ಕರ್ನಾಟಕ

karnataka

ETV Bharat / state

ಈ ಬಾರಿಯೂ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟ: ಅಬಕಾರಿಗೆ ಆದ ಲಾಭ ಇಷ್ಟು? - alcohol Sales in Karnataka

ಪ್ರಸ್ತುತ ವರ್ಷದಲ್ಲಿ ಲಿಕ್ಕರ್ 5.88 ಲಕ್ಷ ಕೇಸ್ ಮಾರಾಟವಾಗಿದೆ. 2019 ರಲ್ಲಿ ಬಿಯರ್ 5.45 ಲಕ್ಷ ಕೇಸ್ ಮಾರಾಟವಾಗಿತ್ತು. 2019 ರಲ್ಲಿ ಒಟ್ಟು ಮದ್ಯ ಮಾರಾಟದಿಂದ ಬರೋಬ್ಬರಿ 597 ಕೋಟಿ ಆದಾಯಗಳಿಕೆ ಆಗಿದೆ.

ಈ ಬಾರಿಯೂ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟ,  This year also alcohol sales were high
ಈ ಬಾರಿಯೂ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟ

By

Published : Jan 1, 2020, 7:14 PM IST

ಬೆಂಗಳೂರು: ಈ ಬಾರಿ ಕೂಡ ಹೊಸ ವರ್ಷದಲ್ಲಿ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ.

ನಗರದ ಎಲ್ಲ ಭಾಗಗಳಲ್ಲೂ ಬಾರ್ ಮತ್ತು ಎಂಆರ್​ಪಿಗಳ ಮುಂದೆ ಜನ ಸಾಲು ಸಾಲಾಗಿ ಗಂಟೆ ಗಟ್ಟಲೆ ಪರದಾಡಿದ್ದು, ವ್ಯಾಪಾರದ ಸುಳಿವು ಕೊಟ್ಟಿತ್ತು. ಅಬಕಾರಿ‌ ಇಲಾಖೆಗೆ ಕಳೆದ ಒಂದು ವಾರದಿಂದ 100 ಕೋಟಿಗೂ ಅಧಿಕ ಆದಾಯ ಸಿಕ್ಕಿದೆ. ಈ ವರ್ಷ ಶೇಕಡಾ 20 ರಷ್ಟು ಮದ್ಯ ಮಾರಾಟ ಹೆಚ್ಚಳವಾಗಿದೆ.

ಈ ಬಾರಿಯೂ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟ

ಬಿಯರ್ ಶೇ. 20 ರಷ್ಟು ಹೆಚ್ಚು ಸೇಲ್:
ಪ್ರಸ್ತುತ ವರ್ಷದಲ್ಲಿ ಲಿಕ್ಕರ್ 5.88 ಲಕ್ಷ ಕೇಸ್ ಮಾರಾಟವಾಗಿದೆ. 2019 ರಲ್ಲಿ ಬಿಯರ್ 5.45 ಲಕ್ಷ ಕೇಸ್ ಮಾರಾಟವಾಗಿತ್ತು. 2019 ರಲ್ಲಿ ಒಟ್ಟು ಮದ್ಯ ಮಾರಾಟದಿಂದ ಬರೋಬ್ಬರಿ 597 ಕೋಟಿ ಆದಾಯಗಳಿಕೆ ಆಗಿದೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 117 ಕೋಟಿ ಹೆಚ್ಚುವರಿ ಆದಾಯ ಪಡೆದುಕೊಂಡಿದೆ. ಇನ್ನು ಬೆಂಗಳೂರು ಒಂದರಲ್ಲೇ 60 ಕೋಟಿ ಆದಾಯ ಬಂದಿರುವುದು ಗಮನಾರ್ಹ.

ABOUT THE AUTHOR

...view details