ಚಿನ್ನದ ಬೆಲೆಯಲ್ಲಿ ಏರಿಕೆ: ಇಂದಿನ ದರದ ಮಾಹಿತಿ ಇಲ್ಲಿದೆ.. - ಚಿನ್ನದ ದರದಲ್ಲಿ ಏರಿಳಿಕೆ
ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಹೀಗಿದೆ..
ಇಂದಿನ ದರದ ಮಾಹಿತಿ ಇಲ್ಲಿದೆ
ಬೆಂಗಳೂರು:ರಾಜ್ಯದಲ್ಲಿ ಇಂದು ಚಿನ್ನದ ದರದಲ್ಲಿ ಏರಿಳಿಕೆಯಾಗಿದೆ. ದಾವಣಗೆರೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ರೂ., 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ರೂ. ಏರಿಕೆ ಕಂಡಿದೆ. ಮೈಸೂರು ಹಾಗೂ ಬೆಂಗಳೂರಲ್ಲಿ ಗ್ರಾಂಗೆ 1 ರೂ.ನಂತೆ ಇಳಿಕೆಯಾಗಿದೆ. ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ ಹಲವೆಡೆ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ.
ನಗರಗಳು | ಚಿನ್ನ(22 K) | ಚಿನ್ನ(24 K) | ಬೆಳ್ಳಿ (ಗ್ರಾಂ) |
ಬೆಂಗಳೂರು | 4,678 ರೂ. | 5,084 ರೂ. | 55.1 ರೂ. |
ಹುಬ್ಬಳ್ಳಿ | 4,760 ರೂ. | 5,065 ರೂ. | 54.89 ರೂ. |
ಮಂಗಳೂರು | 4,680 ರೂ. | 5,105 ರೂ. | 60.30 ರೂ. |
ಶಿವಮೊಗ್ಗ | 4,665 ರೂ. | 5,084 ರೂ. | 56 ರೂ. |
ದಾವಣಗೆರೆ | 4,670 ರೂ. | 5,045 ರೂ. | 60.48 ರೂ. |
ಮೈಸೂರು | 4,675 ರೂ. | 5,236 ರೂ. | 56.50 ರೂ. |