒಟ್ಟು ಟಿಎಂಸಿ- 123.081
- ಇಂದಿನ ಟಿಎಂಸಿ : 105.461
- ಒಳ ಹರಿವು: 12000 ಕ್ಯೂಸೆಕ್
- ಹೊರಹರಿವು : 10000 ಕ್ಯೂಸೆಕ್
ತುಂಗಭದ್ರಾ ಜಲಾಶಯದ ನೀರಿನ ವಿವರ:
- ಇಂದಿನ ನೀರಿನ ಮಟ್ಟ: 1633.00 ಅಡಿ
- ಗರಿಷ್ಟ ಮಟ್ಟ:1633 ಅಡಿ
- ನೀರಿನ ಸಂಗ್ರಹ: 100.855 ಟಿಎಂಸಿ
- ಒಳಹರಿವು: 27511 ಕ್ಯೂಸೆಕ್
- ಹೊರ ಹರಿವು: 27319 ಕ್ಯೂಸೆಕ್
- ಕಳೆದ ವರ್ಷ 23-08-2018
- ನೀರಿನ ಮಟ್ಟ: 1631.17 ಅಡಿ
- ಗರಿಷ್ಟ ಮಟ್ಟ:1633 ಅಡಿ
- ನೀರಿನ ಸಂಗ್ರಹ: 93.944 ಟಿಎಂಸಿ
- ಒಳಹರಿವು: 65958 ಕ್ಯೂಸೆಕ್
- ಹೊರ ಹರಿವು: 75848 ಕ್ಯೂಸೆಕ್
ಹಾರಂಗಿ ಜಲಾಶಯದ ನೀರಿನ ಮಟ್ಟ:
- ಗರಿಷ್ಠ ನೀರಿನ ಮಟ್ಟ: 2,859 ಅಡಿಗಳು
- ಇಂದಿನ ನೀರಿನ ಮಟ್ಟ: 2858.10 ಅಡಿಗಳು
- ಕಳೆದ ವರ್ಷ ಇದೇ ದಿನ: 2856.76 ಅಡಿ
- ಹಾರಂಗಿಯಲ್ಲಿ ಬಿದ್ದ ಮಳೆ: 0.00 ಮಿ.ಮೀ
- ಕಳೆದ ವರ್ಷ ಇದೇ ದಿನ: 5.20 ಮಿ.ಮೀ
- ಇಂದಿನ ನೀರಿನ ಒಳ ಹರಿವು: 2610 ಕ್ಯುಸೆಕ್
- ಕಳೆದ ವರ್ಷ ಇದೇ ದಿನ ನೀರಿನ ಒಳ ಹರಿವು: 15625 ಕ್ಯುಸೆಕ್
- ಇಂದಿನ ನೀರಿನ ಹೊರ ಹರಿವು ನದಿಗೆ: 875 ಕ್ಯುಸೆಕ್, ನಾಲೆಗೆ 1600 ಕ್ಯುಸೆಕ್
- ಕಳೆದ ವರ್ಷ ಇದೇ ಅವಧಿಯಲ್ಲಿ ನದಿಗೆ: 2300, ನಾಲೆಗೆ 1000 ಕ್ಯುಸೆಕ್
ಕೆ.ಆರ್.ಸಾಗರ:
- ನೀರಿನ ಮಟ್ಟ:124.80 ಅಡಿ
- ಒಳಹರಿವು: 8443 ಕ್ಯೂಸೆಕ್
- ಹೊರಹರಿವು: 8250 ಕ್ಯೂಸೆಕ್
- ಸಂಗ್ರಹ: 49.452 ಟಿಎಂಸಿ