ಬೆಂಗಳೂರು: ರಾಜ್ಯದ ಮಾಜಿ ಸಚಿವರಿಗೆ ನೀಡಿದ್ದ ಗನ್ ಮ್ಯಾನ್ ಹಾಗೂ ಸೆಕ್ಯುರಿಟಿಯನ್ನ ನಗರ ಆಯುಕ್ತ ಭಾಸ್ಕರ್ ರಾವ್ ಅವರು ವಾಪಸ್ ಪಡೆದು ಅವರಿಗೆ ಶಾಕ್ ನೀಡಿದ್ದಾರೆ.
ಮಾಜಿ ಸಚಿವರಿಗಿಲ್ಲ ಭದ್ರತೆ....ಗನ್ ಮ್ಯಾನ್, ಸೆಕ್ಯುರಿಟಿ ವಾಪಸ್ ಪಡೆದ ನಗರ ಪೊಲೀಸ್ ಆಯುಕ್ತ! ರಮೇಶ್ ಜಾರಕಿಹೊಳಿ, ಜಿ.ಟಿ ದೇವೇಗೌಡ ಸೇರಿ ಸುಮಾರು 27ಜನರಿಗೆ ನೀಡಿದ್ದ ಗನ್ ಮ್ಯಾನ್ಗಳನ್ನು ವಾಪಸ್ ತಗೆದುಕೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.
ಮಾಜಿ ಸಚಿವರಿಗಿಲ್ಲ ಭದ್ರತೆ....ಗನ್ ಮ್ಯಾನ್, ಸೆಕ್ಯುರಿಟಿ ವಾಪಸ್ ಪಡೆದ ನಗರ ಪೊಲೀಸ್ ಆಯುಕ್ತ! ಇದರಿಂದ ಪ್ರತಿಪಕ್ಷದ ನಾಯಕರಿಗೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಕಳೆದ ಜನವರಿ 22 ರಂದೇ ಈ ಆದೇಶವನ್ನ ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಹೊರಡಿಸಿದ್ದು, ಸದ್ಯ ಇಂದು ಪಟ್ಟಿ ಬಿಡುಗಡೆಯಾಗಿದೆ.
ಸಮ್ಮಿಶ್ರ ಸರ್ಕಾರದ ವೇಳೆ ಗನ್ ಮ್ಯಾನ್ ಹಾಗೂ ಮನೆಗೆ ಭದ್ರತಾ ಸಿಬ್ಬಂದಿ ಇದ್ದು, ಇನ್ನು ಮಾಜಿ ಮಂತ್ರಿಗಳಿಗೆ ಭದ್ರತೆ ಇಲ್ಲದಂತಾಗಿದೆ .
ಮಾಜಿ ಸಚಿವರಿಗಿಲ್ಲ ಭದ್ರತೆ....ಗನ್ ಮ್ಯಾನ್, ಸೆಕ್ಯುರಿಟಿ ವಾಪಸ್ ಪಡೆದ ನಗರ ಪೊಲೀಸ್ ಆಯುಕ್ತ!