ಕರ್ನಾಟಕ

karnataka

ETV Bharat / state

ತರಕಾರಿ ಬಲು ದುಬಾರಿ.. ರಾಜ್ಯದಲ್ಲಿ ಇಂದಿನ ಮಾರುಕಟ್ಟೆ ದರ ಹೀಗಿದೆ.. - Today vegetables rate in Karnataka

Vegetables price: ತರಕಾರಿ ಮಾರುಕಟ್ಟೆ ದರ ದಿನದಿಂದ ದಿನಕ್ಕೆ ಏರಿಳಿಕೆಯಾಗುತ್ತಿದೆ. ರೈತರಿಂದ ಹಿಡಿದು ಸಗಟು ವ್ಯಾಪಾರಿಗಳಲ್ಲದೆ ಗ್ರಾಹಕರಿಗೂ ತಲೆ ಬಿಸಿಯಾಗಿದೆ. ಇಂದಿನ ತರಕಾರಿ ದರದ ವಿವರ ಹೀಗಿದೆ.

vegetables price
ಇಂದಿನ ತರಕಾರಿ ದರ

By

Published : Apr 20, 2022, 10:47 AM IST

ಬೆಂಗಳೂರು :ಕೆಲವು ದಿನಗಳಿಂದ ತರಕಾರಿ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ನಿನ್ನೆ ಬೆಲೆ ಕಡಿಮೆಯಿದ್ದ ತರಕಾರಿಗೆ ಇಂದು ಬೆಲೆ ಹೆಚ್ಚು, ನಿನ್ನೆ ಬೆಲೆ ಹೆಚ್ಚಿದ್ದ ತರಕಾರಿಗಳಿಗೆ ಇಂದು ಬೆಲೆ ಕಡಿಮೆಯಾಗಿ ಅತಂತ್ರ ಪರಿಸ್ಥಿತಿಯಲ್ಲಿದೆ ಮಾರುಕಟ್ಟೆ ದರ. ನಿಂಬೆ, ಕೊತ್ತಂಬರಿ, ಮೆಂತ್ಯ ದರ ಸೇರಿದಂತೆ ಇಂದಿನ ತರಕಾರಿಗಳ ದರ ಹೀಗಿದೆ.

ಬೆಂಗಳೂರಲ್ಲಿ ಇಂದಿನ ತರಕಾರಿ ದರ:

  • ಹುರಳೀಕಾಯಿ 67 ರೂ.(ಏರಿಕೆ)
  • ಬದನೆಕಾಯಿ (ಬಿಳಿ) 25 ರೂ.
  • ಬದನೆಕಾಯಿ (ಗುಂಡು) 34 ರೂ.
  • ಬೀಟ್‍ರೂಟ್ 25 ರೂ.
  • ಹಾಗಲಕಾಯಿ 42 ರೂ.
  • ಸೌತೆಕಾಯಿ 30 ರೂ.
  • ದಪ್ಪ ಮೆಣಸಿನಕಾಯಿ 91 ರೂ.(ಏರಿಕೆ)
  • ಹಸಿ ಮೆಣಸಿನಕಾಯಿ 64 ರೂ.
  • ತೆಂಗಿನ ಕಾಯಿ ದಪ್ಪ 37 ರೂ.
  • ನುಗ್ಗೇಕಾಯಿ 45 ರೂ.
  • ಈರುಳ್ಳಿ ಮಧ್ಯಮ 20 ರೂ.
  • ಸಾಂಬಾರ್ ಈರುಳ್ಳಿ 45 ರೂ.
  • ಆಲೂಗಡ್ಡೆ 31 ರೂ.
  • ಮೂಲಂಗಿ 28 ರೂ.
  • ಟೊಮೆಟೋ 45 ರೂ. (ಏರಿಕೆ)
  • ಕೊತ್ತಂಬರಿ ಸೊಪ್ಪು 58 ರೂ. (ಏರಿಕೆ)
  • ಕರಿಬೇವು 80 ರೂ.
  • ಬೆಳ್ಳುಳ್ಳಿ 96 ರೂ.
  • ನಿಂಬೆಹಣ್ಣು 235(ಒಂದಕ್ಕೆ 15 ರೂ.)
  • ಪುದೀನ 34 ರೂ.
  • ಪಾಲಕ್ ಸೊಪ್ಪು 38 ರೂ.

ಶಿವಮೊಗ್ಗ ತರಕಾರಿ ದರ

  • ಮೆಣಸಿನಕಾಯಿ 70 ರೂ.
  • M.Z ಬೀನ್ಸ್ 40 ರೂ.
  • ರಿಂಗ್ ಬೀನ್ಸ್ 60 ರೂ.
  • ಎಲೆಕೋಸು ಚೀಲಕ್ಕೆ-10 ರೂ.
  • ಬಿಟ್ ರೂಟ್ 10 ರೂ.
  • ಹೀರೆಕಾಯಿ 30 ರೂ.
  • ಬೆಂಡೆಕಾಯಿ 20 ರೂ.
  • ಹಾಗಲಕಾಯಿ 26 ರೂ.
  • ಎಳೆ ಸೌತೆ 26 ರೂ.
  • ಬಣ್ಣದ ಸೌತೆ 20 ರೂ.
  • ಚವಳಿ ಕಾಯಿ 30 ರೂ.
  • ತೊಂಡೆಕಾಯಿ 20 ರೂ.
  • ನವಿಲುಕೋಸು 20 ರೂ.
  • ಮೂಲಂಗಿ 14 ರೂ.
  • ದಪ್ಪ ಮೆಣಸು 50 ರೂ.
  • ಕ್ಯಾರೆಟ್ 20 ರೂ.
  • ನುಗ್ಗೇಕಾಯಿ 30 ರೂ.
  • ಹೂ ಕೋಸು 300 ರೂ ಚೀಲಕ್ಕೆ.
  • ಟೊಮೆಟೊ 20 ರೂ.
  • ನಿಂಬೆಹಣ್ಣು 100ಕ್ಕೆ-600 ರೂ.
  • ಈರುಳ್ಳಿ 20 ರೂ.
  • ಆಲೂಗಡ್ಡೆ 24 ರೂ.
  • ಬೆಳ್ಳುಳ್ಳಿ 30-60 ರೂ.
  • ಸೀಮೆ ಬದನೆಕಾಯಿ 24 ರೂ.
  • ಬದನೆಕಾಯಿ 16 ರೂ.
  • ಪಡುವಲಕಾಯಿ 20 ರೂ.
  • ಕುಂಬಳಕಾಯಿ 16 ರೂ.
  • ಹಸಿ ಶುಂಠಿ 25 ರೂ.
  • ಮಾವಿನಕಾಯಿ 40 ರೂ.
  • ಕೊತ್ತಂಬರಿ ಸೊಪ್ಪು 100ಕ್ಕೆ- 140 ರೂ.
  • ಸಬ್ಬಸಿಕೆ ಸೊಪ್ಪು100ಕ್ಕೆ -240 ರೂ.
  • ಮೆಂತೆಸೊಪ್ಪು100ಕ್ಕೆ -180 ರೂ.
  • ಪಾಲಕ್ ಸೊಪ್ಪು 100ಕ್ಕೆ-200ರೂ.
  • ಪುದಿನ ಸೊಪ್ಪು100ಕ್ಕೆ-160 ರೂ.

ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯ ದರ

  • ಟೊಮೆಟೋ 25-30 ರೂ.
  • ಕ್ಯಾಪ್ಸಿಕಮ್ 30-35 ರೂ.
  • ಕ್ಯಾಬೇಜ್ -10-12 ರೂ.
  • ಹೂಕೋಸು 20-25 ರೂ.
  • ನುಗ್ಗೇಕಾಯಿ 15-25 ರೂ.
  • ಮೆಣಸಿನಕಾಯಿ ‌55-65 ರೂ
  • ಗಜ್ಜರಿ ‌25-30 ರೂ.
  • ಕೊತಂಬರಿ ಸೊಪ್ಪು 5-10 ರೂ.
  • ಸಬ್ಬಸಿಕೆ 8-10 ರೂ.
  • ಬದನೆ ಕಾಯಿ 15-20 ರೂ.
  • ಬೀಟ್ ರೂಟ್ 8-10 ರೂ.
  • ಹಿರೇಕಾಯಿ 20-25 ರೂ.
  • ಹಾಗಲಕಾಯಿ 20-25 ರೂ.
  • ಸೌತೆಕಾಯಿ 20-30 ರೂ.

ಇದನ್ನೂ ಓದಿ:ಹಸಿಮೆಣಸಿನಕಾಯಿ ಇನ್ನಷ್ಟು ಖಾರ - ಬೆಂಗಳೂರಲ್ಲಿ ಇಂದಿನ ತರಕಾರಿ ದರ ಹೀಗಿದೆ..

ABOUT THE AUTHOR

...view details