ಕರ್ನಾಟಕ

karnataka

ETV Bharat / state

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಹೀಗಿದೆ - ಆಲಮಟ್ಟಿ ಜಲಾಶಯ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಳೆಯಿಂದಾಗಿ ಜಲಾಶಯಗಳು ತುಂಬುತ್ತಿದ್ದು, ನೀರಿನ ಒಳಹರಿವು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಯಾವ ಜಲಾಶಯದಲ್ಲಿ ಎಷ್ಟು ಪ್ರಮಾಣದ ನೀರಿದೆ? ಯಾವ ಹಂತದಲ್ಲಿ ಏರಿಕೆಯಾಗಿದೆ? ಹಾಗೂ ರಾಜ್ಯದಲ್ಲಿ ವಿವಿಧ ಜಲಾಶಯಗಳ ನೀರಿನ ಮಟ್ಟದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

By

Published : Aug 4, 2019, 11:41 AM IST

ಬೆಂಗಳೂರು:ರಾಜ್ಯದಲ್ಲಿ ಹೆಚ್ಚುತ್ತಿರುವ ಮಳೆಯಿಂದಾಗಿ ಜಲಾಶಯಗಳು ತುಂಬುತ್ತಿದ್ದು, ನೀರಿನ ಒಳಹರಿವು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಯಾವ ಜಲಾಶಯದಲ್ಲಿ ಎಷ್ಟು ಪ್ರಮಾಣದ ನೀರಿದೆ? ಯಾವ ಹಂತದಲ್ಲಿ ಏರಿಕೆಯಾಗಿದೆ? ಹಾಗೂ ರಾಜ್ಯದಲ್ಲಿ ವಿವಿಧ ಜಲಾಶಯಗಳ ನೀರಿನ ಮಟ್ಟದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

ಆಲಮಟ್ಟಿ ಜಲಾಶಯದ ನೀರಿನ ಮಟ್ಟ.

  • ಗರಿಷ್ಠ ಮಟ್ಟ ; 519.60 ಮೀ
  • ಇಂದಿನ ಮಟ್ಟ; 518.15 ಮೀ
  • ಒಟ್ಟು ಟಿಎಂಸಿ : 123.081
  • ಪ್ರಸ್ತುತ ಟಿಎಂಸಿ : 99.905
  • ಒಳಹರಿವು; 222543 ಕ್ಯೂಸೆಕ್​
  • ಹೊರಹರಿವು 249823 ಕ್ಯೂಸೆಕ್​

ಕೆ.ಆರ್.ಸಾಗರ

  • ನೀರಿನ ಮಟ್ಟ-83.20 ಅಡಿ
  • ಒಳಹರಿವು-4782 ಕ್ಯೂಸೆಕ್
  • ಹೊರಹರಿವು-6099 ಕ್ಯೂಸೆಕ್
  • ಸಂಗ್ರಹ-12.269 ಟಿಎಂಸಿ

ತುಂಗಭದ್ರಾ ಜಲಾಶಯ

  • ಇಂದಿನ ನೀರಿನ ಮಟ್ಟ: 1609.07 ಅಡಿ
  • ಗರಿಷ್ಠ ಮಟ್ಟ: 1633 ಅಡಿ
  • ನೀರಿನ ಸಂಗ್ರಹ: 33.496 ಟಿಎಂಸಿ
  • ಒಳಹರಿವು: 17817 ಕ್ಯೂಸೆಕ್
  • ಹೊರ ಹರಿವು: 1250 ಕ್ಯೂಸೆಕ್

ಕಳೆದ ವರ್ಷ ಜಲಾಶಯದ ಮಟ್ಟ

  • ನೀರಿನ ಮಟ್ಟ: 1632.38 ಅಡಿ
  • ಗರಿಷ್ಠ ಮಟ್ಟ:1633 ಅಡಿ
  • ನೀರಿನ ಸಂಗ್ರಹ: 98.450 ಟಿಎಂಸಿ
  • ಒಳಹರಿವು: 16983 ಕ್ಯೂಸೆಕ್
  • ಹೊರ ಹರಿವು: 10906 ಕ್ಯೂಸೆಕ್

ಬೆಳಗಾವಿ ಜಿಲ್ಲೆಯ

ಘಟಪ್ರಭಾ (ಹಿಡಕಲ್) ಜಲಾಶಯ

  • ಗರಿಷ್ಠ ಮಟ್ಟ: 2175.00 ಅಡಿ
  • ಇಂದಿನ ಮಟ್ಟ: 2162.25 ಅಡಿ
  • ಒಳಹರಿವು: 36323 ಕ್ಯೂಸೆಕ್
  • ಹೊರಹರಿವು: 2413ಕ್ಯೂಸೆಕ್

ಮಲಪ್ರಭಾ ಜಲಾಶಯ

  • ಗರಿಷ್ಠ ಮಟ್ಟ: 2079.50 ಅಡಿ
  • ಇಂದಿನ‌ ಮಟ್ಟ: 2068.50 ಅಡಿ
  • ಒಳಹರಿವು: 31032 ಕ್ಯೂಸೆಕ್
  • ಹೊರಹರಿವು:164 ಕ್ಯೂಸೆಕ್

ಕೊಡಗು ಜಿಲ್ಲೆಯ ಮಳೆ ವಿವರ ಹಾಗೂ ನೀರಿನ ಮಟ್ಟ

  • ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 19.11 ಮಿ.ಮೀ.
  • ಕಳೆದ ವರ್ಷ ಇದೇ ದಿನ 12.12 ಮಿ.ಮೀ. ಮಳೆಯಾಗಿತ್ತು.
  • ಜನವರಿಯಿಂದ ಇಲ್ಲಿವರೆಗಿನ ಮಳೆ 979.41 ಮಿ.ಮೀ.
  • ಕಳೆದ ವರ್ಷ ಇದೇ ಅವಧಿಯಲ್ಲಿ 2614.41 ಮಿ.ಮೀ. ಮಳೆಯಾಗಿತ್ತು.

ಹಾರಂಗಿ ಜಲಾಶಯದ ನೀರಿನ ಮಟ್ಟ

  • ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2,859 ಅಡಿಗಳು.
  • ಇಂದಿನ ನೀರಿನ ಮಟ್ಟ 2834.40 ಅಡಿಗಳು.
  • ಕಳೆದ ವರ್ಷ ಇದೇ ದಿನ 2856.88 ಅಡಿ.
  • ಹಾರಂಗಿಯಲ್ಲಿ ಬಿದ್ದ ಮಳೆ 1.20 ಮಿ.ಮೀ.
  • ಕಳೆದ ವರ್ಷ ಇದೇ ದಿನ 5.40 ಮಿ.ಮೀ.
  • ಇಂದಿನ ನೀರಿನ ಒಳಹರಿವು 985 ಕ್ಯೂಸೆಕ್
  • ಕಳೆದ ವರ್ಷ ಇದೇ ದಿನ ನೀರಿನ ಒಳ ಹರಿವು 2022 ಕ್ಯೂಸೆಕ್
  • ಇಂದಿನ ನೀರಿನ ಹೊರಹರಿವು ನದಿಗೆ 30 ಕ್ಯೂಸೆಕ್, ನಾಲೆಗೆ 1200 ಕ್ಯೂಸೆಕ್​
  • ಕಳೆದ ವರ್ಷ ಇದೇ ದಿನ ನದಿಗೆ 3628, ನಾಲೆಗೆ 800 ಕ್ಯೂಸೆಕ್​

ಶಿವಮೊಗ್ಗ

ಭದ್ರಾ ಜಲಾಶಯದ ಇಂದಿನ ಮಟ್ಟ

  • ಗರಿಷ್ಠ ಮಟ್ಟ : 186 ಅಡಿ
  • ಇಂದಿನ ಮಟ್ಟ : 146.7 ಅಡಿ
  • ಒಳಹರಿವು : 6.052 ಕ್ಯೂಸೆಕ್
  • ಹೊರಹರಿವು : 219
  • ನದಿಗೆ : 150 ಕ್ಯೂಸೆಕ್

ಹಿಂದಿನ ವರ್ಷ- 184.9 ಅಡಿಲಿಂಗನಮಕ್ಕಿ ಜಲಾಶಯ ಇಂದಿನ ಮಟ್ಟ

  • ಗರಿಷ್ಠ ಮಟ್ಟ: 1819 ಅಡಿ
  • ಇಂದಿನ ಮಟ್ಟ: 1782.80 ಅಡಿ
  • ಒಳ ಹರಿವು: 44.379 ಕ್ಯೂಸೆಕ್
  • ಹೊರ ಹರಿವು: ಇಲ್ಲ
  • ಹಿಂದಿನ ವರ್ಷ: 1808 ಅಡಿ

ತುಂಗಾ ಜಲಾಶಯ ಇಂದಿನ ಮಟ್ಟ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ನೀರಿನ ಮಟ್ಟ: 588.24 ಮೀಟರ್
  • ಒಳ ಹರಿವು: 14.815.33 ಕ್ಯೂಸೆಕ್
  • ಹೊರಹರಿವು: 12.958 ಕ್ಯೂಸೆಕ್
  • ಹಿಂದಿನ ವರ್ಷ:588.24 ಅಡಿ.

ಮಾಣಿ ಜಲಾಶಯ ಇಂದಿನ ನೀರಿನ ಮಟ್ಟ

  • ಗರಿಷ್ಟ ಮಟ್ಟ: 594. ಮೀಟರ್
  • ಇಂದಿನ ನೀರಿನ ಮಟ್ಟ: 579.46 ಮೀಟರ್
  • ಒಳಹರಿವು: 11,660 ಕ್ಯೂಸೆಕ್
  • ಹೊರ ಹರಿವು: ಇಲ್ಲ
  • ಹಿಂದಿನ ವರ್ಷ: 586.30 ಮೀಟರ್


ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ

  • ಗರಿಷ್ಠ ಮಟ್ಟ: 84 ಅಡಿ
  • ಇಂದಿನ ಮಟ್ಟ: 74.28 ಅಡಿ
  • ಕಳೆದ ವರ್ಷ ಇದೇ ದಿನ: 82.35 ಅಡಿ
  • ಒಳ ಹರಿವು : 3613 ಕ್ಯೂಸೆಕ್
  • ಹೊರಹರಿವು:1025 ಕ್ಯೂಸೆಕ್


ಬಸವ ಸಾಗರ ಜಲಾಶಯ.

  • ಗರಿಷ್ಠ ಮಟ್ಟ : 494.96 ಮೀ.
  • ಇಂದಿನ ಮಟ್ಟ : 518.15 ಮೀ.
  • ಒಳ ಹರಿವು : 222543 ಕ್ಯೂಸೆಕ್​
  • ಹೊರ ಹರಿವು: 258710 ಕ್ಯೂಸೆಕ್​

ABOUT THE AUTHOR

...view details