ಬೆಂಗಳೂರು:ಹೊಸ ವರ್ಷದಂದು ರಾಜ್ಯ ಸರ್ಕಾರವು ನಿವೇಶನ, ಮನೆ ಖರೀದಿದಾರರಿಗೆ ಶುಭ ಸುದ್ದಿ ನೀಡಿದೆ. ಕಂದಾಯ ಇಲಾಖೆಯಿಂದ ಹೊಸ ವರ್ಷದ ಗಿಫ್ಟ್ ಬಂದಿದೆ.
ಕಂದಾಯ ನಿವೇಶನ, ನಿವೇಶನ, ವಸತಿಗೃಹಗಳ ಮೇಲಿನ ಗೈಡೆನ್ಸ್ ಮೌಲ್ಯದಲ್ಲಿ ಶೇಕಡಾ 10ರಷ್ಟು ಕಡಿತ ಮಾಡಲಾಗಿದೆ.

ಈ ರಿಯಾಯತಿಯು ಮೂರು ತಿಂಗಳ ಅವಧಿಗೆ ಇರಲಿದೆ. ಅಂದರೆ ಇಂದಿನಿಂದ ಮಾರ್ಚ್ 2022ರ 31ವರೆಗೆ ರಿಯಾಯಿತಿ ಅನ್ವಯವಾಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರಾಯಚೂರು : ಸರ್ಕಾರಿ ಶಾಲೆಯಲ್ಲಿ ಹೊಸ ವರ್ಷದ ಎಣ್ಣೆ ಪಾರ್ಟಿ ಮಾಡಿರುವ ಆರೋಪ