ಬೆಂಗಳೂರು:ರಾಜ್ಯದಲ್ಲಿಂದು 4,373 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 10,10,602 ಕ್ಕೆ ಏರಿಕೆ ಆಗಿದೆ.
ಓದಿ: ಶೇ.50ರಷ್ಟು ಮಿತಿ ಆದೇಶ ಹಿಂಪಡೆಯುವಂತೆ ಚಿತ್ರರಂಗ ನಿಯೋಗದಿಂದ ಸಿಎಂಗೆ ಮನವಿ
ಬೆಂಗಳೂರು:ರಾಜ್ಯದಲ್ಲಿಂದು 4,373 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 10,10,602 ಕ್ಕೆ ಏರಿಕೆ ಆಗಿದೆ.
ಓದಿ: ಶೇ.50ರಷ್ಟು ಮಿತಿ ಆದೇಶ ಹಿಂಪಡೆಯುವಂತೆ ಚಿತ್ರರಂಗ ನಿಯೋಗದಿಂದ ಸಿಎಂಗೆ ಮನವಿ
ಇಂದು 19 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,610 ಕ್ಕೆ ಏರಿದೆ. 1959 ಮಂದಿ ಗುಣಮುಖರಾಗಿದ್ದು, 9,61,359 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಮತ್ತೆ ಸಕ್ರಿಯ ಪ್ರಕರಣಗಳು 36,614 ಕ್ಕೆ ಏರಿದ್ದು, 327 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಕರಣಗಳ ಶೇ. 3.53% ರಷ್ಟು ಇದ್ದರೆ, ಮೃತರ ಪ್ರಮಾಣ ಶೇ. 0.43% ರಷ್ಟು ಇದೆ.
ವಿಮಾನ ನಿಲ್ದಾಣದಿಂದ 931 ಮಂದಿ ಪ್ರಯಾಣಿಕರು ಬಂದಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ. ಯುಕೆಯಿಂದ ಈವರೆಗೆ 323 ಪ್ರಯಾಣಿಕರು ಆಗಮಿಸಿದ್ದಾರೆ.