ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಹಲವೆಡೆ ಉತ್ತಮ ಮಳೆ:  ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ - todays water level in karnataka dams

ರಾಜ್ಯದ ಹಲವೆಡೆ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ. ಈ ಹಿನ್ನೆಲೆ ಮಳೆಯಿಲ್ಲದೇ ಕಂಗಾಲಾಗಿದ್ದ ರೈತರಿಗೆ ಸದ್ಯ ನಿಟ್ಟುಸಿರು ಬಿಡುವಂತಾಗಿದೆ.

ಜಲಾಶಯಗಳ ಇಂದಿನ ನೀರಿನ ಮಟ್ಟ

By

Published : Jul 29, 2019, 11:43 AM IST

Updated : Jul 29, 2019, 1:26 PM IST

ರಾಜ್ಯದ ಹಲವೆಡೆ ಉತ್ತಮ ಮಳೆಯಾದ್ದರಿಂದ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದ್ದು, ರಾಜ್ಯದ ಹಲುವು ಡ್ಯಾಂಗಳ ಇಂದಿನ ನೀರಿನ ಮಟ್ಟ ಹೀಗಿದೆ.

ಕಬಿನಿ ಜಲಾಶಯ:

  • ಗರಿಷ್ಠ ಮಟ್ಟ: 48 ಅಡಿ
  • ಇಂದಿನ ಮಟ್ಟ : 73 ಅಡಿ
  • ಕಳೆದ ವರ್ಷ ಇದೇ ದಿನ : 82.79 ಅಡಿ
  • ಒಳ ಹರಿವು : 5,764 ಕ್ಯೂಸೆಕ್
  • ಹೊರಹರಿವು: 5,000 ಕ್ಯೂಸೆಕ್

ಆಲಮಟ್ಟಿ ಜಲಾಶಯ :

  • ಗರಿಷ್ಠ ಮಟ್ಟ: 519.60ಮೀ
  • ಇಂದಿನ ಮಟ್ಟ: 519.27ಮೀ
  • ಒಟ್ಟು ಟಿಎಂಸಿ : 123.081
  • ಇಂದಿನ ಟಿಎಂಸಿ: 117.356
  • ಒಳಹರಿವು : 76,305 ಕ್ಯೂಸೆಕ್
  • ಹೊರಹರಿವು: 91,942 ಕ್ಯೂಸೆಕ್

ಕೆ.ಆರ್.ಸಾಗರ ಜಲಾಶಯ :

  • ನೀರಿನ ಮಟ್ಟ: 87.13 ಅಡಿ
  • ಒಳಹರಿವು: 4,352 ಕ್ಯೂಸೆಕ್
  • ಹೊರಹರಿವು: 7,883 ಕ್ಯೂಸೆಕ್
  • ಸಂಗ್ರಹ: 14.298 ಟಿಎಂಸಿ


ಹಾರಂಗಿ ಜಲಾಶಯ:

  • ಗರಿಷ್ಠ ನೀರಿನ ಮಟ್ಟ: 2,859 ಅಡಿ
  • ಇಂದಿನ ನೀರಿನ ಮಟ್ಟ: 2,833.75 ಅಡಿ
  • ಹಾರಂಗಿಯಲ್ಲಿ ಬಿದ್ದ ಮಳೆ: 6.2 ಮಿ.ಮೀ
  • ನೀರಿನ ಒಳ ಹರಿವು: 1,355 ಕ್ಯೂಸೆಕ್
  • ನೀರಿನ ಹೊರ ಹರಿವು: ನದಿಗೆ 30 ಕ್ಯುಸೆಕ್, ನಾಲೆಗೆ 1,200 ಕ್ಯೂಸೆಕ್

ತುಂಗಭದ್ರಾ ಜಲಾಶಯ:

  • ಇಂದಿನ ನೀರಿನ ಮಟ್ಟ: 1603.59 ಅಡಿ
  • ಗರಿಷ್ಠ ಮಟ್ಟ:1,633 ಅಡಿ
  • ನೀರಿನ ಸಂಗ್ರಹ: 24.444 ಟಿಎಂಸಿ
  • ಒಳಹರಿವು: 14,683 ಕ್ಯೂಸೆಕ್
  • ಹೊರ ಹರಿವು: 1,799 ಕ್ಯೂಸೆಕ್
  • ಕಳೆದ ವರ್ಷ ಇದೇ ದಿನದ ನೀರಿನ ಮಟ್ಟ: 1631.19 ಅಡಿ

ಭದ್ರಾ ಜಲಾಶಯ:

  • ಗರಿಷ್ಠ ಮಟ್ಟ : 186 ಅಡಿ
  • ಇಂದಿನ ಮಟ್ಟ : 143 ಅಡಿ
  • ಒಳಹರಿವು : 5.134 ಕ್ಯೂಸೆಕ್
  • ಹೊರಹರಿವು : 215 ಕ್ಯೂಸೆಕ್
  • ಹಿಂದಿನ ವರ್ಷ: 184.2 ಅಡಿ


ಲಿಂಗನಮಕ್ಕಿ ಜಲಾಶಯ:

  • ಗರಿಷ್ಟ ಮಟ್ಟ: 1,819 ಅಡಿ
  • ಇಂದಿನ ಮಟ್ಟ:1,774.75 ಅಡಿ
  • ಒಳ ಹರಿವು: 28.137 ಕ್ಯೂಸೆಕ್
  • ಹೊರ ಹರಿವು: 1.243.36 ಕ್ಯೂಸೆಕ್
  • ( ವಿದ್ಯುತ್ ಉತ್ಪಾದನೆಗೆ)
  • ಹಿಂದಿನ ವರ್ಷ: 1,806.40 ಅಡಿ


ತುಂಗಾ ಜಲಾಶಯ :

  • ಗರಿಷ್ಠ ಮಟ್ಟ: 588.24.ಮೀಟರ್
  • ಇಂದಿನ ಮಟ್ಟ: 588.24. ಮೀಟರ್
  • ಒಳ ಹರಿವು: 16.038.09 ಕ್ಯೂಸೆಕ್
  • ಹೊರಹರಿವು:14.760 ಕ್ಯೂಸೆಕ್
  • ಹಿಂದಿನ ವರ್ಷ:588.24 ಅಡಿ

ಮಾಣಿ ಜಲಾಶಯ :

  • ಗರಿಷ್ಠ ಮಟ್ಟ: 594 ಮೀಟರ್
  • ಇಂದಿನ ನೀರಿನ ಮಟ್ಟ: 578.00 ಮೀಟರ್
  • ಒಳ ಹರಿವು: 5.170 ಕ್ಯೂಸೆಕ್
  • ಹೊರ ಹರಿವು: ಇಲ್ಲ
  • ಹಿಂದಿನ ವರ್ಷ: 585.35 ಮೀಟರ್
Last Updated : Jul 29, 2019, 1:26 PM IST

ABOUT THE AUTHOR

...view details