ಬೆಂಗಳೂರು:ರಾಜ್ಯದಲ್ಲಿ ನಿಧಾನಗತಿಯಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಈ ನಡುವೆ ಸರ್ಕಾರವೂ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ T5 ಸೂತ್ರ ಅಳವಹಿಸಿಕೊಳ್ಳಲು ಮುಂದಾಗುತ್ತಿದೆ.
ಏನಿದು T5 ಸೂತ್ರ?:
- ಟ್ರೇಸಿಂಗ್, ಟೆಸ್ಟಿಂಗ್, ಟ್ರಾಕಿಂಗ್, ಟ್ರೀಟ್ಮೆಂಟ್ ಮತ್ತು ಟೆಕ್ನಾಲಜಿ ಸೂತ್ರ ಅಳವಡಿಕೆ ಮಾಡಿಕೊಂಡು ಪೋರ್ಟಲ್ ಮೂಲಕ ವೆಬ್ ಸಿಸ್ಟಮ್ ನಿರ್ವಹಣೆ ಮಾಡಬೇಕು.