ಕರ್ನಾಟಕ

karnataka

ETV Bharat / state

ಕಡ್ಡಾಯವಾಗಿ ಕನ್ನಡಿಗರಿಗೇ ಕಾಯಕ.. ಈ ಅಭಿಯಾನ ನಡೆಯಬೇಕು.. ನಿರ್ದೇಶಕ ಟಿ ಎಸ್ ನಾಗಾಭರಣ - ಕನ್ನಡಾಭಿಮಾನ ಬೆಳೆಸಲಿಕ್ಕೆ ನಾಂದಿ

ಇಲ್ಲಿ ಮಂಡನೆಯಾದ ವಿಚಾರಗಳನ್ನು ಕನ್ನಡಕ್ಕಾಗಿ ಕೆಲಸ ಮಾಡುವ ಸಂಸ್ಥೆ-ಸಂಘಟನೆಗಳ ಡ್ಯಾಂಕುಮೇಟ್‌ಗಳಿಗೆ ಕಳುಹಿಸಿಕೊಡಲಾಯಿತು. ಈ ಕಾರ್ಯಕ್ರಮ ಕನ್ನಡಾಭಿಮಾನ ಬೆಳೆಸಲಿಕ್ಕೆ ನಾಂದಿಯಾಯಿತು..

this-year-celebrated-kannada-year-nagabharana-abhimatha-said
ನಾಗಾಭರಣ ಅಭಿಮತ

By

Published : Nov 29, 2020, 6:00 PM IST

ಬೆಂಗಳೂರು :ಕನ್ನಡ ಭಾವ-ಬದುಕು ಕಲ್ಪನೆಯೊಂದಿಗೆ ಕನ್ನಡ ನಮ್ಮತನದ ಬಗ್ಗೆ ಚಿಂತನ-ಮಂಥನ ಕಾರ್ಯಕ್ರಮವನ್ನು ಬೆಂಗಳೂರಿನ ಮಣಿಪಾಲ್ ಸೆಂಟರ್‌ನಲ್ಲಿ ಆಯೋಜಿಸಲಾಗಿತ್ತು.

ನಾಗಾಭರಣ ಅಭಿಮತ

ಕನ್ನಡ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್‌ ನಾಗಭರಣ ಮಾತನಾಡಿ, ಭವಿಷ್ಯದ ಕನ್ನಡದ ಬಗ್ಗೆ ಯೋಚಿಸಬೇಕು. ಕನ್ನಡ ಬೆಳೆಸಲು ಸಂವಿಧಾನದಲ್ಲಿ ತಿದ್ದುಪಡಿ ಮಾಡಲು ಆಂದೋಲನವಾಗಬೇಕಿದೆ. ಕಡ್ಡಾಯವಾಗಿ ಕನ್ನಡರಿಗೆ ಕೆಲಸ ಅಂತಾ ಇಲ್ಲ. ಈ ವರ್ಷವನ್ನು ಕನ್ನಡ ಕಾಯಕ ವರ್ಷವನ್ನಾಗಿ ಆಚರಿಸಬೇಕು ಎಂದರು.

ಬೆಳೆಸೋಣ ನಮ್ಮತನ.. ಕನ್ನಡ ಭಾವ-ಬದುಕು ಕಾರ್ಯಕ್ರಮದಲ್ಲಿ ಟಿ ಎಸ್ ನಾಗಾಭರಣ

ಈ ಸಮಾರಂಭದ ಮುಖ್ಯ ಅತಿಥಿಯಾಗಿ ಕನ್ನಡ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ, ಸಾಹಿತಿ ಡಾ.ನಾ.ದಾ.ಶೆಟ್ಟಿ, ಜಯ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ್, ಪತ್ರಕರ್ತೆ ಡಾ.ಆರ್.ಪೂರ್ಣಿಮಾ ಹಾಗೂ ‌ವೇಣು‌ಶರ್ಮಾ ಮುಖ್ಯ ಅತಿಥಿಯಾಗಿ ‌ಭಾಗವಹಿಸಿದ್ದರು. ಕೇಶವ ಪ್ರಸಾದ್ ಮುಳಿಯ ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಬೆಳೆಸೋಣ ನಮ್ಮತನ.. ಕನ್ನಡ ಭಾವ-ಬದುಕು ಕಾರ್ಯಕ್ರಮದಲ್ಲಿ ಟಿ ಎಸ್ ನಾಗಾಭರಣ

ಇಲ್ಲಿ ಮಂಡನೆಯಾದ ವಿಚಾರಗಳನ್ನು ಕನ್ನಡಕ್ಕಾಗಿ ಕೆಲಸ ಮಾಡುವ ಸಂಸ್ಥೆ-ಸಂಘಟನೆಗಳ ಡ್ಯಾಂಕುಮೇಟ್‌ಗಳಿಗೆ ಕಳುಹಿಸಿಕೊಡಲಾಯಿತು. ಈ ಕಾರ್ಯಕ್ರಮ ಕನ್ನಡಾಭಿಮಾನ ಬೆಳೆಸಲಿಕ್ಕೆ ನಾಂದಿಯಾಯಿತು.

ಬೆಳೆಸೋಣ ನಮ್ಮತನ.. ಕನ್ನಡ ಭಾವ-ಬದುಕು ಕಾರ್ಯಕ್ರಮದಲ್ಲಿ ಟಿ ಎಸ್ ನಾಗಾಭರಣ

ಇದನ್ನೂ ನೋಡಿ:ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಂದ ಕನ್ನಡ ರಾಜ್ಯೋತ್ಸವ ಆಚರಣೆ - ನೇರಪ್ರಸಾರ

ABOUT THE AUTHOR

...view details